ಶುಕ್ರವಾರ, 4 ಜುಲೈ 2025
×
ADVERTISEMENT

Akkamahadevi

ADVERTISEMENT

ಸ್ತ್ರೀಕುಲಕ್ಕೆ ಮಾದರಿ ಮಹಾದೇವಿಯಕ್ಕ: ರತ್ನಾ ದೇಸಾಯಿ

ಕನ್ನಡ ನಾಡಿನಲ್ಲಿ ಸಂಚರಿಸಿದ ಅಕ್ಕಮಹಾದೇವಿ ತನ್ನ ಗುರಿಯನ್ನು ಸಾಧಿಸಿದ ಛಲಗಾತಿಯಾಗಿದ್ದು, ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಮುಕ್ತಾಯಕ ಬಳಗದ ಅಧ್ಯಕ್ಷೆ ರತ್ನಾ ದೇಸಾಯಿ ಹೇಳಿದರು.
Last Updated 12 ಏಪ್ರಿಲ್ 2025, 14:42 IST
ಸ್ತ್ರೀಕುಲಕ್ಕೆ ಮಾದರಿ ಮಹಾದೇವಿಯಕ್ಕ: ರತ್ನಾ ದೇಸಾಯಿ

ಸ್ತ್ರೀ ಕುಲದ ಬೆಳಕು ಅಕ್ಕಮಹಾದೇವಿ: ಸಾಹಿತಿ ಬನ್ನೂರು ಕೆ.ರಾಜು

‘ಅಕ್ಕ ಮಹಾದೇವಿಯ ವೈಚಾರಿಕ ಪ್ರಜ್ಞೆಯ ಬದುಕು ಇಂದಿಗೂ ವಿಸ್ಮಯವಾಗಿದ್ದು, ಅಕ್ಕ ಜಗದ ಸ್ತ್ರೀ ಕುಲದ ಬೆಳಕಾಗಿದ್ದಾರೆ’ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
Last Updated 4 ಜೂನ್ 2024, 2:44 IST
ಸ್ತ್ರೀ ಕುಲದ ಬೆಳಕು ಅಕ್ಕಮಹಾದೇವಿ: ಸಾಹಿತಿ ಬನ್ನೂರು ಕೆ.ರಾಜು

ವಚನ ಸಂಭ್ರಮ ಸಮಾರಂಭ| ಮಹಿಳಾ ಸ್ವಾಭಿಮಾನದ ಸಂಕೇತ ಅಕ್ಕಮಹಾದೇವಿ: ಸೋಮಶೇಖರ್ ಬಣ್ಣನೆ

‘ಹನ್ನೆರಡನೆ ಶತಮಾನದ ಶರಣ ಚಳವಳಿಯಲ್ಲಿ ಗುರುತಿಸಿಕೊಂಡ ಅಕ್ಕಮಹಾದೇವಿ ಅವರು ಮಹಿಳಾ ಸ್ವಾಭಿಮಾನದ ಸಂಕೇತವಾಗಿ ಕಾಣುತ್ತಾರೆ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ಬಣ್ಣಿಸಿದರು.
Last Updated 27 ಏಪ್ರಿಲ್ 2024, 16:08 IST
ವಚನ ಸಂಭ್ರಮ ಸಮಾರಂಭ| ಮಹಿಳಾ ಸ್ವಾಭಿಮಾನದ ಸಂಕೇತ ಅಕ್ಕಮಹಾದೇವಿ: ಸೋಮಶೇಖರ್ ಬಣ್ಣನೆ

ಅಕ್ಕಮಹಾದೇವಿ ಪ್ರಗತಿಶೀಲ ಚಿಂತಕಿ: ಸಾಹಿತಿ ಜಯಶ್ರೀ ಭಂಡಾರಿ

‘ಕನ್ನಡದ ಪ್ರಥಮ ಮಹಿಳಾ ವಚನಕಾರ್ತಿಯಾಗಿ ಪುರುಷ ಪ್ರಧಾನ ವ್ಯವಸ್ಥೆಯ ಅಹಂ ಭಾವಕ್ಕೆ ಬಲಿಯಾಗದೆ ಅಧ್ಯಾತ್ಮದ ಶಿಖರವೇರಿ ಮಹಿಳಾ ಪರವಾಗಿ ಧ್ವನಿಯೆತ್ತಿದ ಮೊದಲ ಸ್ತ್ರೀವಾದಿ ಪ್ರಗತಿಪರ ಚಿಂತಕಿ ಅಕ್ಕಮಹಾದೇವಿ’ ಎಂದು ಸಾಹಿತಿ ಜಯಶ್ರೀ ಭಂಡಾರಿ ಹೇಳಿದರು.
Last Updated 23 ಏಪ್ರಿಲ್ 2024, 13:57 IST
ಅಕ್ಕಮಹಾದೇವಿ ಪ್ರಗತಿಶೀಲ ಚಿಂತಕಿ: ಸಾಹಿತಿ ಜಯಶ್ರೀ ಭಂಡಾರಿ

ಅಕ್ಕಮಹಾದೇವಿ ಜಯಂತಿ ಸಾರ್ವತ್ರಿಕವಾಗಿ ಆಚರಿಸಲಿ: ರಾಜಶೇಖರ ಶಿವಾಚಾರ್ಯರು

‘ಕನ್ನಡದ ಮೊದಲ ಕವಯತ್ರಿ, ವೈರಾಗ್ಯನಿಧಿ ಅಕ್ಕಮಹಾದೇವಿ ಅವರ ಜಯಂತಿಯನ್ನು ರಾಜ್ಯ ಸರ್ಕಾರ ಸಾರ್ವತ್ರಿಕವಾಗಿ ಆಚರಿಸಲು ಕ್ರಮ ಜರುಗಿಸಬೇಕು’ ಎಂದು ಜ್ಞಾನ ಶಿವಯೋಗಾಶ್ರಮದ ರಾಜಶೇಖರ ಶಿವಾಚಾರ್ಯರು ಒತ್ತಾಯಿಸಿದರು.
Last Updated 26 ಫೆಬ್ರುವರಿ 2024, 4:09 IST
ಅಕ್ಕಮಹಾದೇವಿ ಜಯಂತಿ ಸಾರ್ವತ್ರಿಕವಾಗಿ ಆಚರಿಸಲಿ: ರಾಜಶೇಖರ ಶಿವಾಚಾರ್ಯರು

ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ನಿರ್ಮಾಣಕ್ಕೆ ಚಾಲನೆ

ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದಲ್ಲಿ ಬಿ.ಜೆ. ವಿಷ್ಣುಕಾಂತ ರಚಿಸಿ ನಿರ್ಮಿಸುತ್ತಿರುವ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರಕ್ಕೆ ಉಪ್ಪಿನ ಬೆಟಗೇರಿಯ ಕುಮಾರ ವೀರೂಪಾಕ್ಷ ಸ್ವಾಮೀಜಿ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.
Last Updated 8 ಫೆಬ್ರುವರಿ 2024, 13:20 IST
ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ನಿರ್ಮಾಣಕ್ಕೆ ಚಾಲನೆ

ಅಕ್ಕಮಹಾದೇವಿ ಪ್ರತಿಮೆ ಅನಾವರಣ ಇಂದು

12ನೇ ಶತಮಾನದ ವಚನ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶಿವಶರಣೆ ಅಕ್ಕಮಹಾದೇವಿಯ 51 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಆಕೆಯ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ನಿರ್ಮಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಅನಾವರಣಗೊಳಿಸಲಿದ್ದಾರೆ.
Last Updated 17 ಮಾರ್ಚ್ 2023, 0:02 IST
ಅಕ್ಕಮಹಾದೇವಿ ಪ್ರತಿಮೆ ಅನಾವರಣ ಇಂದು
ADVERTISEMENT

ಬೀದರ್: ಬೌದ್ಧಿಕ ಆಸ್ತಿ ಹಕ್ಕು ಅರಿಯಲು ಸಲಹೆ

ಅಕ್ಕಮಹಾದೇವಿ ಮಹಿಳಾ ಕಾಲೇಜಿನಲ್ಲಿ ಕಾರ್ಯಾಗಾರ
Last Updated 30 ಜೂನ್ 2022, 2:55 IST
ಬೀದರ್: ಬೌದ್ಧಿಕ ಆಸ್ತಿ ಹಕ್ಕು ಅರಿಯಲು ಸಲಹೆ

ಪುಸ್ತಕ ಪರಿಷ್ಕರಣೆ: ಅಕ್ಕಮಹಾದೇವಿ, ಕನಕ–ಪುರಂದರ ಪರಿಚಯಕ್ಕೂ ಕತ್ತರಿ!

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿಯು 7 ನೇ ತರಗತಿ ಸಮಾಜ ವಿಜ್ಞಾನದ ಭಾಗ–1 ರಲ್ಲಿದ್ದ ಸಂತ ಶಿಶುನಾಳ ಶರೀಫರು, ಕನಕದಾಸರು, ಅಕ್ಕಮಹಾದೇವಿ ಮತ್ತು ಪುರಂದರ ದಾಸರ ವಿವರಗಳನ್ನು ತೆಗೆದುಹಾಕಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
Last Updated 8 ಜೂನ್ 2022, 19:45 IST
ಪುಸ್ತಕ ಪರಿಷ್ಕರಣೆ: ಅಕ್ಕಮಹಾದೇವಿ, ಕನಕ–ಪುರಂದರ ಪರಿಚಯಕ್ಕೂ ಕತ್ತರಿ!

ಅಕ್ಕಮಹಾದೇವಿ ಸರಳ ಜಯಂತಿ

ನಗರದ ಹೊಸಮಠದ ಬಸವಕೇಂದ್ರದಲ್ಲಿ ಅಕ್ಕಮಹಾದೇವಿ ಮಹಿಳಾ ಬಳಗದ ಸಹಯೋಗದಲ್ಲಿ ಮಂಗಳವಾರ ಅಕ್ಕಮಹಾದೇವಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
Last Updated 27 ಏಪ್ರಿಲ್ 2021, 15:07 IST
ಅಕ್ಕಮಹಾದೇವಿ ಸರಳ ಜಯಂತಿ
ADVERTISEMENT
ADVERTISEMENT
ADVERTISEMENT