ಗುರುವಾರ, 3 ಜುಲೈ 2025
×
ADVERTISEMENT

Animals Story

ADVERTISEMENT

ಬೆದರಿದ ಕಾಡಿಗೆ ಬೇಕು ರಕ್ಷಣೆ

ಕಾಡು ಎಂದರೆ ಕಣ್ಣಿಗೆ ಕಾಣುವ ಮರ ಗಿಡ ಬಳ್ಳಿ ಹೂವು ಹಣ್ಣು ಪ್ರಾಣಿ ಪಕ್ಷಿಸಂಕುಲ ಅಷ್ಟೇ ಅಲ್ಲ. ಅದು ನಿಸರ್ಗದೊಂದಿಗೆ ಅಂತರ್ಗತವಾಗಿ ಹೆಣೆದುಕೊಂಡ ಜೀವಜಾಲ. ಏಕೆ ಮತ್ತು ಹೇಗೆ ಎನ್ನುವುದು ಇಲ್ಲಿ ಅನಾವರಣಗೊಂಡಿದೆ.
Last Updated 5 ಏಪ್ರಿಲ್ 2025, 23:30 IST
ಬೆದರಿದ ಕಾಡಿಗೆ ಬೇಕು ರಕ್ಷಣೆ

ಸಂಗತ: ಪ್ರಾಣಿ ಪ್ರೇಮದಲ್ಲಿ ಮಾನವ ಕ್ಷೇಮ

ವನ್ಯಜೀವಿಗಳನ್ನು ಮನುಷ್ಯ ತುಚ್ಛವಾಗಿ ಕಾಣುವುದು ಆಘಾತಕಾರಿ ಮತ್ತು ಅಪಾಯಕಾರಿ ವಿಷಯವಾಗಿದೆ
Last Updated 3 ಮಾರ್ಚ್ 2021, 19:30 IST
ಸಂಗತ: ಪ್ರಾಣಿ ಪ್ರೇಮದಲ್ಲಿ ಮಾನವ ಕ್ಷೇಮ

ಭಾರತದಲ್ಲಿ ಚೀತಾ ಮತ್ತೆ ಕಾಣಿಸುವುದೆ?

ಮಾಂಸಾಹಾರಿ ಪ್ರಾಣಿಗಳನ್ನು ಮೂಲ ನೆಲೆಯಿಂದ ಬೇರೊಂದು ಅರಣ್ಯಕ್ಕೆ ಬಿಟ್ಟು ಪೋಷಿಸಿ ಯಶಸ್ವಿಯಾದ ನಿದರ್ಶನಗಳಿಲ್ಲ. ಅಂತಹ ಆಲೋಚನೆಗಳು ಭಾರತದ ಅರಣ್ಯದ ಮಟ್ಟಿಗೆ ಸಾಧ್ಯವೂ ಇಲ್ಲ.
Last Updated 10 ಮೇ 2020, 1:44 IST
ಭಾರತದಲ್ಲಿ ಚೀತಾ ಮತ್ತೆ ಕಾಣಿಸುವುದೆ?

ಸೋಮವಾರಪೇಟೆ | ಸ್ವಚ್ಛಂದವಾಗಿ ವಿಹರಿಸುತ್ತಿರುವ ಕಾಡು ಪ್ರಾಣಿಗಳು

ಸೋಮವಾರಪೇಟೆ: ಕೊರೊನಾದಿಂದ ದೇಶದಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿದ್ದರಿಂದ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸಿದ್ದರೂ, ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಮಾತ್ರ ಸ್ಚಚ್ಛಂದವಾಗಿ ವಿಹರಿಸುತ್ತಿರುವುದನ್ನು ಅರಣ್ಯ ಪ್ರದೇಶದ ಭಾಗಗಳಲ್ಲಿ ಕಾಣಬಹುದಾಗಿದೆ.
Last Updated 23 ಏಪ್ರಿಲ್ 2020, 19:30 IST
ಸೋಮವಾರಪೇಟೆ | ಸ್ವಚ್ಛಂದವಾಗಿ ವಿಹರಿಸುತ್ತಿರುವ ಕಾಡು ಪ್ರಾಣಿಗಳು

ಎಮ್ಮೆಯನ್ನು ಹೋಲುವ ಅನೊವಾ

ಸಾವಿರಾರು ವರ್ಷಗಳಿಂದ ಮಾನವನೊಂದಿಗೆ ನಿಕಟ ಸಂಪರ್ಕದಲ್ಲಿರುವ ಸಾಕು ಪ್ರಾಣಿಗಳು ಕೆಲವು ಮಾತ್ರ. ಮಾನವನ ಆರ್ಥಿಕಾಭಿವೃದ್ಧಿಗೂ ನೆರವಾಗುತ್ತಿರುವ ಇಂತಹ ಪ್ರಾಣಿಗಳಲ್ಲಿ ಎಮ್ಮೆ ಕೂಡ ಒಂದು.
Last Updated 2 ಡಿಸೆಂಬರ್ 2019, 19:31 IST
ಎಮ್ಮೆಯನ್ನು ಹೋಲುವ ಅನೊವಾ

ಸಕಲ ಪ್ರಾಣಿಗಳಲ್ಲೂ ದಯೆ ಇರಲಿ

ವನ್ಯಜೀವಿ ಸಂರಕ್ಷಣಾ ಸಪ್ತಾಹ–2019
Last Updated 4 ಅಕ್ಟೋಬರ್ 2019, 9:18 IST
ಸಕಲ ಪ್ರಾಣಿಗಳಲ್ಲೂ ದಯೆ ಇರಲಿ

ಕೆಂಪು ಎದೆಯ ಗೆಲಾಡ ಮಂಗ

ಸಾಮಾನ್ಯವಾಗಿ ಕೆಂಪು ಮೂತಿಯ ಮಂಗಗಳ ಬಗ್ಗೆ ಕೇಳಿರುತ್ತೀರಿ. ಆದರೆ, ಇಲ್ಲೊಂದು ವಿಶಿಷ್ಟ ಬಗೆಯ ಕೆಂಪು ಎದೆಯ ಮಂಗವೊಂದು ಇದೆ. ಇದನ್ನು ಗೆಲಾಡ್ಸ್ ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಥಿಯರೊಪಿಥಿಕಸ್‌ ಗೆಲಾಡ (Theropithecus gelada). ಇದು ಸರ್ಕೊಪಿಥಿಸಿಡಾ (Cercopithecidae) ಗುಂಪಿಗೆ ಸೇರಿದೆ. ಇದರ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.
Last Updated 23 ಆಗಸ್ಟ್ 2019, 19:30 IST
ಕೆಂಪು ಎದೆಯ ಗೆಲಾಡ ಮಂಗ
ADVERTISEMENT

ಮೃಗಾಲಯದಲ್ಲಿ ತಣ್ಣೀರಿನ ಸಿಂಚನ!

ತಾಪದಿಂದ ಪ್ರಾಣಿಗಳನ್ನು ರಕ್ಷಿಸುವ ಪ್ರಯತ್ನ; ಆಹಾರ ಕ್ರಮದಲ್ಲೂ ಬದಲಾವಣೆ
Last Updated 8 ಏಪ್ರಿಲ್ 2019, 20:00 IST
ಮೃಗಾಲಯದಲ್ಲಿ ತಣ್ಣೀರಿನ ಸಿಂಚನ!

ವಿಶ್ವ ಕಾಡುಪ್ರಾಣಿ ದಿನ: ನಮಗೂ ಬೇಕು ಗೂಡು...

ಮಾನವನ ವಿಕೃತಿಗೆ ಕೊನೆಯಲ್ಲಿ ಎಂಬಂತೆ, ನಮ್ಮ ಅನುಕೂಲತೆಗಾಗಿ ಕಟ್ಟಿಕೊಂಡಿರುವ ಈ ಜಗತ್ತು, ನಮ್ಮನ್ನು ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳನ್ನು ಸಂಕಟಕ್ಕೆ ದೂಡಿವೆ. ನಾವು ಹೇಗೋ ಜೀವನ ನಡೆಸಿಬಿಡಬಹುದು. ಆದರೆ, ಮೂಕ ಪ್ರಾಣಿಗಳು ಕಥೆ. ಇಂತಹ ಅನಾಥ ಕಾಡುಪ್ರಾಣಿಗಳ ರಕ್ಷಣೆಗೆ ನಿಂತಿದೆ ‘ಪೀಪಲ್ಸ್‌ ಫಾರ್‌ ಅನಿಮಲ್ಸ್‌’ ಸರ್ಕಾರೇತರ ಸಂಸ್ಥೆ. ವಿಶ್ವ ಕಾಡುಪ್ರಾಣಿ ದಿನದ (ಮಾರ್ಚ್‌ 3) ಸಂದರ್ಭದಲ್ಲಿ ಈ ಸಂಸ್ಥೆ ಬಗ್ಗೆ ತಿಳಿದುಕೊಳ್ಳುವ ಸಣ್ಣ ಪ್ರಯತ್ನ
Last Updated 3 ಮಾರ್ಚ್ 2019, 6:55 IST
ವಿಶ್ವ ಕಾಡುಪ್ರಾಣಿ ದಿನ: ನಮಗೂ ಬೇಕು ಗೂಡು...

ಪ್ರಾಣಿ ಪ್ರೀತಿಯ ಅಕ್ರಂ ಪಾಷ!

ಎರಡು ದಶಕಗಳಿಂದ ಪ್ರಾಣಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ಅಕ್ರಂ ಪಾಷಾ ಅವರಲ್ಲಿ, ಕಾರ್ಯಾಚರಣೆಯಲ್ಲಿ ಕಂಡ ರೋಚಕ ಕಥೆಗಳಿವೆ. ಅ.2 ರಿಂದ 9ವರೆಗಿನ ’ವನ್ಯಜೀವಿ ಸಪ್ತಾಹ’ದ ನೆನಪಿಗಾಗಿ ಅಕ್ರಂ ಅವರ ಪ್ರಾಣಿ ಕಾರ್ಯಾಚರಣೆಯ ಕಥೆಗಳು ಹಾಗೂ ಅವರೊಳಗಿನ ಪ್ರಾಣಿ ಪ್ರೀತಿಯ ವ್ಯಕ್ತಿತ್ವವನ್ನು ಇಲ್ಲಿ ಪರಿಚಯಿಸಲಾಗಿದೆ.
Last Updated 1 ಅಕ್ಟೋಬರ್ 2018, 19:30 IST
ಪ್ರಾಣಿ ಪ್ರೀತಿಯ ಅಕ್ರಂ ಪಾಷ!
ADVERTISEMENT
ADVERTISEMENT
ADVERTISEMENT