ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Annasaheb jolle

ADVERTISEMENT

ಸಂದರ್ಶನ | ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಮೆಟ್ಟಿಲು....ಅಣ್ಣಾಸಾಹೇಬ ಜೊಲ್ಲೆ

ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಣಕ್ಕಿಳಿದಿದ್ದಾರೆ. ಸತತ ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದ ಅವರು, ಗೆಲ್ಲುವ ಹುಮ್ಮಸ್ಸಿನಿಂದ ಕ್ಷೇತ್ರದ ಹಳ್ಳಿ–ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 30 ಏಪ್ರಿಲ್ 2024, 4:37 IST
ಸಂದರ್ಶನ | ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಮೆಟ್ಟಿಲು....ಅಣ್ಣಾಸಾಹೇಬ ಜೊಲ್ಲೆ

ಅಣ್ಣಾಸಾಹೇಬ ಜೊಲ್ಲೆಗೆ ಬೆಂಬಲ: ಪ್ರತಾಪರಾವ್ ಪಾಟೀಲ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಹೇಳಿದರು.
Last Updated 20 ಏಪ್ರಿಲ್ 2024, 16:05 IST
ಅಣ್ಣಾಸಾಹೇಬ ಜೊಲ್ಲೆಗೆ ಬೆಂಬಲ: ಪ್ರತಾಪರಾವ್ ಪಾಟೀಲ

ಚಿಕ್ಕೋಡಿ | ₹8,810 ಕೋಟಿ ಅನುದಾನ ತಂದ ಅಣ್ಣಾಸಾಹೇಬ ಜೊಲ್ಲೆ: ಶಾಸಕಿ ಶಶಿಕಲಾ

‘ಸರ್ಕಾರದ ಯಾವೊಂದು ಯೋಜನೆಗಳಿಂದ ಫಲಾನುಭವಿಗಳು ವಂಚಿತ ಆಗಬಾರದು. ಹಾಗಾಗಿಯೇ ಕಳೆದ ಐದು ವರ್ಷಗಳಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ₹8,810 ಕೋಟಿ ಅನುದಾನವನ್ನು ತಂದು ಫಲಾನುಭವಿಗಳಿಗೆ ತಲುಪಿಸಿದ್ದಾರೆ’ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
Last Updated 20 ಏಪ್ರಿಲ್ 2024, 15:33 IST
ಚಿಕ್ಕೋಡಿ | ₹8,810 ಕೋಟಿ ಅನುದಾನ ತಂದ ಅಣ್ಣಾಸಾಹೇಬ ಜೊಲ್ಲೆ: ಶಾಸಕಿ ಶಶಿಕಲಾ

ಚಿಕ್ಕೋಡಿ: ಅಣ್ಣಾಸಾಹೇಬ ಜೊಲ್ಲೆಗೆ ಮತ್ತೆ ಬಿಜೆಪಿ ಟಿಕೆಟ್‌

ಹಾಲಿ ಸಂಸದರಿಗೆ ಮತ್ತೆ ಅವಕಾಶ ನೀಡಿದ ಬಿಜೆಪಿ, ಮೂರು ತಿಂಗಳಿಂದಲೂ ಬಿರುಸಿನ ಪ್ರಚಾರ
Last Updated 13 ಮಾರ್ಚ್ 2024, 16:09 IST
ಚಿಕ್ಕೋಡಿ: ಅಣ್ಣಾಸಾಹೇಬ ಜೊಲ್ಲೆಗೆ ಮತ್ತೆ ಬಿಜೆಪಿ ಟಿಕೆಟ್‌

ಜನತಂತ್ರದ ಹಬ್ಬ: ಹುಕ್ಕೇರಿ, ಜೊಲ್ಲೆ ಭವಿಷ್ಯ ‘ನಿರ್ಧಾರ’ ಇಂದು

ಮತದಾನಕ್ಕೆ ಕ್ಷಣಗಣನೆ
Last Updated 22 ಏಪ್ರಿಲ್ 2019, 19:30 IST
ಜನತಂತ್ರದ ಹಬ್ಬ: ಹುಕ್ಕೇರಿ, ಜೊಲ್ಲೆ ಭವಿಷ್ಯ ‘ನಿರ್ಧಾರ’ ಇಂದು
ADVERTISEMENT
ADVERTISEMENT
ADVERTISEMENT
ADVERTISEMENT