ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Afghanistan cricket team

ADVERTISEMENT

ಸೆಮಿಫೈನಲ್‌ಗೆ ಯೋಗ್ಯ ಪಿಚ್‌ ಆಗಿರಲಿಲ್ಲ: ಅಫ್ಗನ್ ತಂಡದ ಕೋಚ್‌ ಟ್ರಾಟ್‌ ಅಸಮಾಧಾನ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್‌ ಸೆಮಿಫೈನಲ್ ಆಡಲು ಬಳಸಿದ ಪಿಚ್‌ ಬಗ್ಗೆ ಅಫ್ಗಾನಿಸ್ತಾನದ ಕೋಚ್‌ ಜೊನಾಥನ್ ಟ್ರಾಟ್‌ ಆಕ್ರೋಶಗೊಂಡಿದ್ದಾರೆ. ಇಂಥ ದೊಡ್ಡಮಟ್ಟದ ಪಂದ್ಯಕ್ಕೆ ಈ ಪಿಚ್‌ ಯೋಗ್ಯವಾಗಿರಲಿಲ್ಲ ಎಂದಿದ್ದಾರೆ.‌
Last Updated 27 ಜೂನ್ 2024, 15:43 IST
ಸೆಮಿಫೈನಲ್‌ಗೆ ಯೋಗ್ಯ ಪಿಚ್‌ ಆಗಿರಲಿಲ್ಲ: ಅಫ್ಗನ್ ತಂಡದ ಕೋಚ್‌ ಟ್ರಾಟ್‌ ಅಸಮಾಧಾನ

ಸೆಮಿಫೈನಲ್‌ಗೆ ಅಫ್ಗನ್‌ ಲಗ್ಗೆ | ಬ್ರಯಾನ್‌ ಲಾರಾ ಮಾತುಗಳಿಂದ ಸ್ಫೂರ್ತಿ: ರಶೀದ್

ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅಫ್ತಾನಿಸ್ತಾನ ತಂಡ ಮೊದಲ ಬಾರಿ ಸೆಮಿಫೈನಲ್‌ ತಲುಪುವಲ್ಲಿ ಕ್ರಿಕೆಟ್ ದಂತಕಥೆ ಬ್ರಯಾನ್‌ ಲಾರಾ ಅವರೇ ಸ್ಫೂರ್ತಿ ಎಂದು ಆ ತಂಡದ ನಾಯಕ ರಶೀದ್ ಖಾನ್ ಹೇಳಿದ್ದಾರೆ.
Last Updated 25 ಜೂನ್ 2024, 13:03 IST
ಸೆಮಿಫೈನಲ್‌ಗೆ ಅಫ್ಗನ್‌ ಲಗ್ಗೆ | ಬ್ರಯಾನ್‌ ಲಾರಾ ಮಾತುಗಳಿಂದ ಸ್ಫೂರ್ತಿ: ರಶೀದ್

T20 World Cup: ಬಾಂಗ್ಲಾ ವಿರುದ್ಧ ಅಫ್ಗಾನಿಸ್ತಾನಕ್ಕೆ ಜಯ, ಸೆಮಿಫೈನಲ್‌ಗೆ ಲಗ್ಗೆ

T20 World Cup: ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಅಫ್ಗಾನಿಸ್ತಾನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
Last Updated 25 ಜೂನ್ 2024, 5:34 IST
T20 World Cup: ಬಾಂಗ್ಲಾ ವಿರುದ್ಧ ಅಫ್ಗಾನಿಸ್ತಾನಕ್ಕೆ ಜಯ, ಸೆಮಿಫೈನಲ್‌ಗೆ ಲಗ್ಗೆ

ಟಿ20 ವಿಶ್ವಕಪ್‌: ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

ಐಪಿಲ್‌ ಆಡುತ್ತಿರುವ 8 ಮಂದಿಗೆ ಅವಕಾಶ
Last Updated 1 ಮೇ 2024, 13:58 IST
ಟಿ20 ವಿಶ್ವಕಪ್‌: ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

IND vs AFG 3RD T20: ಒಂದೇ ಪಂದ್ಯದಲ್ಲಿ ಮೂರು ದಾಖಲೆ ಬರೆದ ರೋಹಿತ್​ ಶರ್ಮಾ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಅಫ್ಗಾನಿಸ್ತಾನ ಹಾಗೂ ಭಾರತ ನಡುವಿನ ಟಿ20 ಪಂದ್ಯದಲ್ಲಿ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಭರ್ಜರಿ ಬ್ಯಾಟಿಂಗ್​ ನಡೆಸಿ ಮೂರು ದಾಖಲೆ ಬರೆದರು.
Last Updated 18 ಜನವರಿ 2024, 11:21 IST
IND vs AFG 3RD T20: ಒಂದೇ ಪಂದ್ಯದಲ್ಲಿ ಮೂರು ದಾಖಲೆ ಬರೆದ ರೋಹಿತ್​ ಶರ್ಮಾ

WC: ಪಾಕ್ ವಿರುದ್ಧದ ಗೆಲುವು ಅಫ್ಗನ್ ಪೀಳಿಗೆಗೆ ಸ್ಫೂರ್ತಿದಾಯಕ– ಜೊನಾಥನ್ ಟ್ರಾಟ್

ಮುಂದಿನ ಅಫ್ಗನ್ ಪೀಳಿಗೆಗೆ ಕ್ರಿಕೆಟ್‌ ಆಟದತ್ತ ಆಸಕ್ತಿ ಬೆಳೆಸಲು ಈ ಗೆಲುವು ಚಾರಿತ್ರಿಕ ಮತ್ತು ಸ್ಫೂರ್ತಿದಾಯಕವಾಗಲಿದೆ ಎಂದು ಅಫ್ಗಾನಿಸ್ತಾನ ತಂಡದ ಕೋಚ್ ಜೊನಾಥನ್ ಟ್ರಾಟ್ ಹೇಳಿದ್ದಾರೆ.
Last Updated 24 ಅಕ್ಟೋಬರ್ 2023, 10:10 IST
WC: ಪಾಕ್ ವಿರುದ್ಧದ ಗೆಲುವು ಅಫ್ಗನ್ ಪೀಳಿಗೆಗೆ ಸ್ಫೂರ್ತಿದಾಯಕ– ಜೊನಾಥನ್ ಟ್ರಾಟ್

ICC World Cup | ಅಫ್ಗಾನಿಸ್ತಾನ ತಂಡದ ಆಟಕ್ಕೆ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಿನ್ನೆ (ಸೋಮವಾರ) ನಡೆದ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಇದೇ ಮೊದಲ ಬಾರಿಗೆ ಸೋಲಿಸುವ ಮೂಲಕ ಅಫ್ಗಾನಿಸ್ತಾನ ಐತಿಹಾಸಿಕ ಸಾಧನೆ ಮಾಡಿದೆ. ಅಫ್ಗಾನಿಸ್ತಾನ ತಂಡದ ಈ ಆಟಕ್ಕೆ ಸಚಿನ್‌ ತೆಂಡೊಲ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 24 ಅಕ್ಟೋಬರ್ 2023, 5:00 IST
ICC World Cup | ಅಫ್ಗಾನಿಸ್ತಾನ ತಂಡದ ಆಟಕ್ಕೆ  ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ
ADVERTISEMENT

2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರಿಸುವ ಪ್ರಸ್ತಾವನೆಗೆ ಐಒಸಿ ಒಪ್ಪಿಗೆ

ಲಾಸ್‌ ಏಂಜಲೀಸ್‌ನಲ್ಲಿ ನಡೆಯುವ 2028ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಸೇರಿದಂತೆ ಐದು ಕ್ರೀಡೆಗಳನ್ನು ಸೇರಿಸುವ ಪ್ರಸ್ತಾವನೆಯನ್ನು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಕಾರ್ಯಕಾರಿ ಮಂಡಳಿಯು ಶುಕ್ರವಾರ ಅನುಮೋದಿಸಿದೆ.
Last Updated 13 ಅಕ್ಟೋಬರ್ 2023, 11:33 IST
2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರಿಸುವ ಪ್ರಸ್ತಾವನೆಗೆ ಐಒಸಿ ಒಪ್ಪಿಗೆ

ICC World Cup 2023 | ಮುನಿಸು ಮರೆತು ತಬ್ಬಿಕೊಂಡ ವಿರಾಟ್ ಕೊಹ್ಲಿ – ನವೀನ್

ಬುಧವಾರದ ಪಂದ್ಯದಲ್ಲಿ ನವೀನ್‌ ಉಲ್‌ ಹಕ್ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮಾಡಲು ಬಂದಾಗ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ‘ಕೊಹ್ಲಿ, ಕೊಹ್ಲಿ’ ಎಂದು ಕೂಗುತ್ತಿದ್ದರು.
Last Updated 12 ಅಕ್ಟೋಬರ್ 2023, 3:15 IST
ICC World Cup 2023 | ಮುನಿಸು ಮರೆತು ತಬ್ಬಿಕೊಂಡ ವಿರಾಟ್ ಕೊಹ್ಲಿ – ನವೀನ್

ICC World Cup 2023 | ಅಫ್ಗಾನಿಸ್ತಾನ ಎದುರು ಭಾರತಕ್ಕೆ 8 ವಿಕೆಟ್‌ಗಳ ಜಯ

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡದ ವಿರುದ್ಧ ಆತಿಥೇಯ ಭಾರತ 8 ವಿಕೆಟ್‌ಗಳ ಜಯ ದಾಖಲಿಸಿತು.
Last Updated 11 ಅಕ್ಟೋಬರ್ 2023, 15:39 IST
ICC World Cup 2023 | ಅಫ್ಗಾನಿಸ್ತಾನ ಎದುರು ಭಾರತಕ್ಕೆ 8 ವಿಕೆಟ್‌ಗಳ ಜಯ
ADVERTISEMENT
ADVERTISEMENT
ADVERTISEMENT