ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Alvas education foundation

ADVERTISEMENT

ಮೂಡುಬಿದಿರೆ | ಆಳ್ವಾಸ್‌ ವಿರಾಸತ್‌: ಸಪ್ತ ಮೇಳಗಳ ಮೆರುಗು

ಆಕರ್ಷಕ ಪುಷ್ಪ ಪ್ರದರ್ಶನ, ಕಣ್ಸೆಳೆಯುವ ಹಸಿರು ತರಕಾರಿ ವನ
Last Updated 16 ಡಿಸೆಂಬರ್ 2023, 13:14 IST
ಮೂಡುಬಿದಿರೆ | ಆಳ್ವಾಸ್‌ ವಿರಾಸತ್‌: ಸಪ್ತ ಮೇಳಗಳ ಮೆರುಗು

ಆಳ್ವಾಸ್ ಪುರುಷ, ಮಹಿಳಾ ತಂಡಗಳಿಗೆ ಚಾಂಪಿಯನ್ ಪಟ್ಟ

ಮಂಗಳೂರು ವಿವಿ ಅಂತರ ಕಾಲೇಜು ಕುಸ್ತಿ: ಗೋಕರ್ಣನಾಥ, ವಿವಿ ಕ್ಯಾಂಪಸ್ ರನ್ನರ್ ಅಪ್‌
Last Updated 23 ನವೆಂಬರ್ 2023, 15:43 IST
ಆಳ್ವಾಸ್ ಪುರುಷ, ಮಹಿಳಾ ತಂಡಗಳಿಗೆ ಚಾಂಪಿಯನ್ ಪಟ್ಟ

ಮೂಡುಬಿದಿರೆ: ಡಿ.14ರಿಂದ ಆಳ್ವಾಸ್ ವಿರಾಸತ್

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್– 2023’ ಡಿ.14ರಿಂದ 17ರವರೆಗೆ ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಅಳ್ವ ತಿಳಿಸಿದರು.
Last Updated 6 ನವೆಂಬರ್ 2023, 23:30 IST
ಮೂಡುಬಿದಿರೆ: ಡಿ.14ರಿಂದ ಆಳ್ವಾಸ್ ವಿರಾಸತ್

ಮಿಜಾರು ಗುತ್ತು ಆನಂದ ಆಳ್ವ ನಿಧನ

ಮಂಗಳೂರು: ಮೂಡುಬಿದಿರೆಯ ಮಿಜಾರು ಗುತ್ತು ಆನಂದ ಆಳ್ವ (106) ಅವರು ಮಂಗಳವಾರ ಮಧ್ಯಾಹ್ನ‌ ನಿಧನರಾದರು.
Last Updated 31 ಅಕ್ಟೋಬರ್ 2023, 9:38 IST
ಮಿಜಾರು ಗುತ್ತು ಆನಂದ ಆಳ್ವ ನಿಧನ

29ಕ್ಕೆ ಮೂಡುಬಿದಿರೆಯಲ್ಲಿ ‘ಚಾರುವಸಂತ’

ಹಂಪನಾರ ದೇಸಿ ಕಾವ್ಯಕ್ಕೆ ಆಳ್ವಾಸ್‌ನಿಂದ ರಂಗರೂಪ
Last Updated 25 ಅಕ್ಟೋಬರ್ 2023, 15:57 IST
fallback

ಉದ್ಯೋಗ ಮೇಳ: ‘ಆಳ್ವಾಸ್ ಪ್ರಗತಿ’ಗೆ 192 ಕಂಪನಿಗಳು

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಅ.6 ಮತ್ತು 7ರಂದು ಹಮ್ಮಿಕೊಂಡಿರುವ ‘ಆಳ್ವಾಸ್ ಪ್ರಗತಿ–2023’ ಉದ್ಯೋಗ ಮೇಳದಲ್ಲಿ ಗಲ್ಫ್ ದೇಶದ ಕಂಪನಿಗಳು ಸೇರಿದಂತೆ ಒಟ್ಟು 192 ಕಂಪನಿಗಳು ಭಾಗವಹಿಸಲಿದ್ದು, 13,605 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
Last Updated 4 ಅಕ್ಟೋಬರ್ 2023, 13:45 IST
ಉದ್ಯೋಗ ಮೇಳ: ‘ಆಳ್ವಾಸ್ ಪ್ರಗತಿ’ಗೆ 192 ಕಂಪನಿಗಳು

ಆಳ್ವಾಸ್‌ನ 99 ವಿದ್ಯಾರ್ಥಿಗಳು ಸಿ.ಎ. ಫೌಂಡೇಷನ್ ಪರೀಕ್ಷೆಯಲ್ಲಿ ತೇರ್ಗಡೆ

ಆಗಸ್ಟ್‌ನಲ್ಲಿ ಪ್ರಕಟಗೊಂಡ ಸಿ.ಎ ಫೌಂಡೇಷನ್ ಪರೀಕ್ಷೆಯ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನ 99 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Last Updated 8 ಆಗಸ್ಟ್ 2023, 13:07 IST
ಆಳ್ವಾಸ್‌ನ 99 ವಿದ್ಯಾರ್ಥಿಗಳು ಸಿ.ಎ. ಫೌಂಡೇಷನ್ ಪರೀಕ್ಷೆಯಲ್ಲಿ ತೇರ್ಗಡೆ
ADVERTISEMENT

ಸಿ.ಎ ಇಂಟರ್ ಮೀಡಿಯೆಟ್ ಪರೀಕ್ಷೆ: ಆಳ್ವಾಸ್ ಸಾಧನೆ

ಸಿ.ಎ. ಇಂಟರ್‌ಮೀಡಿಯೆಟ್‌ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ, ಪ್ರಜ್ವಲ್ ಎ.ಮೂಲ್ಯ ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ 10 ಮತ್ತು 50ನೇ ರ್‍ಯಾಂಕ್‌ ಗಳಿಸಿದ್ದಾರೆ.
Last Updated 6 ಜುಲೈ 2023, 19:30 IST
ಸಿ.ಎ ಇಂಟರ್ ಮೀಡಿಯೆಟ್ ಪರೀಕ್ಷೆ: ಆಳ್ವಾಸ್ ಸಾಧನೆ

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ: 250 ಸೀಟು, ಪರೀಕ್ಷೆಗೆ 13,617 ವಿದ್ಯಾರ್ಥಿಗಳು

ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿಗೆ 6ರಿಂದ 9ನೇ ತರಗತಿಯ ಉಚಿತ ಶಿಕ್ಷಣ ಸೌಲಭ್ಯಕ್ಕೆ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧೆಡೆಯಿಂದ 13,617 ವಿದ್ಯಾರ್ಥಿಗಳು ಹಾಜರಾದರು.
Last Updated 6 ಮಾರ್ಚ್ 2023, 19:31 IST
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ: 250 ಸೀಟು, ಪರೀಕ್ಷೆಗೆ 13,617 ವಿದ್ಯಾರ್ಥಿಗಳು

150 ಎಕ್ರೆ ಜಾಗದಲ್ಲಿ ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಜಾಂಬೂರಿ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ಡಿ.21ರಿಂದ 27 ರವರೆಗೆ ಅಂತರರಾಷ್ಟ್ರೀಯ ಸ್ಕೌಟ್ಸ್ –ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ನಡೆಯಲಿದ್ದು, ವಿಶ್ವಕ್ಕೆ ಒಳ್ಳೆ ಸಂದೇಶವನ್ನು ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸ್ಕೌಟ್ಸ್ –ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ. ಮೋಹನ ಆಳ್ವ ಹೇಳಿದರು.
Last Updated 10 ಡಿಸೆಂಬರ್ 2022, 19:01 IST
150 ಎಕ್ರೆ ಜಾಗದಲ್ಲಿ ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಜಾಂಬೂರಿ
ADVERTISEMENT
ADVERTISEMENT
ADVERTISEMENT