ತೆರೆಗೆ ಬರಲು ಸಜ್ಜಾದ ಅಧ್ಯಕ್ಷ...
ಟ್ರೇಲರ್ ನೋಡಿದರೆ, ಚಿತ್ರದಲ್ಲಿ ಭರಪೂರ ಹಾಸ್ಯ, ಮನರಂಜನೆ ಇರುವಂತೆ ಭಾಸವಾಗುತ್ತದೆ. ಶರಣ್, ಗೋವಿಂದೇಗೌಡ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿಯವರ ಕಾಮಿಡಿ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡುವ ನಿರೀಕ್ಷೆ ಇದೆ. ರಾಗಿಣಿ ನಟನೆ ಮತ್ತು ಅವರ ಮಾದಕ ನೋಟ ಪ್ರೇಕ್ಷಕರಿಗೆ ಮುದ ನೀಡಲಿದೆ ಎನ್ನುತ್ತದೆ ಚಿತ್ರತಂಡ.Last Updated 1 ಆಗಸ್ಟ್ 2019, 19:31 IST