ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ambi Ning Vayassaytho

ADVERTISEMENT

‘ಅಂಬಿ ನಿಂ‌ಗ್‌ ವಯಸ್ಸಾಯ್ತೊ’ಕ್ಕೆ ಸಂಭ್ರಮದ ಸ್ವಾಗತ

ಹಿರಿಯ ನಟ ಅಂಬರೀಶ್‌ ಮತ್ತು ಸುದೀಪ್‌ ಅಭಿನಯದ ‘ಅಂಬಿ ನಿಂಗ್‌ ವಯಸ್ಸಾಯ್ತೊ!’ ಚಿತ್ರಕ್ಕೆ ಅಭಿಮಾನಿಗಳು ವಾಣಿಜ್ಯ ನಗರಿಯಲ್ಲಿ ಭರ್ಜರಿ ಸ್ವಾಗತ ನೀಡಿದರು.
Last Updated 27 ಸೆಪ್ಟೆಂಬರ್ 2018, 14:37 IST
‘ಅಂಬಿ ನಿಂ‌ಗ್‌ ವಯಸ್ಸಾಯ್ತೊ’ಕ್ಕೆ ಸಂಭ್ರಮದ ಸ್ವಾಗತ

‘ಚಿತ್ರ ನೋಡಿ ನನ್‌ ವಯಸ್ಸೇಳಿ’

‘ನಾನು ₹ 500 ಸಂಭಾವನೆ ಪಡೆದು ಖಳನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟೆ. ನಂತರ ಪೋಷಕ ನಟ, ನಾಯಕ ನಟ, ಜನನಾಯಕನಾದೆ. ಗುರುದತ್‌ ಗಾಣಿಗ ವಯಸ್ಸಿನಲ್ಲಿ ಚಿಕ್ಕವನಾಗಿದ್ದಾನೆ. ಅವನಿಗೂ ಉಜ್ವಲ ಭವಿಷ್ಯವಿದೆ’ ಎಂದರು ಅಂಬರೀಷ್‌. ಅವರು ಈ ಮಾತು ಹೇಳಲು ಕಾರಣವೂ ಇತ್ತು. ಗುರುದತ್‌ ವಯಸ್ಸು 26. ಅವರು ನಟ ಸುದೀಪ್‌ ಗರಡಿಯಲ್ಲಿ ಪಳಗಿದ್ದಾರೆ. ಗುರುದತ್‌ ಅವರನ್ನು ಮೊದಲ ಬಾರಿಗೆ ನೋಡಿದ ಅಂಬರೀಷ್‌ ಅವರಿಗೆ, ‘ಈ ಹುಡುಗ ನನ್ನ ಸಿನಿಮಾ ನಿರ್ದೇಶನ ಮಾಡುತ್ತಾನೆಯೇ’ ಎಂದು ಪ್ರಶ್ನೆ ಕಾಡಿತ್ತಂತೆ.
Last Updated 3 ಆಗಸ್ಟ್ 2018, 9:18 IST
‘ಚಿತ್ರ ನೋಡಿ ನನ್‌ ವಯಸ್ಸೇಳಿ’
ADVERTISEMENT
ADVERTISEMENT
ADVERTISEMENT
ADVERTISEMENT