ಕೆಜಿಎಫ್–2 ಯಶಸ್ಸು | ಬಾಲಿವುಡ್ಗೆ ಕಥೆ ಕೊರತೆಯೇ? ಅಭಿಷೇಕ್ ಬಚ್ಚನ್ ಹೇಳಿದ್ದೇನು?
'ಪ್ಯಾನ್ ಇಂಡಿಯಾ' ಸಿನಿಮಾಗಳಾದ 'ಪುಷ್ಪಾ', 'ಆರ್ಆರ್ಆರ್' ಹಾಗೂ 'ಕೆಜಿಎಫ್–2', ಬಾಕ್ಸ್ ಆಫೀಸ್ನಲ್ಲಿ ಭಾರಿ ಗಳಿಕೆ ಕಂಡಿವೆ. ಇದೇವೇಳೆ ದಕ್ಷಿಣ ಭಾರತದ ಚಿತ್ರಗಳ ಯಶಸ್ಸಿನ ನಡುವೆ ಬಾಲಿವುಡ್ ಸಿನಿಮಾಗಳು ಹಿನ್ನಡೆ ಅನುಭವಿಸುತ್ತಿವೆಯೇ? ಬಾಲಿವುಡ್ನಲ್ಲಿ ಕಥೆ ಕೊರತೆ ಇದೆಯೇ? ಎಂಬ ಮಾತನ್ನು ನಟ ಅಭಿಷೇಕ್ ಬಚ್ಚನ್ ನಿರಾಕರಿಸಿದ್ದಾರೆ.Last Updated 26 ಏಪ್ರಿಲ್ 2022, 9:48 IST