ಮಹಾರಾಷ್ಟ್ರ ಪ್ರವಾಹಕ್ಕೆ ಆಲಮಟ್ಟಿ ಕಾರಣವಲ್ಲ: ನಂದಕುಮಾರ ಸಮಿತಿ ವರದಿ ಸಲ್ಲಿಕೆ
ವಿಜಯಪುರ: ‘ನೆರೆಯ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಲು ರಾಜ್ಯದ ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯದಲ್ಲಿನ ನೀರಿನ ಸಂಗ್ರಹ ಕಾರಣವಲ್ಲ, ಮಹಾರಾಷ್ಟ್ರದ ಈ ಆರೋಪದಲ್ಲಿ ಹುರುಳಿಲ್ಲ’ ಎಂಬುದನ್ನು ಈ ಹಿಂದೆಯೇ ನೀರಾವರಿ ತಜ್ಞರ ಸಮಿತಿ ಸಾಬೀತು ಮಾಡಿದೆ. Last Updated 4 ಜೂನ್ 2025, 23:30 IST