ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Akshatha Murthy

ADVERTISEMENT

ಬ್ರಿಟನ್ ಸಾರ್ವತ್ರಿಕ ಚುನಾವಣೆಗೆ ದಿನಗಣನೆ: ದೇಗುಲಕ್ಕೆ ರಿಷಿ ಸುನಕ್‌ ದಂಪತಿ ಭೇಟಿ

ಬ್ರಿಟನ್‌ನ ಪ್ರಧಾನ ಮಂತ್ರಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಲಂಡನ್‌ನಲ್ಲಿರುವ ಬಿಎಪಿಸ್‌ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Last Updated 30 ಜೂನ್ 2024, 10:54 IST
ಬ್ರಿಟನ್ ಸಾರ್ವತ್ರಿಕ ಚುನಾವಣೆಗೆ ದಿನಗಣನೆ: ದೇಗುಲಕ್ಕೆ ರಿಷಿ ಸುನಕ್‌ ದಂಪತಿ ಭೇಟಿ
err

ಇನ್ಫೊಸಿಸ್ ನಾರಾಯಣಮೂರ್ತಿಯಿಂದ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ ಷೇರು ಉಡುಗೊರೆ

ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಕೋಟ್ಯಧಿಪತಿಯಾದಿಗಳ ಸಾಲಿಗೆ ಈ ಮಗು ಸೇರಿದೆ.
Last Updated 18 ಮಾರ್ಚ್ 2024, 16:27 IST
ಇನ್ಫೊಸಿಸ್ ನಾರಾಯಣಮೂರ್ತಿಯಿಂದ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ ಷೇರು ಉಡುಗೊರೆ

G20 Summit: ಅಕ್ಷರಧಾಮ ದೇವಾಲಯದಲ್ಲಿ ಪೂಜೆ ನೆರವೇರಿಸಿದ ರಿಷಿ ಸುನಕ್ ದಂಪತಿ

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ದಂಪತಿ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ, ಪೂಜೆ ಸಲ್ಲಿಸಿದರು.
Last Updated 10 ಸೆಪ್ಟೆಂಬರ್ 2023, 5:53 IST
G20 Summit: ಅಕ್ಷರಧಾಮ ದೇವಾಲಯದಲ್ಲಿ ಪೂಜೆ ನೆರವೇರಿಸಿದ ರಿಷಿ ಸುನಕ್ ದಂಪತಿ

ಪತ್ನಿಗೆ ಸೇರಿದ ಷೇರುಗಳ ಘೋಷಣೆಗೆ ನಿರ್ಲಕ್ಷ್ಯಆರೋಪ: ಕ್ಷಮೆಯಾಚಿಸಿದ ರಿಷಿ ಸುನಕ್‌

ಸರ್ಕಾರದ ಬಜೆಟ್‌ನಿಂದ ಆರ್ಥಿಕ ನೆರವು ಪಡೆದು ಶಿಶು‍‍ಪಾಲನಾ ಸೇವೆ ಒದಗಿಸುವ ಏಜೆನ್ಸಿಯಲ್ಲಿ ತನ್ನ ಪತ್ನಿ ಅಕ್ಷತಾ ಮೂರ್ತಿ ಹೊಂದಿರುವ ಷೇರುಗಳನ್ನು ಘೋಷಿಸುವಲ್ಲಿ ನಿರ್ಲಕ್ಷ್ಯವಹಿಸಿದ ಆರೋಪ ಹೊತ್ತಿದ್ದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಕೊನೆಗೂ ಸಂಸತ್‌ನ ಕಣ್ಗಾವಲು ಸಮಿತಿ ಮುಂದೆ ಕ್ಷಮೆಯಾಚಿಸಿದ್ದಾರೆ.
Last Updated 24 ಆಗಸ್ಟ್ 2023, 13:51 IST
ಪತ್ನಿಗೆ ಸೇರಿದ ಷೇರುಗಳ ಘೋಷಣೆಗೆ ನಿರ್ಲಕ್ಷ್ಯಆರೋಪ: ಕ್ಷಮೆಯಾಚಿಸಿದ ರಿಷಿ ಸುನಕ್‌

ಬ್ರಿಟನ್‌ನ ಉತ್ತಮ ಪೋಷಾಕು ತೊಡುವವರ ಪಟ್ಟಿಯಲ್ಲಿ ಅಕ್ಷತಾ ಮೂರ್ತಿಗೆ ಅಗ್ರಸ್ಥಾನ

ಬ್ರಿಟನ್‌ನಲ್ಲೇ ಅತ್ಯಂತ ಉತ್ತಮ ಪೋಷಾಕು ತೋಡುವವರ ಪಟ್ಟಿಯಲ್ಲಿ ಇನ್ಫೋಸಿಸ್‌ ಕಂಪನಿ ಒಡೆಯ ನಾರಾಯಣ ಮೂರ್ತಿ ಮಗಳೂ ಆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪತ್ನಿ ಅಕ್ಷತಾ ಮೂರ್ತಿ ಆಯ್ಕೆ ಆಗಿದ್ದಾರೆ.
Last Updated 29 ಜುಲೈ 2023, 13:07 IST
ಬ್ರಿಟನ್‌ನ ಉತ್ತಮ ಪೋಷಾಕು ತೊಡುವವರ ಪಟ್ಟಿಯಲ್ಲಿ ಅಕ್ಷತಾ ಮೂರ್ತಿಗೆ ಅಗ್ರಸ್ಥಾನ

ನನ್ನ ಪುತ್ರಿ ಆಕೆಯ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು: ಸುಧಾ ಮೂರ್ತಿ

ಸುಧಾಮೂರ್ತಿಯವರ ಪುತ್ರಿ ಅಕ್ಷತಾ ಅವರ ಪತಿ ರಿಷಿ ಸುನಾಕ್‌ ಅವರು ಬ್ರಿಟನ್‌ನ ಪ್ರಧಾನಿ.
Last Updated 28 ಏಪ್ರಿಲ್ 2023, 7:11 IST
ನನ್ನ ಪುತ್ರಿ ಆಕೆಯ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು: ಸುಧಾ ಮೂರ್ತಿ

ಅಕ್ಷತಾ ಡಿವಿಡೆಂಡ್ ಆದಾಯ ₹126 ಕೋಟಿ

ಬ್ರಿಟನ್ನಿನ ಪ್ರಧಾನಿಯಾಗಿ ಅಧಿಕಾರ ವಹಿಸಿ ಕೊಂಡಿರುವ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಇನ್ಫೊಸಿಸ್‌ ಲಿಮಿಟೆಡ್‌ನಿಂದ ಪ್ರಸಕ್ತ ವರ್ಷದಲ್ಲಿ ಡಿವಿಡೆಂಡ್ ರೂಪದಲ್ಲಿ ₹ 126.61 ಕೋಟಿ ಆದಾಯ ಗಳಿಸಿದ್ದಾರೆ.
Last Updated 25 ಅಕ್ಟೋಬರ್ 2022, 21:15 IST
ಅಕ್ಷತಾ ಡಿವಿಡೆಂಡ್ ಆದಾಯ ₹126 ಕೋಟಿ
ADVERTISEMENT

ಎಲ್ಲ ಮೂಲದ ಆದಾಯಕ್ಕೂ ತೆರಿಗೆ ಪಾವತಿ: ಅಕ್ಷತಾ ಮೂರ್ತಿ ನಿರ್ಧಾರ

ಪತಿ, ಸಚಿವ ರಿಷಿ ಸುನಕ್, ಕುಟುಂಬದ ನೆಮ್ಮದಿ ಮುಖ್ಯ ಎಂದು ಸ್ಪಷ್ಟನೆ
Last Updated 9 ಏಪ್ರಿಲ್ 2022, 19:31 IST
ಎಲ್ಲ ಮೂಲದ ಆದಾಯಕ್ಕೂ ತೆರಿಗೆ ಪಾವತಿ:  ಅಕ್ಷತಾ ಮೂರ್ತಿ ನಿರ್ಧಾರ

ಟೀಕಿಸುವ ಭರದಲ್ಲಿ ಪತ್ನಿ ಮೇಲೆ ಕಳಂಕ ಬೇಡ: ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌

ಪತ್ನಿಯದು ಅಂತಿಮವಾಗಿ ಭಾರತಕ್ಕೆ ಮರಳುವ ಯೋಜನೆ- ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌
Last Updated 8 ಏಪ್ರಿಲ್ 2022, 11:18 IST
ಟೀಕಿಸುವ ಭರದಲ್ಲಿ ಪತ್ನಿ ಮೇಲೆ ಕಳಂಕ ಬೇಡ: ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌

‘ನನ್ನ ಬದುಕಿನ ನೈಜ ಹೀರೊ’| ಮಗಳು ಅಕ್ಷತಾ ಭಾವದಲ್ಲಿ ಇನ್ಫೋಸಿಸ್‌ ನಾರಾಯಣಮೂರ್ತಿ

ಅಪ್ಪಂದಿರ ದಿನ
Last Updated 16 ಜೂನ್ 2019, 2:25 IST
‘ನನ್ನ ಬದುಕಿನ ನೈಜ ಹೀರೊ’| ಮಗಳು ಅಕ್ಷತಾ ಭಾವದಲ್ಲಿ ಇನ್ಫೋಸಿಸ್‌ ನಾರಾಯಣಮೂರ್ತಿ
ADVERTISEMENT
ADVERTISEMENT
ADVERTISEMENT