ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ammana mane

ADVERTISEMENT

ಅಮ್ಮನ ಮನೆ: ಅವಸರಕ್ಕಿಲ್ಲ ಅವಕಾಶ

ತೀರಾ ಬಿಗಿಯಾದ ನಿರೂಪಣೆ, ಒಂದಿಷ್ಟು ಜೋಶ್, ಪಂಚಿಂಗ್‌ ಡೈಲಾಗ್‌ಗಳನ್ನು ಬಯಸಿ ಈ ಚಿತ್ರ ನೋಡಲು ಕುಳಿತರೆ ನಿರಾಸೆ ಎದುರಾಗಬಹುದು. ಆದರೆ, ನಿರ್ದಿಷ್ಟ ಸಂದೇಶ ನೀಡಲು ಮಾಡಿರುವ ಸಿನಿಮಾ ನೋಡಬೇಕೆಂದಿದ್ದರೆ ‘ಅಮ್ಮನ ಮನೆ’ಯ ಬಾಗಿಲು ಬಡಿಯಬಹುದು.
Last Updated 8 ಮಾರ್ಚ್ 2019, 6:25 IST
ಅಮ್ಮನ ಮನೆ: ಅವಸರಕ್ಕಿಲ್ಲ ಅವಕಾಶ

ನಾಳೆ ಬಿಡುಗಡೆಯಾಗಲಿದೆ ‘ಅಮ್ಮನ ಮನೆ’

ರಾಘವೇಂದ್ರ ರಾಜ್‍ಕುಮಾರ್ ಅಭಿನಯಿಸಿರುವ, ‘ಅಮ್ಮನ ಮನೆ’ ಸಿನಿಮಾ ಶುಕ್ರವಾರ (ಮಾ. 8) ತೆರೆಕಾಣಲಿದೆ. 14 ವರ್ಷಗಳ ಅಂತರದ ಬಳಿಕ ರಾಘವೇಂದ್ರ ರಾಜ್‌ಕುಮಾರ್‌ ಅವರು ಈ ಚಿತ್ರದ ಮೂಲಕ ಪುನಃ ಪ್ರೇಕ್ಷಕರೆದುರು ಬರುತ್ತಿದ್ದಾರೆ.
Last Updated 7 ಮಾರ್ಚ್ 2019, 20:00 IST
ನಾಳೆ ಬಿಡುಗಡೆಯಾಗಲಿದೆ ‘ಅಮ್ಮನ ಮನೆ’

ರಾಘಣ್ಣನ ಮಗಳು!

ನಿಖಿಲ್‌ ಮಂಜೂ ನಿರ್ದೇಶನದ, ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ‘ಅಮ್ಮನ ಮನೆ’ ಬಿಡುಗಡೆಗೆ ಸಜ್ಜಾಗಿದೆ. ಸುಧೀರ್ಘ ವಿರಾಮದ ನಂತರ ರಾಘಣ್ಣ ಮತ್ತೆ ನಾಯಕನಾಗಿ ನಟಿಸಿರುವುದು ಈ ಚಿತ್ರದ ವಿಶೇಷ.
Last Updated 1 ಮಾರ್ಚ್ 2019, 11:10 IST
ರಾಘಣ್ಣನ ಮಗಳು!

ಅಮ್ಮನ ಮನೆ ವಾತ್ಸಲ್ಯದ ಅರಮನೆ

ಒಂದೂವರೆ ದಶಕದ ಬಳಿಕ ‘ಅಮ್ಮನ ಮನೆ’ ಚಿತ್ರದ ಮೂಲಕ ನಟ ರಾಘವೇಂದ್ರ ರಾಜ್‌ಕುಮಾರ್‌ ಮತ್ತೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಅವರದು ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರ. ಮುಂದಿನ ವಾರ ಈ ಚಿತ್ರ ತೆರೆ ಕಾಣುತ್ತಿದೆ.
Last Updated 28 ಫೆಬ್ರುವರಿ 2019, 20:00 IST
ಅಮ್ಮನ ಮನೆ ವಾತ್ಸಲ್ಯದ ಅರಮನೆ

ಅಮ್ಮನ ಮನೆಯಲ್ಲಿ ರಾಘಣ್ಣನ ಮೊದಲ ನೋಟ

ಆಗಸ್ಟ್‌ 15ರಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ಆದರೆ ಮುಹೂರ್ತಕ್ಕೆ ನಾಲ್ಕು ದಿನಗಳ ಮೊದಲೇ ಈ ಚಿತ್ರದಲ್ಲಿ ರಾಘಣ್ಣ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ನಿರ್ದೇಶಕರು.
Last Updated 11 ಆಗಸ್ಟ್ 2018, 14:35 IST
ಅಮ್ಮನ ಮನೆಯಲ್ಲಿ ರಾಘಣ್ಣನ ಮೊದಲ ನೋಟ
ADVERTISEMENT
ADVERTISEMENT
ADVERTISEMENT
ADVERTISEMENT