ಶನಿವಾರ, 5 ಜುಲೈ 2025
×
ADVERTISEMENT

Rishi Sunak

ADVERTISEMENT

Stampede: ರಾಷ್ಟ್ರಪತಿ ಮುರ್ಮು ಸಂತಾಪ; ನೋವಿನಲ್ಲಿ ನಾವೂ ಭಾಗಿ ಎಂದ ರಿಷಿ ಸುನಕ್‌

ಆರ್‌ಸಿಬಿ ವಿಜಯೋತ್ಸವದ ವೇಳೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ವಿಷಾದ ವ್ಯಕ್ತಪಡಿಸಿದ್ದಾರೆ.
Last Updated 5 ಜೂನ್ 2025, 3:05 IST
Stampede: ರಾಷ್ಟ್ರಪತಿ ಮುರ್ಮು ಸಂತಾಪ; ನೋವಿನಲ್ಲಿ ನಾವೂ ಭಾಗಿ ಎಂದ ರಿಷಿ ಸುನಕ್‌

ವಿರಾಟ್ ನನ್ನ ಮೆಚ್ಚಿನ ಆಟಗಾರ, ನಾನು ಆರ್‌ಸಿಬಿ ಅಭಿಮಾನಿ ಎಂದ ರಿಷಿ ಸುನಕ್

RCB Support Rishi Sunak ‘ನಾನು ಬೆಂಗಳೂರಿನ ಕುಟುಂಬದ ಹುಡುಗಿಯನ್ನು ಮದುವೆಯಾಗಿದ್ದೇನೆ. ಆದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನನ್ನ ಬೆಂಬಲ’ ಎಂದು ಇಂಗ್ಲೆಂಡ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
Last Updated 3 ಜೂನ್ 2025, 12:43 IST
ವಿರಾಟ್ ನನ್ನ ಮೆಚ್ಚಿನ ಆಟಗಾರ, ನಾನು ಆರ್‌ಸಿಬಿ ಅಭಿಮಾನಿ ಎಂದ ರಿಷಿ ಸುನಕ್

ಕುಟುಂಬ ಸಮೇತ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಮಾಜಿ ಪಿಎಂ ರಿಷಿ ಸುನಕ್

ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾದರು.
Last Updated 19 ಫೆಬ್ರುವರಿ 2025, 5:58 IST
ಕುಟುಂಬ ಸಮೇತ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಮಾಜಿ ಪಿಎಂ ರಿಷಿ ಸುನಕ್

PHOTOS: ಪತ್ನಿ, ಮಕ್ಕಳು, ಅತ್ತೆಯೊಂದಿಗೆ ತಾಜ್‌ಮಹಲ್‌ಗೆ ಭೇಟಿ ನೀಡಿದ ರಿಷಿ ಸುನಕ್

ಆಗ್ರಾದಲ್ಲಿರುವ ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಕುಟುಂಬ ಸಮೇತ ಭೇಟಿ ನೀಡಿದ್ದಾರೆ.
Last Updated 17 ಫೆಬ್ರುವರಿ 2025, 3:08 IST
PHOTOS: ಪತ್ನಿ, ಮಕ್ಕಳು, ಅತ್ತೆಯೊಂದಿಗೆ ತಾಜ್‌ಮಹಲ್‌ಗೆ ಭೇಟಿ ನೀಡಿದ ರಿಷಿ ಸುನಕ್
err

ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬ ಸಮೇತ ಭೇಟಿ

ಉತ್ತರಪ್ರದೇಶದ ಆಗ್ರಾದಲ್ಲಿರುವ ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಕುಟುಂಬ ಸಮೇತ ಭೇಟಿ ನೀಡಿದ್ದಾರೆ.
Last Updated 16 ಫೆಬ್ರುವರಿ 2025, 14:07 IST
ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬ ಸಮೇತ ಭೇಟಿ

ಮುಂಬೈಗೆ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಭೇಟಿ, ಟೆನಿಸ್ ಬಾಲ್ ಕ್ರಿಕೆಟ್ ಆಟ

ದಕ್ಷಿಣ ಮುಂಬೈನ ಪಾರ್ಸಿ ಜಿಮ್ಖಾನಾಗೆ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇಂದು (ಭಾನುವಾರ) ಭೇಟಿ ನೀಡಿದ್ದಾರೆ.
Last Updated 2 ಫೆಬ್ರುವರಿ 2025, 9:58 IST
ಮುಂಬೈಗೆ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಭೇಟಿ, ಟೆನಿಸ್ ಬಾಲ್ ಕ್ರಿಕೆಟ್ ಆಟ

ಖಾಸಗಿ ಕಚೇರಿ ತೆರೆಯಲು ಸುನಕ್‌ ದಂಪತಿ ಚಿಂತನೆ

ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್‌ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ದೇಶಕ್ಕೆ ಸೇವೆ ಸಲ್ಲಿಸಲು ನೂತನ ಖಾಸಗಿ ಕಚೇರಿ ತೆರೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಬ್ರಿಟನ್‌ನ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
Last Updated 4 ಡಿಸೆಂಬರ್ 2024, 15:21 IST
ಖಾಸಗಿ ಕಚೇರಿ ತೆರೆಯಲು ಸುನಕ್‌ ದಂಪತಿ ಚಿಂತನೆ
ADVERTISEMENT

ಬೆಂಗಳೂರು: ಜಯನಗರದ ಕೆಫೆಯಲ್ಲಿ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ

ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಇತ್ತೀಚೆಗೆ ಬೆಂಗಳೂರಿನ 'ಥರ್ಡ್ ವೇವ್ ಕಾಫಿ' ಕೆಫೆಯಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 7 ನವೆಂಬರ್ 2024, 9:49 IST
ಬೆಂಗಳೂರು: ಜಯನಗರದ ಕೆಫೆಯಲ್ಲಿ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ

ವಿಶ್ಲೇಷಣೆ | ಬ್ರಿಟನ್ ಚುನಾವಣೆ ಕಲಿಸುವ ಪಾಠ

ಪಕ್ಷಗಳ ಒಳಗೆ ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ನಿಜವಾದ ಪ್ರಜಾತಂತ್ರ ಇರಲು ಸಾಧ್ಯವೇ?
Last Updated 12 ಆಗಸ್ಟ್ 2024, 0:23 IST
ವಿಶ್ಲೇಷಣೆ | ಬ್ರಿಟನ್ ಚುನಾವಣೆ ಕಲಿಸುವ ಪಾಠ

ಬ್ರಿಟನ್‌: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪ್ರೀತಿ ಪಟೇಲ್‌ ನಾಮಪತ್ರ

ಕನ್ಸರ್ವೇಟಿವ್‌ ಪಕ್ಷದ ಪ್ರೀತಿ ಪಟೇಲ್‌ ಅವರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
Last Updated 28 ಜುಲೈ 2024, 14:27 IST
ಬ್ರಿಟನ್‌: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪ್ರೀತಿ ಪಟೇಲ್‌ ನಾಮಪತ್ರ
ADVERTISEMENT
ADVERTISEMENT
ADVERTISEMENT