ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Agents

ADVERTISEMENT

20 ಸಾವಿರ ರಿಯಲ್ ಎಸ್ಟೇಟ್‌ ಏಜೆಂಟರ ನೋಂದಣಿ ಅಮಾನತುಗೊಳಿಸಿದ ಮಹಾRERA

ಮಹಾರಾಷ್ಟ್ರ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು ಸುಮಾರು 20 ಸಾವಿರ ಏಜೆಂಟರ ನೋಂದಣಿಯನ್ನು ಗುರುವಾರ ಅಮಾನತುಗೊಳಿಸಿದೆ. ಪ್ರಾಧಿಕಾರದ ಈ ಕ್ರಮದಿಂದಾಗಿ ಸದ್ಯ 13 ಸಾವಿರ ನೋಂದಾಯಿತ ಏಜೆಂಟರು ಮಾತ್ರ ರಾಜ್ಯದಲ್ಲಿ ಉಳಿದಂತಾಗಿದೆ.
Last Updated 23 ಮೇ 2024, 12:25 IST
20 ಸಾವಿರ ರಿಯಲ್ ಎಸ್ಟೇಟ್‌ ಏಜೆಂಟರ ನೋಂದಣಿ ಅಮಾನತುಗೊಳಿಸಿದ ಮಹಾRERA

ಆಂಧ್ರಪ್ರದೇಶ | ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರ ರಕ್ಷಣೆ

ಚಿತ್ತೂರು ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರನ್ನು ಪತ್ತೆ ಹಚ್ಚಿ, ರಕ್ಷಿಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮುಖೇಶ್ ಕುಮಾರ್ ಮೀನಾ ಸೋಮವಾರ ತಿಳಿಸಿದ್ದಾರೆ.
Last Updated 13 ಮೇ 2024, 3:33 IST
ಆಂಧ್ರಪ್ರದೇಶ | ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರ ರಕ್ಷಣೆ

ಏಜೆಂಟರಿಗೆ ಕಡಿವಾಣ

ಪ್ರತಿವರ್ಷ ಪಿಯುಸಿ ಪರೀಕ್ಷೆಗಳು ಮುಗಿದ ನಂತರ, ಹೊರ ರಾಜ್ಯಗಳ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ಲಕ್ಷಗಟ್ಟಲೆ ರೂಪಾಯಿಗಳನ್ನು ಕರ್ನಾಟಕದ ಹೆಸರಾಂತ ಕಾಲೇಜುಗಳಿಗೆ ಕೊಟ್ಟು ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ಡೆಂಟಲ್ ಮುಂತಾದ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಲು ಹಾತೊರೆಯುತ್ತಾರೆ.
Last Updated 18 ಸೆಪ್ಟೆಂಬರ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT