ಶುಕ್ರವಾರ, 4 ಜುಲೈ 2025
×
ADVERTISEMENT

Anna Saheba Jolle

ADVERTISEMENT

ಕಾರ್ಯಕರ್ತರೇ ಧೃತಿಗೆಡದಿರಿ: ಅಣ್ಣಾಸಾಹೇಬ ಜೊಲ್ಲೆ

ಗೆಲ್ಲುವ ವಾತಾವರಣವಿದ್ದರೂ ನನಗೆ ಸೋಲುಂಟಾಯಿತು. ಕಾರ್ಯಕರ್ತರು ಧೃತಿಗೆಡಬಾರದು. ಬರುವ ದಿನಗಳಲ್ಲಿ ಬಿಜೆಪಿಯನ್ನು ಇನ್ನಷ್ಟು ಸಂಘಟಿಸಿ ಗೆಲುವು ಸಾಧಿಸೋಣ’ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
Last Updated 16 ಜುಲೈ 2024, 14:47 IST
ಕಾರ್ಯಕರ್ತರೇ ಧೃತಿಗೆಡದಿರಿ: ಅಣ್ಣಾಸಾಹೇಬ ಜೊಲ್ಲೆ

ಚಿಕ್ಕೋಡಿ | ಅಣ್ಣಾಸಾಹೇಬ ಜೊಲ್ಲೆ ಅವರಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮಹಾಂತೇಶ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಮ್ಮೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಿ. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ನಿರೀಕ್ಷಿಸಿ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
Last Updated 27 ಏಪ್ರಿಲ್ 2024, 6:15 IST
ಚಿಕ್ಕೋಡಿ | ಅಣ್ಣಾಸಾಹೇಬ ಜೊಲ್ಲೆ ಅವರಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮಹಾಂತೇಶ

8ರಂದು ಅಣ್ಣಾಸಾಹೇಬ ಜೊಲ್ಲೆ ಜನ್ಮದಿನ: ಸಲಕರಣೆ ವಿತರಣೆ

ಪಟ್ಟಣದಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಜೊಲ್ಲೆ ಪರಿವಾರದಲ್ಲಿ ಸಮಾಜ ಸೇವೆಯ ಮೂಲಕವೇ ಜನ್ಮ ದಿನ ಆಚರಿಸಿಕೊಳ್ಳುವ ರೂಢಿ ಇದೆ. ಈ ಬಾರಿ ₹ 75 ಲಕ್ಷ ಮೌಲ್ಯದ ಸಲಕರಣೆಗಳ ವಿತರಣೆ, ಕ್ಷಯದಿಂದ ಬಳಲುತ್ತಿರುವ 100 ಹಿರಿಯರಿಗೆ ‘ಡಯಟ್ ಕಿಟ್’ ನೀಡಲಾಗುವುದು’ ಎಂದರು.
Last Updated 7 ಅಕ್ಟೋಬರ್ 2022, 7:13 IST
8ರಂದು ಅಣ್ಣಾಸಾಹೇಬ ಜೊಲ್ಲೆ ಜನ್ಮದಿನ: ಸಲಕರಣೆ ವಿತರಣೆ

ಚನ್ನಮ್ಮನ ತವರು ಕಾಕತಿ ಪ್ರವಾಸಿ ತಾಣವಾಗಲಿ: ಸಂಸದ ಅಣ್ಣಾಸಾಹೇಬ ಜೊಲ್ಲೆ

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ಉತ್ಸವ-2021 ಅಂಗವಾಗಿ ತಾಲ್ಲೂಕಿನ ಕಾಕತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚನ್ನಮ್ಮನ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿ, ಪೂಜೆ ನೆರವೇರಿಸಿ ಅವರು ಮಾತನಾಡಿದರು.
Last Updated 23 ಅಕ್ಟೋಬರ್ 2021, 8:38 IST
ಚನ್ನಮ್ಮನ ತವರು ಕಾಕತಿ ಪ್ರವಾಸಿ ತಾಣವಾಗಲಿ: ಸಂಸದ ಅಣ್ಣಾಸಾಹೇಬ ಜೊಲ್ಲೆ

ಸಂಸದ ಜೊಲ್ಲೆಗೆ ಘೇರಾವ್‌ ಹಾಕಿದ ಗ್ರಾಮಸ್ಥರು

ನೆರೆ ಸಂತ್ರಸ್ತರಿಗೆ ಸ್ಪಂದಿಸದ ಆರೋಪ ; ಹೆಚ್ಚಿನ ಹಣ ಬಿಡುಗಡೆಗೆ ಒತ್ತಾಯ
Last Updated 12 ಅಕ್ಟೋಬರ್ 2019, 13:39 IST
ಸಂಸದ ಜೊಲ್ಲೆಗೆ ಘೇರಾವ್‌ ಹಾಕಿದ ಗ್ರಾಮಸ್ಥರು

ಪ್ರತ್ಯೇಕ ಜಿಲ್ಲೆ, ಯುವಜನರಿಗೆ ಉದ್ಯೋಗ: ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಆದ್ಯತೆ

ಚಿಕ್ಕೋಡಿ
Last Updated 24 ಮೇ 2019, 19:31 IST
ಪ್ರತ್ಯೇಕ ಜಿಲ್ಲೆ, ಯುವಜನರಿಗೆ ಉದ್ಯೋಗ: ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಆದ್ಯತೆ

ಚಿಕ್ಕೋಡಿ: ಹುಕ್ಕೇರಿ ಓಟಕ್ಕೆ ಮೋದಿ ‘ಅಲೆ’ ಅಡ್ಡಿ

ಕಾಂಗ್ರೆಸ್‌, ಬಿಜೆಪಿ ಎರಡಕ್ಕೂ ಒಳಏಟಿನದ್ದೇ ಆತಂಕ!
Last Updated 24 ಏಪ್ರಿಲ್ 2019, 11:36 IST
ಚಿಕ್ಕೋಡಿ: ಹುಕ್ಕೇರಿ ಓಟಕ್ಕೆ ಮೋದಿ ‘ಅಲೆ’ ಅಡ್ಡಿ
ADVERTISEMENT

ಅಣ್ಣಾ ಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಕೆ: ರಮೇಶ್ ಕತ್ತಿ ಗೈರು

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿಉದ್ಯಮಿ ಆಣ್ಣಾಸಾಹೇಬ ಜೊಲ್ಲೆ ಬುಧವಾರ ನಾಮಪತ್ರ ಸಲ್ಲಿಸಿದರು. ಆದರೆ, ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಗೈರಾಗಿದ್ದರು.
Last Updated 3 ಏಪ್ರಿಲ್ 2019, 8:27 IST
ಅಣ್ಣಾ ಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಕೆ: ರಮೇಶ್ ಕತ್ತಿ ಗೈರು
ADVERTISEMENT
ADVERTISEMENT
ADVERTISEMENT