ಸಮಗ್ರ ಕೃಷಿ ಪದ್ಧತಿಯೇ ಸಮಸ್ಯೆಗಳಿಗೆ ಪರಿಹಾರ: ದೊಡ್ಡಬಳ್ಳಾಪುರ ರೈತ ಕುಟುಂಬದ ಸಾಧನ
ಸಮಗ್ರ ಕೃಷಿ ಪದ್ಧತಿ ಅಳವಡಿಕೆ, ಬೆಳೆ ವೈವಿಧ್ಯ ಮತ್ತು ಜಲಸಂರಕ್ಷಣೆಗೆ ಆದ್ಯತೆ ನೀಡಿರುವ ಹುಸ್ಕೂರು ಗ್ರಾಮದ ಮಂಜುಳ ಅವರಿಗೆ ಈ ಸಾಲಿನ ‘ರಾಜ್ಯಮಟ್ಟದ ‘ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.Last Updated 4 ನವೆಂಬರ್ 2019, 19:30 IST