ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Anand Mahindra

ADVERTISEMENT

ಮುಂದಿನ ವರ್ಷ ಮದ್ರಾಸ್ ಐಐಟಿಯಿಂದ ಹಾರುವ ಎಲೆಕ್ಟ್ರಿಕ್ ಕಾರು ಬಿಡುಗಡೆ?

ಹಾರುವ ಕಾರು ಬರುವ ಬಗ್ಗೆ ಉದ್ಯಮಿ ಆನಂದ ಮಹೀಂದ್ರಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 12 ಮೇ 2024, 7:02 IST
ಮುಂದಿನ ವರ್ಷ ಮದ್ರಾಸ್ ಐಐಟಿಯಿಂದ ಹಾರುವ ಎಲೆಕ್ಟ್ರಿಕ್ ಕಾರು ಬಿಡುಗಡೆ?

ಭಾರತ ತಂಡದಲ್ಲಿ ಅವಕಾಶ ಪಡೆದ ಸರ್ಫರಾಜ್ ತಂದೆಗೆ THAR ಉಡುಗೊರೆ: ಮಹೀಂದ್ರ

ಮಗನ ಕನಸಿಗೆ ಬೆನ್ನಲುಬಾಗಿ ನಿಂತ ಟೀಮ್‌ ಇಂಡಿಯಾ ಆಟಗಾರ ಸರ್ಫರಾಜ್‌ ಖಾನ್‌ ಅವರ ತಂದೆ ನೌಷಾದ್‌ ಖಾನ್‌ ಅವರನ್ನು ಹಾಡಿ ಹೊಗಳಿರುವ ಉದ್ಯಮಿ ಆನಂದ್‌ ಮಹೀಂದ್ರ, THAR ಕಾರನ್ನು ಉಡುಗೊರೆಯಾಗಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
Last Updated 16 ಫೆಬ್ರುವರಿ 2024, 13:11 IST
ಭಾರತ ತಂಡದಲ್ಲಿ ಅವಕಾಶ ಪಡೆದ ಸರ್ಫರಾಜ್ ತಂದೆಗೆ THAR ಉಡುಗೊರೆ: ಮಹೀಂದ್ರ

ಕೊಹ್ಲಿಯ ಅದ್ಭುತ ಫೀಲ್ಡಿಂಗ್‌: ಉದ್ಯಮಿ ಆನಂದ್ ಮಹೀಂದ್ರಾ ಹೇಳಿದ್ದೇನು?

ಅಫ್ಗಾನಿಸ್ತಾನ ವಿರುದ್ಧದ ಟಿ–20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡದ ಆಟಗಾರ ವಿರಾಟ್‌ ಕೊಹ್ಲಿ ಅವರ ಫೀಲ್ಡಿಂಗ್‌ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
Last Updated 19 ಜನವರಿ 2024, 6:57 IST
ಕೊಹ್ಲಿಯ ಅದ್ಭುತ ಫೀಲ್ಡಿಂಗ್‌: ಉದ್ಯಮಿ ಆನಂದ್ ಮಹೀಂದ್ರಾ ಹೇಳಿದ್ದೇನು?

ಮಿಚಾಂಗ್: ನಗರಗಳಲ್ಲಿ ದಿಢೀರ್ ಪ್ರವಾಹಗಳ ತಡೆಗೆ ಉದ್ಯಮಿ ಆನಂದ್ ಮಹೀಂದ್ರಾ ಸಲಹೆ

ವಿಡಿಯೊ ಹಂಚಿಕೊಂಡ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ
Last Updated 6 ಡಿಸೆಂಬರ್ 2023, 10:53 IST
ಮಿಚಾಂಗ್: ನಗರಗಳಲ್ಲಿ ದಿಢೀರ್ ಪ್ರವಾಹಗಳ ತಡೆಗೆ ಉದ್ಯಮಿ ಆನಂದ್ ಮಹೀಂದ್ರಾ ಸಲಹೆ

ಚುನಾವಣಾ ಫಲಿತಾಂಶ ಬ್ಲಾಕ್‌ಬಸ್ಟರ್ ಸಿನಿಮಾ, ಕ್ರೀಡೆಗಿಂತಲೂ ರೋಚಕ: ಆನಂದ್ ಮಹೀಂದ್ರ

ಲೋಕಸಭಾ ಚುನಾವಣೆಗೆ ಮುಂಚಿನ ‘ಸೆಮಿಫೈನಲ್‌’ ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.
Last Updated 3 ಡಿಸೆಂಬರ್ 2023, 7:27 IST
ಚುನಾವಣಾ ಫಲಿತಾಂಶ ಬ್ಲಾಕ್‌ಬಸ್ಟರ್ ಸಿನಿಮಾ, ಕ್ರೀಡೆಗಿಂತಲೂ ರೋಚಕ: ಆನಂದ್ ಮಹೀಂದ್ರ

ಪ್ರಜ್ಞಾನಂದ ಪೋಷಕರಿಗೆ ಎಲೆಕ್ಟ್ರಿಕ್‌ ಕಾರು ಉಡುಗೊರೆ: ಆನಂದ್‌ ಮಹೀಂದ್ರಾ

ಫಿಡೆ ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌ ಅಪ್‌ ಆಗಿರುವ ಭಾರತದ ಗ್ಯ್ರಾಂಡ್ ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರ ಪೋಷಕರಿಗೆ ಉದ್ಯಮಿ ಆನಂದ ಮಹೀಂದ್ರಾ ಅವರು ಉಡುಗೊರೆಯಾಗಿ ಎಲೆಕ್ಟ್ರಿಕ್‌ ಕಾರ್‌ ಅನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
Last Updated 28 ಆಗಸ್ಟ್ 2023, 13:20 IST
ಪ್ರಜ್ಞಾನಂದ ಪೋಷಕರಿಗೆ ಎಲೆಕ್ಟ್ರಿಕ್‌ ಕಾರು ಉಡುಗೊರೆ: ಆನಂದ್‌ ಮಹೀಂದ್ರಾ

ವೈಟ್‌ಹೌಸ್‌ನಲ್ಲಿ ಅದ್ದೂರಿ ಔತಣಕೂಟ: ಅತಿಥಿಗಳಾಗಿ ಮುಖೇಶ್ ಅಂಬಾನಿ, ಆನಂದ್ ಮಹೀಂದ್ರಾ

ಅಮೆರಿಕ ಅಧ್ಯಕ್ಷ ಜೋ ಬೈಡನ್ ದಂಪತಿ ಶ್ವೇತಭವನದ ದಕ್ಷಿಣ ಭಾಗದಲ್ಲಿರುವ ಉದ್ಯಾನದಲ್ಲಿ ಮೋದಿ ಅವರಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ 400 ಜನ ಗಣ್ಯ ಅತಿಥಿಗಳು ಪಾಲ್ಗೊಂಡಿದ್ದಾರೆ.
Last Updated 23 ಜೂನ್ 2023, 3:19 IST
ವೈಟ್‌ಹೌಸ್‌ನಲ್ಲಿ ಅದ್ದೂರಿ ಔತಣಕೂಟ: ಅತಿಥಿಗಳಾಗಿ ಮುಖೇಶ್ ಅಂಬಾನಿ, ಆನಂದ್ ಮಹೀಂದ್ರಾ
ADVERTISEMENT

ಅಂಕೋಲಾ: ಹಾಲಕ್ಕಿ ಮಹಿಳೆಯ ಶ್ರಮ ಶ್ಲಾಘಿಸಿದ ಆನಂದ್ ಮಹೀಂದ್ರ

ಅಂಕೋಲಾ ಬಸ್‌ನಿಲ್ದಾಣ: ಕಸ ಹೆಕ್ಕುವ ಕ್ರಮಕ್ಕೆ ಮೆಚ್ಚುಗೆ
Last Updated 12 ಏಪ್ರಿಲ್ 2023, 6:50 IST
ಅಂಕೋಲಾ: ಹಾಲಕ್ಕಿ ಮಹಿಳೆಯ ಶ್ರಮ ಶ್ಲಾಘಿಸಿದ ಆನಂದ್ ಮಹೀಂದ್ರ

'ಗ್ಲೋಬಲ್ ಸ್ಟಾರ್' ಎಂದು ಬಣ್ಣಿಸಿದ ಆನಂದ್ ಮಹೀಂದ್ರಾಗೆ ರಾಮಚರಣ್ ಹೇಳಿದ್ದೇನು?

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಒಂದರ ಬಳಿಕ ಒಂದರಂತೆ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ.
Last Updated 27 ಫೆಬ್ರುವರಿ 2023, 5:52 IST
'ಗ್ಲೋಬಲ್ ಸ್ಟಾರ್' ಎಂದು ಬಣ್ಣಿಸಿದ ಆನಂದ್ ಮಹೀಂದ್ರಾಗೆ ರಾಮಚರಣ್ ಹೇಳಿದ್ದೇನು?

Video| ಸುದ್ದಿ ಸಂಚಯ, ಶನಿವಾರ, 04 ಫೆಬ್ರುವರಿ 2023 | News Bulletin | Kannada News

Last Updated 4 ಫೆಬ್ರುವರಿ 2023, 13:18 IST
Video| ಸುದ್ದಿ ಸಂಚಯ, ಶನಿವಾರ, 04 ಫೆಬ್ರುವರಿ 2023 | News Bulletin | Kannada News
ADVERTISEMENT
ADVERTISEMENT
ADVERTISEMENT