ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AMU

ADVERTISEMENT

ಉಗ್ರ ಸಂಘಟನೆ ಸ್ಥಾಪನೆಗೆ ಯೋಜನೆ: ಇಬ್ಬರ ಬಂಧನ

‘ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಐಎಸ್‌ ಪ್ರೇರಿತ ಉಗ್ರ ಸಂಘಟನೆ ಸ್ಥಾಪನೆಗೆ ಮುಂದಾಗಿದ್ದ ಆರೋಪದಡಿ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ತಿಳಿಸಿದೆ.
Last Updated 9 ಜನವರಿ 2024, 15:15 IST
ಉಗ್ರ ಸಂಘಟನೆ ಸ್ಥಾಪನೆಗೆ ಯೋಜನೆ: ಇಬ್ಬರ ಬಂಧನ

ಹಿಂದೂ ಪುರಾಣದಲ್ಲಿ 'ಅತ್ಯಾಚಾರ'ದ ಹೇಳಿಕೆ: ಎಎಂಯು ಉಪನ್ಯಾಸಕ ಅಮಾನತು

ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ದ ಉಪನ್ಯಾಸಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 6 ಏಪ್ರಿಲ್ 2022, 14:38 IST
ಹಿಂದೂ ಪುರಾಣದಲ್ಲಿ 'ಅತ್ಯಾಚಾರ'ದ ಹೇಳಿಕೆ: ಎಎಂಯು ಉಪನ್ಯಾಸಕ ಅಮಾನತು

ಸಿಎಎ ವಿರುದ್ಧ ಪ್ರತಿಭಟನೆ: ಎಎಂಯು ವಿದ್ಯಾರ್ಥಿಗೆ 6 ತಿಂಗಳು ನಿಷೇಧ

ವಿದ್ಯಾರ್ಥಿ ವಿರುದ್ಧ 2 ತಿಂಗಳ ಅವಧಿಯಲ್ಲಿ 12ಕ್ಕೂ ಹೆಚ್ಚು ಪ್ರಕರಣ ದಾಖಲು
Last Updated 30 ಜನವರಿ 2021, 14:49 IST
ಸಿಎಎ ವಿರುದ್ಧ ಪ್ರತಿಭಟನೆ: ಎಎಂಯು ವಿದ್ಯಾರ್ಥಿಗೆ 6 ತಿಂಗಳು ನಿಷೇಧ

ಅಭಿವೃದ್ಧಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ಪ್ರಧಾನಿ ಮೋದಿ

ಅಲೀಗಡ ಮುಸ್ಲಿಂ ವಿವಿಯ ಶತಮಾನೋತ್ಸವದಲ್ಲಿ ಪ್ರಧಾನಿ ಮೋದಿ
Last Updated 22 ಡಿಸೆಂಬರ್ 2020, 8:15 IST
ಅಭಿವೃದ್ಧಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ಪ್ರಧಾನಿ ಮೋದಿ

ಅಸ್ಸಾಂ ವಿಭಜನೆ ಹೇಳಿಕೆ: ಬಂಧಿಸಿದ್ದೇವೆ ಎಂದ ಪೊಲೀಸರು, ಶರಣಾಗಿದ್ದೇನೆ ಎಂದ ಇಮಾಮ್

ಶಾರ್ಜೀಲ್ ಇಮಾಮ್ ವಿರುದ್ಧ ದೇಶಾದ್ಯಂತ ಐದು ರಾಜ್ಯಗಳಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದೆ. ವಿಡಿಯೊ ವೈರಲ್ ಆದ ನಾಲ್ಕೈದು ದಿನಗಳು ತಲೆ ಮರೆಸಿಕೊಂಡಿದ್ದ ಶಾರ್ಜೀಲ್ ಇಮಾಮ್‌ನನ್ನು ಇದೀಗ ದೆಹಲಿ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.
Last Updated 28 ಜನವರಿ 2020, 12:52 IST
ಅಸ್ಸಾಂ ವಿಭಜನೆ ಹೇಳಿಕೆ: ಬಂಧಿಸಿದ್ದೇವೆ ಎಂದ ಪೊಲೀಸರು, ಶರಣಾಗಿದ್ದೇನೆ ಎಂದ ಇಮಾಮ್

ಪ್ರೇಯಸಿಗಾಗಿ ಎಂಬಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸಿದ ಯುವಕನ ಬಂಧನ

ಪ್ರೇಯಸಿಗಾಗಿ ಎಂಬಿಎ ಪರೀಕ್ಷೆ ಪತ್ರಿಕೆ ಸೋರಿಕೆ ನಡೆಸಲುಯತ್ನಿಸಿದಫಿರೋಜ್ ಆಲಂ ಅಲಿಯಾಸ್ ರಾಜ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
Last Updated 28 ಮೇ 2019, 11:19 IST
ಪ್ರೇಯಸಿಗಾಗಿ ಎಂಬಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸಿದ ಯುವಕನ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT