ಆರ್ಜಿವಿ ಪಬ್ಲಿಸಿಟಿ ಸ್ಟಂಟ್!
ಸದಾ ಒಂದಿಲ್ಲ ಒಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ಖ್ಯಾತ ನಿರ್ದೇಶಕ ವಂಗವೀಟಿ ರಾಂಗೋಪಾಲ್ ವರ್ಮಾ (ಆರ್ಜಿವಿ) ಏನೇ ಮಾಡಿದರೂ ವಿವಾದ ಸೃಷ್ಟಿಯಾಗುತ್ತದೆ. ಆರ್ಜಿವಿ ಎಲ್ಲಿರುತ್ತಾರೆ ಅವರ ಬೆನ್ನ ಹಿಂದಯೇ ವಿವಾದವೂ ಇರುತ್ತದೆ. ಇದು ಅವರ ಹುಟ್ಟು ಗುಣವೋ, ಪಬ್ಲಿಸಿಟಿ ಸ್ಟಂಟೋ ಅಥವಾ ಅಸ್ತಿತ್ವದ ಪ್ರಶ್ನೆಯೇ ಗೊತ್ತಿಲ್ಲ. ಒಟ್ಟಿನಲ್ಲಿ ವಿವಾದಕ್ಕೂ ಅವರಿಗೂ ಬಿಡದ ನಂಟು! ಈಗ ‘ಕಮ್ಮಾ ರಾಜ್ಯಂ ಲೋ ಕಡಪಾ ರೆಡ್ಲು’ ಚಿತ್ರದ ಮೂಲಕ ಮತ್ತೊಂದು ಹೊಸ ವಿವಾದವನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ...Last Updated 15 ಡಿಸೆಂಬರ್ 2019, 19:31 IST