ಸೋಮವಾರ, 4 ನವೆಂಬರ್ 2024
×
ADVERTISEMENT
ಈ ಕ್ಷಣ :

Akhil bhartiya kisan sangharsh samiti

ADVERTISEMENT

'ದೆಹಲಿ ಚಲೋ' ಹೋರಾಟ ರೈತರ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ: ಭಾರತೀಯ ಕಿಸಾನ್‌ ಸಂಘ

‘ದೆಹಲಿ ಚಲೋ’ ಹೋರಾಟವು ರಾಜಕೀಯ ಪ್ರೇರಿತವಾಗಿರುವಂತೆ ಕಾಣುತ್ತಿದೆ ಎಂದು ಹೇಳಿರುವ ಭಾರತೀಯ ಕಿಸಾನ್‌ ಸಂಘ (ಬಿಕೆಎಸ್‌), ಈ ಹೋರಾಟಕ್ಕೆ ತನ್ನ ಬೆಂಬಲ ಇಲ್ಲ ಎಂದು ತಿಳಿಸಿದೆ. ಭಾರತೀಯ ಕಿಸಾನ್ ಸಂಘವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆ.
Last Updated 14 ಫೆಬ್ರುವರಿ 2024, 11:29 IST
'ದೆಹಲಿ ಚಲೋ' ಹೋರಾಟ ರೈತರ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ: ಭಾರತೀಯ ಕಿಸಾನ್‌ ಸಂಘ

ರೈತರು ಮಂಡಿಸಿದ ಅವಿಶ್ವಾಸ ನಿರ್ಣಯ

ಅವಿಶ್ವಾಸ ನಿರ್ಣಯದ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಯುವ ಹೊತ್ತಿನಲ್ಲಿ, ಭಾರತದ ಎಲ್ಲ ಕಡೆಗಳಿಂದ ಬಂದಿರುವ ರೈತ ಪ್ರತಿನಿಧಿಗಳು ಸಂಸತ್ತಿನ ಹೊರಗಡೆ ‘ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ’ ಆಶ್ರಯದಲ್ಲಿ ಜಾಥಾ ನಡೆಸುತ್ತಿರುತ್ತಾರೆ.
Last Updated 19 ಜುಲೈ 2018, 20:08 IST
ರೈತರು ಮಂಡಿಸಿದ ಅವಿಶ್ವಾಸ ನಿರ್ಣಯ
ADVERTISEMENT
ADVERTISEMENT
ADVERTISEMENT
ADVERTISEMENT