ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬ್ರಿಟನ್ ಸಾರ್ವತ್ರಿಕ ಚುನಾವಣೆಗೆ ದಿನಗಣನೆ: ದೇಗುಲಕ್ಕೆ ರಿಷಿ ಸುನಕ್‌ ದಂಪತಿ ಭೇಟಿ

Published : 30 ಜೂನ್ 2024, 10:54 IST
Last Updated : 30 ಜೂನ್ 2024, 10:54 IST
ಫಾಲೋ ಮಾಡಿ
Comments
ಬ್ರಿಟನ್‌ನಲ್ಲಿ ಜುಲೈ 4ರಂದು  ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಪ್ರಚಾರ ಕಾರ್ಯದಲ್ಲಿ ಸುನಕ್‌ ನಿರತರಾಗಿದ್ದಾರೆ

ಬ್ರಿಟನ್‌ನಲ್ಲಿ ಜುಲೈ 4ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಪ್ರಚಾರ ಕಾರ್ಯದಲ್ಲಿ ಸುನಕ್‌ ನಿರತರಾಗಿದ್ದಾರೆ

ಪಿಟಿಐ ಚಿತ್ರ

ADVERTISEMENT
 ರಿಷಿ ಸುನಕ್ ಅವರು ದೆಹಲಿಯಲ್ಲಿರುವ ಅವರ ಪವಿತ್ರ ಮಹಂತ್ ಸ್ವಾಮಿ ಮಹಾರಾಜ್ ಅವರಿಂದ ಸಂದೇಶವನ್ನು ಸ್ವೀಕರಿಸಿದರು

ರಿಷಿ ಸುನಕ್ ಅವರು ದೆಹಲಿಯಲ್ಲಿರುವ ಅವರ ಪವಿತ್ರ ಮಹಂತ್ ಸ್ವಾಮಿ ಮಹಾರಾಜ್ ಅವರಿಂದ ಸಂದೇಶವನ್ನು ಸ್ವೀಕರಿಸಿದರು

ರಾಯಿಟರ್ಸ್‌ ಚಿತ್ರ

ಲಂಡನ್‌ನಲ್ಲಿರುವ ಬಿಎಪಿಎಸ್‌ ದೇಗುಲವನ್ನು ವೀಕ್ಷಿಸಿದ ಸುನಕ್‌ ದಂಪತಿ

ಲಂಡನ್‌ನಲ್ಲಿರುವ ಬಿಎಪಿಎಸ್‌ ದೇಗುಲವನ್ನು ವೀಕ್ಷಿಸಿದ ಸುನಕ್‌ ದಂಪತಿ

ದೇಗುಲದ ಎದುರು ರಿಷಿ ಸುನಕ್  ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ

ದೇಗುಲದ ಎದುರು ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ

ದೇಗುಲದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಸುನಕ್‌ ಮಾತನಾಡಿದರು

ದೇಗುಲದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಸುನಕ್‌ ಮಾತನಾಡಿದರು

ದೇಗುಲದಲ್ಲಿ ಪೂಜೆ ಸಲ್ಲಿಸಿದ ಸುನಕ್‌ ದಂಪತಿ

ದೇಗುಲದಲ್ಲಿ ಪೂಜೆ ಸಲ್ಲಿಸಿದ ಸುನಕ್‌ ದಂಪತಿ

ರಾಯಿಟರ್ಸ್‌ ಚಿತ್ರ

ರಿಷಿ ಸುನಕ್  ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ

ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ

ರಾಯಿಟರ್ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT