ವಿಶೇಷ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಹೊಂದಿದ್ದ ಮಗು ದತ್ತು ಪಡೆದ ಅಮೆರಿಕ ದಂಪತಿ
Adoption: ವಿಶೇಷ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಹೊಂದಿದ್ದ, ನಗರದ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ನ ಹೆಣ್ಣು ಮಗುವನ್ನು ಅಮೆರಿಕದ ಮಿಸ್ಸೋರಿ ರಾಜ್ಯದ ವಿಲಿಯಮ್-ಅಶ್ಲೀ ದಂಪತಿ ದತ್ತು ಪಡೆದಿದ್ದಾರೆ.Last Updated 25 ಅಕ್ಟೋಬರ್ 2025, 18:16 IST