ಶುಕ್ರವಾರ, 11 ಜುಲೈ 2025
×
ADVERTISEMENT

andy flower

ADVERTISEMENT

ಕೋಚ್ ಫ್ಲವರ್ ಹೋದಲೆಲ್ಲ ಟ್ರೋಫಿ ಖಚಿತ; ಆರ್‌ಸಿಬಿ ಯಶಸ್ಸಿನ ಮಂತ್ರ ಏನು?

Andy Flower IPL Strategy: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವಲ್ಲಿ ಕೋಚ್ ಆ್ಯಂಡಿ ಫ್ಲವರ್ ಕೊಡುಗೆ ಅತ್ಯಂತ ನಿರ್ಣಾಯಕವೆನಿಸಿದೆ.
Last Updated 4 ಜೂನ್ 2025, 10:11 IST
ಕೋಚ್ ಫ್ಲವರ್ ಹೋದಲೆಲ್ಲ ಟ್ರೋಫಿ ಖಚಿತ; ಆರ್‌ಸಿಬಿ ಯಶಸ್ಸಿನ ಮಂತ್ರ ಏನು?

ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ; ರಿಕಿ ಪಾಂಟಿಂಗ್, ಆ್ಯಂಡಿ ಫ್ಲವರ್ ನಿರಾಸಕ್ತಿ

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಜಿಂಬಾಬ್ವೆಯ ದಿಗ್ಗಜ ಆ್ಯಂಡಿ ಫ್ಲವರ್ ನಿರಾಸಕ್ತಿಯನ್ನು ತೋರಿದ್ದಾರೆ.
Last Updated 23 ಮೇ 2024, 6:58 IST
ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ; ರಿಕಿ ಪಾಂಟಿಂಗ್, ಆ್ಯಂಡಿ ಫ್ಲವರ್ ನಿರಾಸಕ್ತಿ

ನಮಗೀಗ ಪ್ರತಿ ಪಂದ್ಯ ಸೆಮಿಫೈನಲ್ ಇದ್ದಂತೆ: ಆರ್‌ಸಿಬಿ ಕೋಚ್ ಆ್ಯಂಡಿ ಫ್ಲವರ್

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ 6 ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉಳಿದಿರುವ ಮುಂದಿನ 7 ಪಂದ್ಯಗಳನ್ನು ಸೆಮಿಫೈನಲ್ ರೀತಿ ಭಾವಿಸಿ ಆಡಬೇಕಿದೆ ಎಂದು ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ.
Last Updated 16 ಏಪ್ರಿಲ್ 2024, 10:59 IST
ನಮಗೀಗ ಪ್ರತಿ ಪಂದ್ಯ ಸೆಮಿಫೈನಲ್ ಇದ್ದಂತೆ: ಆರ್‌ಸಿಬಿ ಕೋಚ್ ಆ್ಯಂಡಿ ಫ್ಲವರ್
ADVERTISEMENT
ADVERTISEMENT
ADVERTISEMENT
ADVERTISEMENT