ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Amruta Fadnavis

ADVERTISEMENT

ಮಹಾರಾಷ್ಟ್ರ ಡಿಸಿಎಂ ಪತ್ನಿಗೆ ಬೆದರಿಕೆ; ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೆಂದ್ರ ಫಡಣವೀಸ್‌ ಪತ್ನಿ ಅಮೃತ ಫಡಣವೀಸ್ ಬೆದರಿಕೆ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಅನಿಲ್‌ ಜೈಸಿಂಘಾನಿಯ ಸಲ್ಲಿಸಿದ ‘ಕಾನೂನು ಬಾಹಿರ ಬಂಧನ‘ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.
Last Updated 3 ಏಪ್ರಿಲ್ 2023, 10:56 IST
ಮಹಾರಾಷ್ಟ್ರ ಡಿಸಿಎಂ ಪತ್ನಿಗೆ ಬೆದರಿಕೆ; ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಿನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಿದ ಅಮೃತ ಫಡಣವೀಸ್

ಕ್ರಿಮಿನಲ್ ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಹಣದ ಆಮಿಷ ಮತ್ತು ಬೆದರಿಕೆ ಹಾಕಿದ ಆರೋಪದಡಿ ಡಿನೈಸರ್ ಒಬ್ಬರ ವಿರುದ್ಧ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪತ್ನಿ ಅಮೃತಾ ಫಡಣವೀಸ್ ಅವರು ಮಲಬಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.
Last Updated 16 ಮಾರ್ಚ್ 2023, 10:28 IST
ವಿನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಿದ ಅಮೃತ ಫಡಣವೀಸ್

‘ಒಬ್ಬ ದುಷ್ಟ ರಾಜ’: ಟ್ವೀಟ್ ಮೂಲಕ ಉದ್ಧವ್ ಠಾಕ್ರೆಯನ್ನು ಕೆಣಕಿದ ಅಮೃತಾ ಫಡಣವೀಸ್‌

ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನುಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಅವರ ಪತ್ನಿ ಅಮೃತಾ ಫಡಣವೀಸ್‌ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 22 ಜೂನ್ 2022, 6:28 IST
‘ಒಬ್ಬ ದುಷ್ಟ ರಾಜ’: ಟ್ವೀಟ್ ಮೂಲಕ ಉದ್ಧವ್ ಠಾಕ್ರೆಯನ್ನು ಕೆಣಕಿದ ಅಮೃತಾ ಫಡಣವೀಸ್‌

ಮುಂಬೈನಲ್ಲಿ ವಾಹನ ದಟ್ಟಣೆಯಿಂದಾಗಿ ಶೇ 3ರಷ್ಟು ವಿಚ್ಛೇದನ: ಅಮೃತಾ ಫಡಣವಿಸ್

ವಾಣಿಜ್ಯ ನಗರಿ ಮುಂಬೈನಲ್ಲಿ ಶೇ 3ರಷ್ಟು ವಿಚ್ಛೇದನಗಳು ವಾಹನ ದಟ್ಟಣೆಯಿಂದಾಗಿ (ಟ್ರಾಫಿಕ್ ಜಾಮ್‌) ಸಂಭವಿಸಿವೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡಣವಿಸ್ ಅವರ ಪತ್ನಿ ಅಮೃತಾ ಫಡಣವಿಸ್ ಆರೋಪಿಸಿದ್ದಾರೆ.
Last Updated 5 ಫೆಬ್ರವರಿ 2022, 12:34 IST
ಮುಂಬೈನಲ್ಲಿ ವಾಹನ ದಟ್ಟಣೆಯಿಂದಾಗಿ ಶೇ 3ರಷ್ಟು ವಿಚ್ಛೇದನ: ಅಮೃತಾ ಫಡಣವಿಸ್

ಮಹಾರಾಷ್ಟ್ರದ ಸಿಎಂಗೆ ಪತ್ನಿ ಅಮೃತಾ ಫಡಣವೀಸ್‌ ಶುಭ ಕೋರಿದ್ದು ಹೀಗೆ...!

ಶುಭಾಶಯಗಳ ಮಹಾಪೂರಗಳ ನಡುವೆ ವಿಶೇಷ ಎನಿಸಿದ್ದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಪತ್ನಿ ಅಮೃತಾ ಫಡಣವೀಸ್ ಅವರ ಟ್ವೀಟ್‌.
Last Updated 23 ನವೆಂಬರ್ 2019, 11:36 IST
ಮಹಾರಾಷ್ಟ್ರದ ಸಿಎಂಗೆ ಪತ್ನಿ ಅಮೃತಾ ಫಡಣವೀಸ್‌ ಶುಭ ಕೋರಿದ್ದು ಹೀಗೆ...!

ಮೋದಿ ನಿಮಗೆ ‘ಪಿತ’ ಇರಬಹುದು, ನಮಗಲ್ಲ: ಮಹಾ ಸಿಎಂ ಪತ್ನಿಗೆ ಟ್ವೀಟಿಗರ ತರಾಟೆ

ಪ್ರಧಾನಿಯನ್ನು ‘ರಾಷ್ಟ್ರಪಿತ’ ಎಂದ ಅಮೃತಾ ಫಡಣವೀಸ್: ವ್ಯಾಪಕ ಆಕ್ಷೇಪ
Last Updated 18 ಸೆಪ್ಟೆಂಬರ್ 2019, 9:50 IST
ಮೋದಿ ನಿಮಗೆ ‘ಪಿತ’ ಇರಬಹುದು, ನಮಗಲ್ಲ: ಮಹಾ ಸಿಎಂ ಪತ್ನಿಗೆ ಟ್ವೀಟಿಗರ ತರಾಟೆ
ADVERTISEMENT
ADVERTISEMENT
ADVERTISEMENT
ADVERTISEMENT