ಗುರುವಾರ, 3 ಜುಲೈ 2025
×
ADVERTISEMENT

Ambigara Chowdaiah

ADVERTISEMENT

ರಾಣೆಬೆನ್ನೂರು: ಅಂಬಿಗರ ಚೌಡಯ್ಯ ಮೂಲ ಗದ್ದುಗೆ ಅಭಿವೃದ್ಧಿಗೆ ಆಗ್ರಹ

ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರ ನದಿ ತೀರದ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪದ ಬಳಿ ಮೂಲ ಗದ್ದುಗೆಯ ಅಭಿವೃದ್ಧಿಗೆ ಆಗ್ರಹಿಸಿ ಅಭಿನವ ಅಂಬಿಗರ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಪಿಡಿಒ ವೀರಪ್ಪ ತಳವಾರ ಅವರಿಗೆ ಮನವಿ ಸಲ್ಲಿಸಿದರು.
Last Updated 4 ಫೆಬ್ರುವರಿ 2025, 15:13 IST
ರಾಣೆಬೆನ್ನೂರು: ಅಂಬಿಗರ ಚೌಡಯ್ಯ ಮೂಲ ಗದ್ದುಗೆ ಅಭಿವೃದ್ಧಿಗೆ ಆಗ್ರಹ

ಜ.14ರಿಂದ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ

ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ, ಜಾತ್ರೆ
Last Updated 16 ಡಿಸೆಂಬರ್ 2023, 7:52 IST
ಜ.14ರಿಂದ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ

‘ಚೌಡಯ್ಯ ನಿಗಮಕ್ಕೆ ₹200 ಕೋಟಿ ನೀಡಿ’

ಬಸವಕಲ್ಯಾಣ: ‘ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ₹200 ಕೋಟಿ ಅನುದಾನ ಒದಗಿಸಬೇಕು’ ಎಂದು ಗಂಗಾಮತಸ್ಥ ಸಮುದಾಯದ ಹಿರಿಯ ಮುಖಂಡ ಶಂಕರರಾವ್ ಜಮಾದಾರ ಶಿವಪುರ ಆಗ್ರಹಿಸಿದ್ದಾರೆ.
Last Updated 13 ಸೆಪ್ಟೆಂಬರ್ 2022, 13:27 IST
‘ಚೌಡಯ್ಯ ನಿಗಮಕ್ಕೆ ₹200 ಕೋಟಿ ನೀಡಿ’

ಕಲಬುರಗಿ: ತಣ್ಣಗಾದ ಭಾವಚಿತ್ರ ಅಳವಡಿಕೆ ವಿವಾದ

ಕಲಬುರಗಿಯ ಶಹಾಬಜಾರ್‌ ನಾಕಾದಲ್ಲಿ ಪೊಲೀಸ್ ಭದ್ರತೆ; ವೃತ್ತದ ಬಳಿ ಬ್ಯಾರಿಕೇಡ್
Last Updated 22 ಜನವರಿ 2022, 16:06 IST
ಕಲಬುರಗಿ: ತಣ್ಣಗಾದ ಭಾವಚಿತ್ರ ಅಳವಡಿಕೆ ವಿವಾದ

ಚಾಮರಾಜನಗರ: ಮಹಾನ್‌ ಪುರಷರ ಆದರ್ಶ ಪಾಲಿಸೋಣ- ಎಂ.ರಾಮಚಂದ್ರ

ಸಿದ್ದರಾಮೇಶ್ವರ, ವೇಮನ, ಅಂಬಿಗರ ಚೌಡಯ್ಯ ಜಯಂತಿ; ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ
Last Updated 21 ಜನವರಿ 2022, 16:51 IST
ಚಾಮರಾಜನಗರ: ಮಹಾನ್‌ ಪುರಷರ ಆದರ್ಶ ಪಾಲಿಸೋಣ- ಎಂ.ರಾಮಚಂದ್ರ

ಯಾದಗಿರಿ: ಮಹಾತ್ಮರನ್ನ ಒಂದು ಜಾತಿಗೆ ಸೀಮಿತ ಮಾಡದಿರಿ- ಗಣ್ಯರ ಅಭಿಮತ

ಕೋವಿಡ್‌ ಕಾರಣ ಜಿಲ್ಲೆಯಾದ್ಯಂತ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸರಳ ಆಚರಣೆ
Last Updated 21 ಜನವರಿ 2022, 16:48 IST
ಯಾದಗಿರಿ: ಮಹಾತ್ಮರನ್ನ ಒಂದು ಜಾತಿಗೆ ಸೀಮಿತ ಮಾಡದಿರಿ- ಗಣ್ಯರ ಅಭಿಮತ

ಹುಬ್ಬಳ್ಳಿ: ಮೂಢನಂಬಿಕೆ ಖಂಡಿಸಿದ ಚೌಡಯ್ಯ- ಪ್ರಕಾಶ ನಾಶಿ,

ತಾಲ್ಲೂಕು ಆಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
Last Updated 21 ಜನವರಿ 2022, 16:33 IST
ಹುಬ್ಬಳ್ಳಿ: ಮೂಢನಂಬಿಕೆ ಖಂಡಿಸಿದ ಚೌಡಯ್ಯ- ಪ್ರಕಾಶ ನಾಶಿ,
ADVERTISEMENT

ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ, ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
Last Updated 21 ಜನವರಿ 2022, 16:21 IST
ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

ಅಂಬಿಗರ ಚೌಡಯ್ಯ ಕಾಂತ್ರಿಕಾರಿ ಶರಣ: ಜಿಲ್ಲಾಧಿಕಾರಿ ಯುಕೇಶ್‌ಕುಮಾರ್ ಹೇಳಿಕೆ

ತಾರತಮ್ಯದ ವಿರುದ್ಧ ಹೋರಾಡಿದರು
Last Updated 21 ಜನವರಿ 2022, 14:02 IST
ಅಂಬಿಗರ ಚೌಡಯ್ಯ ಕಾಂತ್ರಿಕಾರಿ ಶರಣ: ಜಿಲ್ಲಾಧಿಕಾರಿ ಯುಕೇಶ್‌ಕುಮಾರ್ ಹೇಳಿಕೆ

ಅನ್ನ, ಅಕ್ಷರ, ಆಶ್ರಯ ನೀಡಿದ ಸಂತ- ಸಂಜಯ ಶೆಟ್ಟೆಣ್ಣವರ

ಜಿಲ್ಲೆಯಾದ್ಯಂತ ದಾಸೋಹ ದಿನ ಮತ್ತು ಅಂಬಿಗರ ಚೌಡಯ್ಯ ಜಯಂತಿಯ ಸರಳ ಆಚರಣೆ
Last Updated 21 ಜನವರಿ 2022, 14:02 IST
ಅನ್ನ, ಅಕ್ಷರ, ಆಶ್ರಯ ನೀಡಿದ ಸಂತ- ಸಂಜಯ ಶೆಟ್ಟೆಣ್ಣವರ
ADVERTISEMENT
ADVERTISEMENT
ADVERTISEMENT