ಭಾರತದಲ್ಲಿ ಹೆಚ್ಚು ಅಂತರರಾಷ್ಟ್ರೀಯ ಟೂರ್ನಿ: ಎಐಸಿಎಫ್ ಯೋಜನೆ
ಉನ್ನತ ದರ್ಜೆಯ ಆಟಗಾರರ ಜೊತೆ ಆಡಲು ಅವಕಾಶವಾಗುವಂತೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳನ್ನು ಹಮ್ಮಿಕೊಳ್ಳಲು ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಯೋಜನೆ ಹಾಕಿಕೊಂಡಿದೆ ಎಂದು ಫೆಡರೇಷನ್ ಅಧ್ಯಕ್ಷ ನಿತಿನ್ ನಾರಂಗ್ ಭಾನುವಾರ ಇಲ್ಲಿ ತಿಳಿಸಿದರು.Last Updated 5 ಮೇ 2024, 15:26 IST