₹ 9 ಲಕ್ಷ ಆದಾಯ ಇದ್ದರೂ ತೆರಿಗೆ ವಿನಾಯ್ತಿ ಸಾಧ್ಯ: ರೆವಿನ್ಯೂ ಕಾರ್ಯದರ್ಶಿ ಅಜಯ್
‘ವರ್ಷಕ್ಕೆ ₹ 8 ಲಕ್ಷದಿಂದ ₹ 9 ಲಕ್ಷದವರೆಗೆ ಆದಾಯ ಹೊಂದಿರುವವರು ಭವಿಷ್ಯ ನಿಧಿ, ಜೀವ ವಿಮೆ, ಪಿಂಚಣಿ ಯೋಜನೆಗಳಲ್ಲಿ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಮತ್ತು ಗೃಹ ಸಾಲ ಪಡೆದುಕೊಂಡಿದ್ದರೆ ಆದಾಯ ತೆರಿಗೆಯಿಂದ ಪಾರಾಗಬಹುದು’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.Last Updated 3 ಫೆಬ್ರುವರಿ 2019, 6:52 IST