ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anand Sharma

ADVERTISEMENT

ಹಿಮಾಚಲ ಕಾಂಗ್ರೆಸ್‌ನ ಸಂಚಾಲನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆನಂದ ಶರ್ಮಾ ರಾಜೀನಾಮೆ

ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಆಘಾತ ಎದುರಾಗಿದೆ.
Last Updated 21 ಆಗಸ್ಟ್ 2022, 9:14 IST
ಹಿಮಾಚಲ ಕಾಂಗ್ರೆಸ್‌ನ ಸಂಚಾಲನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆನಂದ ಶರ್ಮಾ ರಾಜೀನಾಮೆ

ಸಿಬಲ್ ಮನೆ ಬಳಿ ಪ್ರತಿಭಟನೆ: ಕಟ್ಟುನಿಟ್ಟಿನ ಕ್ರಮಕ್ಕೆ ಸೋನಿಯಾಗೆ ಶರ್ಮಾ ಆಗ್ರಹ

ಪಕ್ಷದ ನಾಯಕತ್ವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸಾಂಸ್ಥಿಕ ಬದಲಾವಣೆಗೆ ಒತ್ತಾಯಿಸಿ ಈ ಹಿಂದೆ ಪತ್ರ ಬರೆದಿದ್ದ 23 ಮುಖಂಡರಲ್ಲಿ ಆನಂದ್ ಶರ್ಮಾ ಮತ್ತು ಕಪಿಲ್‌ ಸಿಬಲ್‌ ಅವರೂ ಇದ್ದರು.
Last Updated 30 ಸೆಪ್ಟೆಂಬರ್ 2021, 6:13 IST
ಸಿಬಲ್ ಮನೆ ಬಳಿ ಪ್ರತಿಭಟನೆ: ಕಟ್ಟುನಿಟ್ಟಿನ ಕ್ರಮಕ್ಕೆ ಸೋನಿಯಾಗೆ ಶರ್ಮಾ ಆಗ್ರಹ

Budget 2021 - ಆರ್ಥಿಕ ಕುಸಿತ ಮರೆತ ಹಣಕಾಸು ಸಚಿವೆ: ಕಾಂಗ್ರೆಸ್ ಟೀಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2021–22ನೇ ಹಣಕಾಸು ವರ್ಷದ ಬಜೆಟ್‌ ಅನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಹಣಕಾಸು ಸಚಿವರು ಆರ್ಥಿಕ ಕುಸಿತವನ್ನು ಮರೆತಿದ್ದಾರೆ, ನಿರಾಶಾದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
Last Updated 1 ಫೆಬ್ರುವರಿ 2021, 10:00 IST
Budget 2021 - ಆರ್ಥಿಕ ಕುಸಿತ ಮರೆತ ಹಣಕಾಸು ಸಚಿವೆ: ಕಾಂಗ್ರೆಸ್ ಟೀಕೆ

'ಅಬ್ ಕೀ ಬಾರ್ ಟ್ರಂಪ್ ಸರ್ಕಾರ್' ಘೋಷಣೆ: ಮೋದಿಗೆ ಕಾಂಗ್ರೆಸ್ ತರಾಟೆ 

ಭಾರತದ ಪ್ರಧಾನಿಯಾಗಿದ್ದರಿಂದ ಮೋದಿಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡುವುದಕ್ಕಾಗಿ ಅಲ್ಲ ಎಂದು ಆನಂದ್ ಶರ್ಮಾ ಟ್ವೀಟ್
Last Updated 23 ಸೆಪ್ಟೆಂಬರ್ 2019, 11:20 IST
'ಅಬ್ ಕೀ ಬಾರ್ ಟ್ರಂಪ್ ಸರ್ಕಾರ್' ಘೋಷಣೆ: ಮೋದಿಗೆ ಕಾಂಗ್ರೆಸ್ ತರಾಟೆ 

ಚುನಾವಣೆ ಸಮಯದಲ್ಲೇ ಏಕೆ ಮೀಸಲಾತಿ ಮಸೂದೆ: ಆನಂದ್ ಶರ್ಮಾ ಪ್ರಶ್ನೆ

ರಾಜ್ಯಸಭೆಯಲ್ಲಿ ತೀವ್ರ ಚರ್ಚೆ * ಮಹಿಳೆಯರಿಗೇಕಿಲ್ಲ ಮೀಸಲಾತಿ: ಕಾಂಗ್ರೆಸ್ ಪ್ರಶ್ನೆ
Last Updated 9 ಜನವರಿ 2019, 20:24 IST
ಚುನಾವಣೆ ಸಮಯದಲ್ಲೇ ಏಕೆ ಮೀಸಲಾತಿ ಮಸೂದೆ: ಆನಂದ್ ಶರ್ಮಾ ಪ್ರಶ್ನೆ

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ, ಆನಂದ್ ಶರ್ಮಾ ವಾಗ್ದಾಳಿ

ಬಿಜೆಪಿಗೆ, ಪ್ರತಿಪಕ್ಷಗಳಿಗೆ ಬೇರೆಬೇರೆ ಕಾನೂನಿದೆಯೇ: ಶರ್ಮಾ ಪ್ರಶ್ನೆ
Last Updated 19 ಜುಲೈ 2018, 10:36 IST
ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ, ಆನಂದ್ ಶರ್ಮಾ ವಾಗ್ದಾಳಿ
ADVERTISEMENT
ADVERTISEMENT
ADVERTISEMENT
ADVERTISEMENT