ಸೋಮವಾರ, 15 ಡಿಸೆಂಬರ್ 2025
×
ADVERTISEMENT

Advani

ADVERTISEMENT

ಬಿಜೆಪಿಯಿಂದ ಸಂಸದರಾಗಿದ್ದ ನಟ ಧರ್ಮೇಂದ್ರ; ರಾಜಕೀಯವೇ ಬೇಸರವೆಂದು ನಿರ್ಗಮನ

Dharmendra BJP Exit: ಬಾಲಿವುಡ್‌ನಲ್ಲಿ ಸಾಹಸ ದೃಶ್ಯ, ಖಡಕ್ ಸಂಭಾಷಣೆ ಮೂಲಕವೇ ಹಿ–ಮ್ಯಾನ್‌ ಎಂದು ಕರೆಸಿಕೊಂಡಿದ್ದು ಮಾತ್ರವಲ್ಲ, ರಾಜಕೀಯಕ್ಕೂ ಪ್ರವೇಶಿಸಿ ಚೊಚ್ಚಲ ಚುನಾವಣೆಯಲ್ಲೇ ಸಂಸದರಾಗಿ ಅಚ್ಚರಿ ಮೂಡಿಸಿದವರು ನಟ ಧರ್ಮೇಂದ್ರ.
Last Updated 24 ನವೆಂಬರ್ 2025, 9:32 IST
ಬಿಜೆಪಿಯಿಂದ ಸಂಸದರಾಗಿದ್ದ ನಟ ಧರ್ಮೇಂದ್ರ; ರಾಜಕೀಯವೇ ಬೇಸರವೆಂದು ನಿರ್ಗಮನ

ಭಾರತ ರತ್ನ ಗೌರವ: ಎಲ್‌.ಕೆ. ಅಡ್ವಾಣಿ ಭೇಟಿಯಾದ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಮಂಗಳವಾರ) ಬಿಜೆಪಿಯ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ‌
Last Updated 6 ಫೆಬ್ರುವರಿ 2024, 11:51 IST
ಭಾರತ ರತ್ನ ಗೌರವ: ಎಲ್‌.ಕೆ. ಅಡ್ವಾಣಿ ಭೇಟಿಯಾದ ಗೃಹ ಸಚಿವ ಅಮಿತ್ ಶಾ

News Express | ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ

ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, ಅಡ್ವಾಣಿ ಅವರನ್ನು ಅಭಿನಂದಿಸಿದ್ದಾರೆ.
Last Updated 3 ಫೆಬ್ರುವರಿ 2024, 14:25 IST
News Express | ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ

ಅಡ್ವಾಣಿ ಭೇಟಿ ಮಾಡಿದ ಪೇಜಾವರ ಸ್ವಾಮೀಜಿ

ಉಡುಪಿ: ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬುಧವಾರ ದೆಹಲಿಯಲ್ಲಿ ಬಿಜೆಪಿ ಹಿರಿಯ ಧುರೀಣ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿಮಾಡಿ ಯೋಗಕ್ಷೇಮ ವಿಚಾರಿಸಿದರು.
Last Updated 12 ಅಕ್ಟೋಬರ್ 2022, 13:49 IST
ಅಡ್ವಾಣಿ ಭೇಟಿ ಮಾಡಿದ  ಪೇಜಾವರ ಸ್ವಾಮೀಜಿ

ಅಯೋಧ್ಯೆ ರಾಮ ಮಂದಿರ | ಕಬೀರ್, ನಾನಕ್‌, ಗಾಂಧಿ ರಾಮನ ಮಂತ್ರ

ಅಯೋಧ್ಯೆಯಲ್ಲಿ ಬುಧವಾರ ನಡೆದ ರಾಮಮಂದಿರ ಭೂಮಿಪೂಜೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಲ್ಮೀಕಿ ರಾಮಾಯಣದ ಜತೆಗೆ ಮಹಾತ್ಮ ಗಾಂಧಿ, ಸಂತ ಕಬೀರ್‌ದಾಸ ಮತ್ತು ಗುರು ನಾನಕ್‌ ಅವರ ಕಲ್ಪನೆಯ ನಿರ್ಗುಣ ರಾಮನ ಬಗ್ಗೆಯೂ ಪ್ರಸ್ತಾಪಿಸಿದರು.
Last Updated 5 ಆಗಸ್ಟ್ 2020, 21:24 IST
ಅಯೋಧ್ಯೆ ರಾಮ ಮಂದಿರ | ಕಬೀರ್, ನಾನಕ್‌, ಗಾಂಧಿ ರಾಮನ ಮಂತ್ರ

ಅಯೋಧ್ಯೆ ರಾಮಮಂದಿರಕ್ಕೆ ಭೂಮಿಪೂಜೆ: ಅಡ್ವಾಣಿ, ಜೋಷಿಗೆ ದೂರವಾಣಿ ಮೂಲಕ ಆಹ್ವಾನ?

ಬಿಜೆಪಿ ಮುಖಂಡರಾದ ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ದೂರವಾಣಿ ಮೂಲಕ ಭೂಮಿ ಪೂಜೆಗೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೂಲಗಳಿಂದ ಈ ವಿಷಯ ತಿಳಿದು ಬಂದಿರುವುದಾಗಿ ಎನ್‌ಡಿಟಿವಿ ಶನಿವಾರ ವರದಿ ಮಾಡಿದೆ.
Last Updated 1 ಆಗಸ್ಟ್ 2020, 16:33 IST
ಅಯೋಧ್ಯೆ ರಾಮಮಂದಿರಕ್ಕೆ ಭೂಮಿಪೂಜೆ: ಅಡ್ವಾಣಿ, ಜೋಷಿಗೆ ದೂರವಾಣಿ ಮೂಲಕ ಆಹ್ವಾನ?

ನನ್ನ ನಿಲುವನ್ನೇ ಎತ್ತಿಹಿಡಿಯಲಾಗಿದೆ: ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ

ನನ್ನ ನಿಲುವನ್ನು ಎತ್ತಿಹಿಡಿಯಲಾಗಿದೆ. ಶನಿವಾರ ಸುಪ್ರೀಂ ಕೋರ್ಟ್ ಸರ್ವಾನುಮತದ ತೀರ್ಪು ನೀಡುವ ಮೂಲಕ ಭವ್ಯವಾದ ರಾಮಮಂದಿರ ಕಟ್ಟಲು ಬಹುದೊಡ್ಡ ಆಶೀರ್ವಾದ ಸಿಕ್ಕಿದೆ ಎಂದು ಬಿಜೆಪಿ ಮುಖಂಡ ಎಲ್ .ಕೆ. ಅಡ್ವಾಣಿ ಹೇಳಿದ್ದಾರೆ.
Last Updated 9 ನವೆಂಬರ್ 2019, 16:36 IST
ನನ್ನ ನಿಲುವನ್ನೇ ಎತ್ತಿಹಿಡಿಯಲಾಗಿದೆ: ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ
ADVERTISEMENT

ಹುಸಿ ಅನುಕಂಪದ ಅಗತ್ಯ ಅಡ್ವಾಣಿಗಿಲ್ಲ

ಅಡ್ವಾಣಿಯವರನ್ನು ಕುರಿತ ದಿನೇಶ್‌ ಅಮಿನ್‌ ಮಟ್ಟು ಅವರ ಬರಹ (ಪ್ರ.ವಾ., ಮಾರ್ಚ್ 27) ‘ಗಾಣಿಗಿತ್ತಿ ಅಯ್ಯೋ ಎಂದರೆ ಮಗುವಿನ ನೆತ್ತಿ ತಣ್ಣಗಾದೀತೇ’ ಎಂಬ, ಹುಸಿ ಅನುಕಂಪವನ್ನು ಲೇವಡಿ ಮಾಡುವ ಗಾದೆ ಮಾತನ್ನು ನೆನಪಿಸುತ್ತದೆ.
Last Updated 29 ಮಾರ್ಚ್ 2019, 20:00 IST
fallback

ಮುರಿದ ರಥ; ಕುಸಿದುಹೋದ ಸಾರಥಿ

ಒಗಟಿನಂತಿರುವ ಅಡ್ವಾಣಿ ಎಂಬ ‘ಲೋಹಪುರುಷ’ ಎಷ್ಟು ಮಂದಿಗೆ ಗೊತ್ತು?
Last Updated 27 ಮಾರ್ಚ್ 2019, 6:22 IST
ಮುರಿದ ರಥ; ಕುಸಿದುಹೋದ ಸಾರಥಿ
ADVERTISEMENT
ADVERTISEMENT
ADVERTISEMENT