ಸೆಲ್ಫಿ ಸಿನಿಮಾ ಫುಲ್ ಫ್ಲಾಪ್, ‘ಅಕ್ಷಯ್ ಮೇಲ್ ವರ್ಷನ್ ಆಫ್ ಕಂಗನಾ’ ಎಂದು ಟ್ರೋಲ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಹೊಸ ಸಿನಿಮಾ ಸೆಲ್ಫಿ ಶುಕ್ರವಾರ ಬಿಡುಗಡೆಯಾಗಿದ್ದು. ಚಿತ್ರಮಂದಿರಗಳಿಗೆ ಸಿನಿಪ್ರಿಯರನ್ನು ಸೆಳೆಯಲು ಸಂಪೂರ್ಣ ವಿಫಲವಾಗಿದೆ ಎಂಬ ವರದಿಗಳು ಕೇಳಿ ಬಂದಿವೆ.Last Updated 25 ಫೆಬ್ರವರಿ 2023, 12:41 IST