ಕರ್ತವ್ಯದ ವೇಳೆ ಮದ್ಯ ಸೇವಿಸಿದ್ದ 13 ಮಂದಿ ವಿಮಾನಯಾನ ಸಿಬ್ಬಂದಿ ಅಮಾನತು
ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಮಾನಗಳಲ್ಲಿ ಕಾರ್ಯನಿರ್ವಹಿಸುವ ವಿವಿಧ ವಿಭಾಗದ 13 ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಮದ್ಯ ಸೇವಿಸಿರುವುದು ‘ಮದ್ಯಸೇವನೆ ಪತ್ತೆ ಪರೀಕ್ಷೆ’ಯಲ್ಲಿ ತಿಳಿದುಬಂದಿದೆ.Last Updated 28 ಅಕ್ಟೋಬರ್ 2019, 11:13 IST