ಗುರುವಾರ, 18 ಜೂನ್ 2026
×
ADVERTISEMENT

Alert

ADVERTISEMENT

ನಿಮ್ಮ ಮೊಬೈಲ್ ಸೈರನ್ ಮೊಳಗಿಸಿದರೆ ಭಯಪಡಬೇಡಿ.. ಇದು ತುರ್ತು ಎಚ್ಚರಿಕೆ ಸಂದೇಶ

Disaster Alert System: ಮೇ 2 ರಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಬೆಂಗಳೂರಿನಲ್ಲಿ ತುರ್ತು ಎಚ್ಚರಿಕೆ ಪರೀಕ್ಷಿಸಲಿದೆ. ಇತ್ತೀಚೆಗೆ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.
Last Updated 1 ಮೇ 2026, 13:17 IST
ನಿಮ್ಮ ಮೊಬೈಲ್ ಸೈರನ್ ಮೊಳಗಿಸಿದರೆ ಭಯಪಡಬೇಡಿ.. ಇದು ತುರ್ತು ಎಚ್ಚರಿಕೆ ಸಂದೇಶ

ಐದು ದಿನ ರಾಜ್ಯದ ಹಲವೆಡೆ ಬಿಸಿ ಗಾಳಿ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

Karnataka Heatwave: ಕರ್ನಾಟಕದ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಿಸಿಗಾಳಿ ಬೀಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 'ಯೆಲ್ಲೊ ಅಲರ್ಟ್' ಘೋಷಿಸಿದೆ.
Last Updated 15 ಏಪ್ರಿಲ್ 2026, 14:40 IST
ಐದು ದಿನ ರಾಜ್ಯದ ಹಲವೆಡೆ ಬಿಸಿ ಗಾಳಿ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ: ಭಾರಿ ಮಳೆಯ ಮುನ್ಸೂಚನೆ

India Weather Alert: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅ. 27ರ ಹೊತ್ತಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡು, ಪುದುಚೇರಿ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ.
Last Updated 25 ಅಕ್ಟೋಬರ್ 2025, 5:54 IST
ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ: ಭಾರಿ ಮಳೆಯ ಮುನ್ಸೂಚನೆ

Ghibili Trend: ಬಳಸುವ ಮುನ್ನ.. ಗೋವಾ ಪೊಲೀಸರಿಂದ ಎಚ್ಚರಿಕೆಯ ಸಂದೇಶ

ಇತ್ತೀಚಿನ ದಿನಗಳಲ್ಲಿ ಜೀಬ್ಲೀ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ. ಸೆಲೆಬ್ರಿಟಿಗಳು, ಸೋಷಿಯಲ್‌ ಮೀಡಿಯಾ ಇನ್‌ಫ್ಲುಯನ್ಸರ್ ಸೇರಿದಂತೆ ಸಾಮಾನ್ಯ ಜನರು ಇದಕ್ಕೆ ಹೊರತಾಗಿಲ್ಲ.
Last Updated 2 ಏಪ್ರಿಲ್ 2025, 9:39 IST
Ghibili Trend: ಬಳಸುವ ಮುನ್ನ.. ಗೋವಾ ಪೊಲೀಸರಿಂದ ಎಚ್ಚರಿಕೆಯ ಸಂದೇಶ

ಆ್ಯಪಲ್‌ ಎಚ್ಚರಿಕೆ: ಬಿಜೆಪಿ–ವಿಪಕ್ಷಗಳ ಜಟಾಪಟಿ ಜೋರು

ಸರ್ಕಾರಿ ಪ್ರಾಯೋಜಿತ ದಾಳಿಕೋರರು ತಮ್ಮ ಐಫೋನ್‌ ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿರುವ ಕುರಿತು ಆ್ಯಪಲ್‌ ಕಂಪನಿ ಎಚ್ಚರಿಕೆ ನೀಡಿರುವ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಬುಧವಾರ ಸಜ್ಜಾಗಿವೆ.
Last Updated 1 ನವೆಂಬರ್ 2023, 16:23 IST
ಆ್ಯಪಲ್‌ ಎಚ್ಚರಿಕೆ: ಬಿಜೆಪಿ–ವಿಪಕ್ಷಗಳ ಜಟಾಪಟಿ ಜೋರು

ಹುಬ್ಬಳ್ಳಿ | ರಂಗಪಂಚಮಿ ನಾಳೆ; ನಗರದಲ್ಲಿ ಕಟ್ಟೆಚ್ಚರ

ಸೂಕ್ಷ್ಮಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ; ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣು
Last Updated 10 ಮಾರ್ಚ್ 2023, 14:02 IST
ಹುಬ್ಬಳ್ಳಿ | ರಂಗಪಂಚಮಿ ನಾಳೆ; ನಗರದಲ್ಲಿ ಕಟ್ಟೆಚ್ಚರ

ಕೇರಳ: ನೋರೊವೈರಸ್‌ ಪ್ರಕರಣ ಪತ್ತೆ, ಎಚ್ಚರಕ್ಕೆ ಸೂಚನೆ

ವಾಂತಿ, ಅತಿಸಾರಕ್ಕೆ ಕಾರಣವಾಗುವ ಸೋಂಕು
Last Updated 12 ನವೆಂಬರ್ 2021, 21:30 IST
ಕೇರಳ: ನೋರೊವೈರಸ್‌ ಪ್ರಕರಣ ಪತ್ತೆ, ಎಚ್ಚರಕ್ಕೆ ಸೂಚನೆ
ADVERTISEMENT

ಮುಖಪುಟದಲ್ಲಿ ಮೋದಿ ಫೋಟೊ: ಸ್ಪಷ್ಟನೆ ನೀಡಿದ 'ದಿ ನ್ಯೂಯಾರ್ಕ್‌ ಟೈಮ್ಸ್‌'

'ವಿಶ್ವದಲ್ಲೇ ಅತಿಹೆಚ್ಚು ಪ್ರೀತಿಸಲ್ಪಡುವ ಮತ್ತು ಅತ್ಯಂತ ಶಕ್ತಿಶಾಲಿ ನಾಯಕ, ನಮ್ಮನ್ನು ಹರಸಲು ಇಲ್ಲಿದ್ದಾರೆ' ಎಂಬ ಕಿಕ್ಕರ್‌ಅನ್ನು ಒಳಗೊಂಡಿದ್ದ ನ್ಯೂಯಾರ್ಕ್‌ ಟೈಮ್ಸ್‌ನ ಮುಖಪುಟ ಎನ್ನಲಾದ ಪೋಸ್ಟ್‌ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿತ್ತು.
Last Updated 29 ಸೆಪ್ಟೆಂಬರ್ 2021, 9:26 IST
ಮುಖಪುಟದಲ್ಲಿ ಮೋದಿ ಫೋಟೊ: ಸ್ಪಷ್ಟನೆ ನೀಡಿದ 'ದಿ ನ್ಯೂಯಾರ್ಕ್‌ ಟೈಮ್ಸ್‌'

ದಿನದಸೂಕ್ತಿ Podcast: ಚಾಡಿಕೋರ ಹಾವಿಗಿಂತಲೂ ಅಪಾಯ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 29 ಸೆಪ್ಟೆಂಬರ್ 2020, 1:31 IST
ದಿನದಸೂಕ್ತಿ Podcast: ಚಾಡಿಕೋರ ಹಾವಿಗಿಂತಲೂ ಅಪಾಯ!

ದಿನದ ಸೂಕ್ತಿ: ಚಾಡಿಕೋರ ಹಾವಿಗಿಂತಲೂ ಅಪಾಯ!

ಹಾವು ಯಾರನ್ನು ಕಚ್ಚುತ್ತದೆಯೋ ಅವನೇ ಸಾಯುತ್ತಾನೆ; ಆದರೆ ಚಾಡಿಕೋರ ಕಚ್ಚುವುದು ಒಬ್ಬನನ್ನು, ಅದರ ಕಾರಣದಿಂದ ಸಾಯುವುದು ಮಾತ್ರ ಇನ್ನೊಬ್ಬ!
Last Updated 29 ಸೆಪ್ಟೆಂಬರ್ 2020, 0:55 IST
ದಿನದ ಸೂಕ್ತಿ: ಚಾಡಿಕೋರ ಹಾವಿಗಿಂತಲೂ ಅಪಾಯ!
ADVERTISEMENT
ADVERTISEMENT
ADVERTISEMENT