ಕ್ಯಾನ್ಸರ್ ಔಷಧ, ಕುರುಕಲು ತಿನಿಸುಗಳು ಅಗ್ಗ: ಜಿಎಸ್‌ಟಿ ಮಂಡಳಿ ಸಭೆ ನಿರ್ಧಾರ
ಕ್ಯಾನ್ಸರ್ ಔಷಧಗಳು, ಭುಜಿಯಾ ಮತ್ತು ಮಿಕ್ಸ್ಚರ್‌ನಂತಹ ಕುರಕಲು ತಿಂಡಿಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಸಂಶೋಧನಾ ನಿಧಿಗಳಿಗೆ ಜಿಎಸ್‌ಟಿ ಪಾವತಿಯಿಂದ ವಿನಾಯಿತಿ ನೀಡಲು ಜಿಎಸ್‌ಟಿ ಮಂಡಳಿ ಸೋಮವಾರ ನಿರ್ಧರಿಸಿದೆ.Last Updated 9 ಸೆಪ್ಟೆಂಬರ್ 2024, 20:52 IST