ಆಲಮೇಲ | ಪ್ರಜಾಸೌಧ ಕಟ್ಟಡಕ್ಕೆ ₹ 8.60 ಕೋಟಿ ಅನುದಾನ: ಶಾಸಕ ಅಶೋಕ ಮನಗೂಳಿ
Prajasoudha Building: ಆಲಮೇಲ: ನೂತನ ತಾಲ್ಲೂಕು ಕೇಂದ್ರಕ್ಕೆ ಸೌಲಭ್ಯಗಳನ್ನು ನೀಡಲು ಸರ್ಕಾರದ ಸ್ಪಂದಿಸಿದ್ದು, ₹ 8.60 ಕೋಟಿ ವೆಚ್ಚದಲ್ಲಿ ಶೀಘ್ರವೇ ಪ್ರಜಾಸೌಧ ಕಟ್ಟಡದ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.Last Updated 6 ಜನವರಿ 2026, 2:26 IST