ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Amjad Khan

ADVERTISEMENT

ಸರೋದ್ ಅಲ್ಲ, ತಬಲಾ ನನ್ನ ಮೊದಲ ಪ್ರೀತಿಯಾಗಿತ್ತು: ಅಮ್ಜದ್ ಅಲಿ ಖಾನ್

ಲೋಕಸಭೆ ಹಾಗೂ ರಾಜ್ಯಸಭೆ ಟಿವಿ ವಾಹಿನಿಗಳನ್ನು ಒಟ್ಟಾಗಿಸಿ ಇತ್ತಿಚೆಗೆ ಸಂಸದ್ ಟಿವಿ ವಾಹಿನಿಯನ್ನಾಗಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಂಸದ್ ಚಾನೆಲ್‌ನಲ್ಲಿ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಅವರ ಸಂದರ್ಶನ ನಡೆಯಿತು. ಸಂದರ್ಶನವನ್ನು ಸಂಸದ ಶಶಿ ತರೂರ್ ಅವರು ನಡೆಸಿ ಕೊಟ್ಟರು. ಅಮ್ಜದ್ ಅಲಿ ಖಾನ್ ಅವರು ತಮ್ಮ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಈ ವೇಳೆ ಹಂಚಿಕೊಂಡರು.
Last Updated 19 ಸೆಪ್ಟೆಂಬರ್ 2021, 13:19 IST
ಸರೋದ್ ಅಲ್ಲ, ತಬಲಾ ನನ್ನ ಮೊದಲ ಪ್ರೀತಿಯಾಗಿತ್ತು: ಅಮ್ಜದ್ ಅಲಿ ಖಾನ್

ಮಲಾಲ ಬದುಕಿನ ‘ಗುಲ್‌ ಮಕೈ’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ

ಕಿರಿಯ ವಯಸ್ಸಿನಲ್ಲಿ ನೋಬಲ್ ಪುರಸ್ಕೃತರಾದ ಮಲಾಲ ತನ್ನ 14ನೇ ವಯಸ್ಸಿನಲ್ಲಿ ಶಾಲೆಯಿಂದ ಹಿಂದಿರುಗುವಾಗ ಪಾಕಿಸ್ತಾನದಲ್ಲಿನ ಸ್ವಾತ್‌ ಕಣಿವೆ ಪ್ರದೇಶದಲ್ಲಿ ತಾಲಿಬಾನಿ ಉಗ್ರರ ದಾಳಿಗೊಳಗಾಗಿದ್ದರು. ಅವರ ಬದುಕಿನ ಆ ದಿನಗಳ ಪಯಣವೇ ‘ಗುಲ್‌ ಮಕೈ’ ಚಿತ್ರ.
Last Updated 3 ಜುಲೈ 2018, 14:18 IST
ಮಲಾಲ ಬದುಕಿನ ‘ಗುಲ್‌ ಮಕೈ’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT