‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ‘ನಕ್ಷತ್ರ’ ಮಿಂಚು
ಅಪಾರ ಬುದ್ಧಿಮತ್ತೆ, ಚಾಣಾಕ್ಷತನ ಹೊಂದಿರುವ ಬೆಂಗಳೂರಿನ ಬಾಲ ಪ್ರತಿಭೆ ನಕ್ಷತ್ರ ಅರುಣ್ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ. ಒಂದು ವರ್ಷ ಎರಡು ತಿಂಗಳು ವಯಸ್ಸಿನ ನಕ್ಷತ್ರ ‘ಆಡ್ರಾಯ್ಟ್ ಟಾಡ್ಲರ್’ ಶೀರ್ಷಿಕೆಯಡಿ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ.Last Updated 27 ಅಕ್ಟೋಬರ್ 2019, 11:24 IST