ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Agri Startup

ADVERTISEMENT

ಉಪ್ಪಿನಕಾಯಿ ಉದ್ದಿಮೆಗೆ ಯಂತ್ರ

ಮಿಡಿ ಸೌತೆ ಅಥವಾ ಕಿರಿ ಸೌತೆ (ಗರ್ಕಿನ್) ಉಪ್ಪಿನಕಾಯಿಯನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಲ್ಲಿ ಹುಳು ಇರುವ (ಕೀಟ) ಸೌತೆಕಾಯಿಯನ್ನೂ ಬಳಸಿದ್ದರೆ ಹೇಗಪ್ಪಾ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಇದು ನಿಮ್ಮನ್ನಷ್ಟೇ ಅಲ್ಲ, ತಯಾರಕರನ್ನೂ ಕಾಡುತ್ತದೆ. ಹಾಗೆ ಬಳಸಿದರೆ ಎಲ್ಲವೂ ಹಾಳಾಗುತ್ತದೆ. ಇನ್ನು ಮುಂದೆ ಅದಕ್ಕೆ ನೀವು ಚಿಂತಿಸಬೇಕಿಲ್ಲ.
Last Updated 9 ಏಪ್ರಿಲ್ 2019, 19:30 IST
ಉಪ್ಪಿನಕಾಯಿ ಉದ್ದಿಮೆಗೆ ಯಂತ್ರ

ಜಯತೀರ್ಥ ಸ್ಥಾಪಿಸಿದ ನವೋದ್ಯಮ

ರಾಸಾಯನಿಕ ಮುಕ್ತ ತರಕಾರಿಗಳನ್ನು ವಿದೇಶಗಳಿಗೆ ರಫ್ತು ಮಾಡುವ ನವೋದ್ಯಮ ನಡೆಸುತ್ತಿರುವ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕು ತಿಗಡಿಯ ಜಯತೀರ್ಥ ಕುಲಕರ್ಣಿ ಅವರು, ವಿದೇಶದಲ್ಲಿ ಯಶಸ್ವಿಯಾಗಿ ಮಾರುಕಟ್ಟೆ ಕಂಡುಕೊಂಡಿರುವುದನ್ನು ಎಂ. ಮಹೇಶ ಅವರು ಇಲ್ಲಿ ವಿವರಿಸಿದ್ದಾರೆ.
Last Updated 29 ಜನವರಿ 2019, 19:30 IST
ಜಯತೀರ್ಥ ಸ್ಥಾಪಿಸಿದ ನವೋದ್ಯಮ
ADVERTISEMENT
ADVERTISEMENT
ADVERTISEMENT
ADVERTISEMENT