ಕೃಷಿ ಪದವಿ: ವಿಪುಲ ಉದ್ಯೋಗ ಅವಕಾಶ- ಮಾರ್ಗದರ್ಶನ ನೀಡಿದ ಕೆ.ಎಚ್. ರಾಘವೇಂದ್ರ
ಕೃಷಿ ಕ್ಷೇತ್ರಕ್ಕೆ ಸಂಬಂಧಿತ ಅಗ್ರಿಕಲ್ಚರ್ ಡಿಪ್ಲೊಮಾ, ಬಿಎಸ್‌ಸಿ, ಎಂಎಸ್ಸಿ ಮತ್ತಿತರ ಪದವಿ ಪಡೆದವರಿಗೆ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಉದ್ಯೋಗ ಅವಕಾಶಗಳಿವೆ ಎಂದು ಅಗ್ರಿನೊಸ್ ಇಂಡಿಯ ಕಂಪನಿಯ ದಕ್ಷಿಣ
ಭಾರತದ ವ್ಯವಸ್ಥಾಪಕ ಕೆ.ಎಚ್. ರಾಘವೇಂದ್ರ ತಿಳಿಸಿದರು.Last Updated 23 ಅಕ್ಟೋಬರ್ 2021, 3:47 IST