ಗುರುವಾರ, 3 ಜುಲೈ 2025
×
ADVERTISEMENT

Anil Deshmukh

ADVERTISEMENT

Diary of Home Minister | ಪುಸ್ತಕ ನಿಷೇಧಕ್ಕೆ ಮುಂದಾದ ಸರ್ಕಾರ: ಸುಳೆ ಆರೋಪ

ಅನಿಲ್ ದೇಶಮುಖ್ ಅವರ 'ಡೈರಿ ಆಫ್ ಹೋಂ ಮಿನಿಸ್ಟರ್‌' ಪುಸ್ತಕವನ್ನು ನಿಷೇಧಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಎಂದು ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.
Last Updated 5 ಏಪ್ರಿಲ್ 2025, 9:12 IST
Diary of Home Minister | ಪುಸ್ತಕ ನಿಷೇಧಕ್ಕೆ ಮುಂದಾದ ಸರ್ಕಾರ: ಸುಳೆ ಆರೋಪ

ಕಾಂಗ್ರೆಸ್‌ಗೆ ಭವಿಷ್ಯವಿಲ್ಲ,ಶಾಸಕರು ಬಿಜೆಪಿಗೆ ಸೇರ್ಪಡೆಯಾಗಬೇಕು: ಅನಿಲ್ ದೇಶಮುಖ್

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್‌ನ ಎಲ್ಲ 16 ಶಾಸಕರು ಕಮಲ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಬಿಜೆಪಿ ನಾಯಕ ಅನಿಲ್ ದೇಶಮುಖ್ ಇಂದು (ಬುಧವಾರ) ಹೇಳಿದ್ದಾರೆ.
Last Updated 27 ನವೆಂಬರ್ 2024, 10:03 IST
ಕಾಂಗ್ರೆಸ್‌ಗೆ ಭವಿಷ್ಯವಿಲ್ಲ,ಶಾಸಕರು ಬಿಜೆಪಿಗೆ ಸೇರ್ಪಡೆಯಾಗಬೇಕು: ಅನಿಲ್ ದೇಶಮುಖ್

ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇನೆ: ಅನಿಲ್‌ ದೇಶಮುಖ್‌

ನಾಗ್ಪುರದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರು ಬಿಜೆಪಿಗೆ ತಕ್ಕ ಪಾಠ ಕಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
Last Updated 19 ನವೆಂಬರ್ 2024, 16:01 IST
ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇನೆ: ಅನಿಲ್‌ ದೇಶಮುಖ್‌

ಅನಿಲ್ ದೇಶಮುಖ್ ಮೇಲೆ ದಾಳಿ-ಹಲ್ಲೆ; ನಾಲ್ವರು ಅಪರಿಚಿತರ ಮೇಲೆ ಕೊಲೆ ಯತ್ನ ಪ್ರಕರಣ

ನಾಗ್ಪುರದಲ್ಲಿ ಎನ್‌ಸಿಪಿ (ಎಸ್‌ಪಿ) ನಾಯಕ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ನಾಲ್ವರು ಅಪರಿಚಿತ ವ್ಯಕ್ತಿಗಳ ಮೇಲೆ ಕೊಲೆ ಯತ್ನದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Last Updated 19 ನವೆಂಬರ್ 2024, 4:07 IST
ಅನಿಲ್ ದೇಶಮುಖ್ ಮೇಲೆ ದಾಳಿ-ಹಲ್ಲೆ; ನಾಲ್ವರು ಅಪರಿಚಿತರ ಮೇಲೆ ಕೊಲೆ ಯತ್ನ ಪ್ರಕರಣ

ಬಿಜೆಪಿಯ ಕೆಲ ಶಾಸಕರು ಪವಾರ್‌ ಬಣ ಸೇರಲು ಉತ್ಸುಕ: ಅನಿಲ್‌ ದೇಶ್‌ಮುಖ್‌

ಪಿಟಿಐ
Last Updated 18 ಜುಲೈ 2024, 11:37 IST
ಬಿಜೆಪಿಯ ಕೆಲ ಶಾಸಕರು ಪವಾರ್‌ ಬಣ ಸೇರಲು ಉತ್ಸುಕ: ಅನಿಲ್‌ ದೇಶ್‌ಮುಖ್‌

ಶರದ್‌ ಪವಾರ್‌ ರಾಜಕೀಯ ಜೀವನ ಅಂತ್ಯಗೊಳಿಸಲು ಅಜಿತ್‌ಗೆ ಬಿಜೆಪಿ ಸುಪಾರಿ: ದೇಶಮುಖ್‌

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ಅವರ ರಾಜಕೀಯ ಜೀವನವನ್ನು ಕೊನೆಗೊಳಿಸಲು ಬಿಜೆಪಿ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ಸುಪಾರಿ ನೀಡಿದೆ ಎಂದು ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಆರೋಪಿಸಿದ್ದಾರೆ.
Last Updated 1 ಡಿಸೆಂಬರ್ 2023, 10:08 IST
ಶರದ್‌ ಪವಾರ್‌ ರಾಜಕೀಯ ಜೀವನ ಅಂತ್ಯಗೊಳಿಸಲು ಅಜಿತ್‌ಗೆ ಬಿಜೆಪಿ ಸುಪಾರಿ: ದೇಶಮುಖ್‌

ಮಹಾರಾಷ್ಟ್ರ: ಅನಿಲ್‌ ಆಪ್ತನಿಗೆ ಜಾಮೀನು ಮಂಜೂರು ಮಾಡಿದ ವಿಶೇಷ ಕೋರ್ಟ್‌

ಸಿಬಿಐ ತನಿಖೆ ನಡೆಸುತ್ತಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರ ಆಪ್ತ ಸಹಾಯಕ ಕುಂದನ್‌ ಶಿಂಧೆಗೆ ವಿಶೇಷ ನ್ಯಾಯಾಲಯವು ಶುಕ್ರವಾರ ಜಾಮೀನು ನೀಡಿದೆ.
Last Updated 3 ಫೆಬ್ರುವರಿ 2023, 13:59 IST
ಮಹಾರಾಷ್ಟ್ರ: ಅನಿಲ್‌ ಆಪ್ತನಿಗೆ ಜಾಮೀನು ಮಂಜೂರು ಮಾಡಿದ ವಿಶೇಷ ಕೋರ್ಟ್‌
ADVERTISEMENT

ಭ್ರಷ್ಟಾಚಾರ: ಮಹಾರಾಷ್ಟ್ರ ಮಾಜಿ ಸಚಿವ ಅನಿಲ್‌ ದೇಶ್‌ಮುಖ್‌ ಜೈಲಿನಿಂದ ಬಿಡುಗಡೆ

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಆರ್ಥರ್‌ ರೋಡ್‌ ಜೈಲಿನಲ್ಲಿ ಸದ್ಯ ನ್ಯಾಯಾಂಗ ವಶದಲ್ಲಿದ್ದಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಬುಧವಾರ ಬಿಡುಗಡೆಯಾಗಿದ್ದಾರೆ.
Last Updated 28 ಡಿಸೆಂಬರ್ 2022, 14:42 IST
ಭ್ರಷ್ಟಾಚಾರ: ಮಹಾರಾಷ್ಟ್ರ ಮಾಜಿ ಸಚಿವ ಅನಿಲ್‌ ದೇಶ್‌ಮುಖ್‌ ಜೈಲಿನಿಂದ ಬಿಡುಗಡೆ

ಅನಿಲ್‌ ದೇಶಮುಖ್‌ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಬಿಐ

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ ಮಹಾರಾಷ್ಟ್ರ ಮಾಜಿ ಗೃಹ ಮಂತ್ರಿ ಅನಿಲ್‌ ದೇಶ್‌ಮುಖ್‌ರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.
Last Updated 17 ಡಿಸೆಂಬರ್ 2022, 12:22 IST
ಅನಿಲ್‌ ದೇಶಮುಖ್‌ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಬಿಐ

ಅನಿಲ್ ದೇಶಮುಖ್‌ಗೆ ಜಾಮೀನು ನೀಡಿ, ಕೂಡಲೇ ಆದೇಶ ತಡೆ ಹಿಡಿದ ಬಾಂಬೆ ಹೈಕೋರ್ಟ್

ಭ್ರಷ್ಟಾಚಾರ ಪ್ರಕರಣ
Last Updated 12 ಡಿಸೆಂಬರ್ 2022, 6:35 IST
ಅನಿಲ್ ದೇಶಮುಖ್‌ಗೆ ಜಾಮೀನು ನೀಡಿ, ಕೂಡಲೇ ಆದೇಶ ತಡೆ ಹಿಡಿದ ಬಾಂಬೆ ಹೈಕೋರ್ಟ್
ADVERTISEMENT
ADVERTISEMENT
ADVERTISEMENT