ಒಂದು ದಿನದ ಪ್ರತಿಭಟನೆಗೆ ಚಂದ್ರಬಾಬು ನಾಯ್ಡು ಖರ್ಚು ಮಾಡಿದ್ದು ₹11.12 ಕೋಟಿ!
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೆಹಲಿಯಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ₹11 ಕೋಟಿ ಖರ್ಚು ಮಾಡಿದ್ದಾರೆ.Last Updated 13 ಫೆಬ್ರುವರಿ 2019, 4:57 IST