ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Anti Defection Law

ADVERTISEMENT

ಅನರ್ಹ ಶಾಸಕರಿಗೆ ಪಿಂಚಣಿ ಇಲ್ಲ: ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಒಪ್ಪಿಗೆ

ಸಂವಿಧಾನದ 10ನೇ ಪರಿಚ್ಛೇದಡಿ (ಪಕ್ಷಾಂತರ ವಿರೋಧಿ ಕಾಯ್ದೆ) ಅನರ್ಹಗೊಂಡ ಶಾಸಕರು ಪಿಂಚಣಿ ಪಡೆಯುವುನ್ನು ನಿರ್ಬಂಧಿಸುವ ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ.
Last Updated 5 ಸೆಪ್ಟೆಂಬರ್ 2024, 6:16 IST
ಅನರ್ಹ ಶಾಸಕರಿಗೆ ಪಿಂಚಣಿ ಇಲ್ಲ: ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಒಪ್ಪಿಗೆ

ಪಕ್ಷಾಂತರ ನಿಷೇಧ ಕಾಯ್ದೆ: ಜಾರ್ಖಂಡ್‌ನ ಇಬ್ಬರು ಶಾಸಕರು ಅನರ್ಹ– ಸ್ಪೀಕರ್ ಆದೇಶ

ಪಕ್ಷಾಂತರ ನಿಷೇಧ ಕಾಯ್ದೆಯಡಿ ಇಬ್ಬರು ಶಾಸಕರನ್ನು ಅನರ್ಹಗೊಳಿಸಿ ಜಾರ್ಖಂಡ್‌ ವಿಧಾನಸಭಾಧ್ಯಕ್ಷರು ಗುರುವಾರ ಆದೇಶ ಹೊರಡಿಸಿದ್ದಾರೆ.
Last Updated 25 ಜುಲೈ 2024, 15:54 IST
ಪಕ್ಷಾಂತರ ನಿಷೇಧ ಕಾಯ್ದೆ: ಜಾರ್ಖಂಡ್‌ನ ಇಬ್ಬರು ಶಾಸಕರು ಅನರ್ಹ– ಸ್ಪೀಕರ್ ಆದೇಶ

ಚರ್ಚೆ| ಪಕ್ಷಾಂತರಿಗಳ ಮರು ಆಯ್ಕೆ – ಮತದಾರರು ಚಿಂತಿಸಬೇಕು: ತ್ರಿಲೋಚನ್‌ ಶಾಸ್ತ್ರಿ

ಶಾಸಕರು ಗುಂಪು ಗುಂಪಾಗಿ ಪಕ್ಷಾಂತರ ಮಾಡಿದರೂ ಅದು ಮತದಾರರ ಮೇಲೆ ಬೀರುವ ಪ್ರಭಾವ ನಗಣ್ಯ ಏಕೆ?
Last Updated 8 ಜುಲೈ 2022, 19:30 IST
ಚರ್ಚೆ| ಪಕ್ಷಾಂತರಿಗಳ ಮರು ಆಯ್ಕೆ – ಮತದಾರರು ಚಿಂತಿಸಬೇಕು: ತ್ರಿಲೋಚನ್‌ ಶಾಸ್ತ್ರಿ

ಚರ್ಚೆ| ಅದೃಶ್ಯ ಮತದಾರ ಪಾಠ ಕಲಿಸಲಿ: ಎಂ.ಸಿ. ನಾಣಯ್ಯ

ರಾಜಕೀಯದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾದರೆ ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ 10ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಬೇಕು. ಪಕ್ಷಾಂತರ ಮಾಡಿದವರನ್ನು ಅನರ್ಹಗೊಳಿಸಿ ಮುಂದಿನ ಆರು ವರ್ಷಗಳವರೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಪಕ್ಷಾಂತರಿಗಳನ್ನು ಅನರ್ಹಗೊಳಿಸುವುದಕ್ಕಾಗಿಯೇ ನ್ಯಾಯ ಮಂಡಳಿಯನ್ನು ರಚಿಸಬೇಕು. ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಯನ್ನು ಈ ನ್ಯಾಯಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿ, ಅನರ್ಹಗೊಳಿಸುವ ಅಧಿಕಾರ ನೀಡಬೇಕು
Last Updated 8 ಜುಲೈ 2022, 19:30 IST
ಚರ್ಚೆ| ಅದೃಶ್ಯ ಮತದಾರ ಪಾಠ ಕಲಿಸಲಿ: ಎಂ.ಸಿ. ನಾಣಯ್ಯ

ರಾಜಕೀಯದ ವ್ಯಾಪಾರೀಕರಣಕ್ಕೆ ಕಡಿವಾಣ ಹೇಗೆ?

ಚಿಂತಕರ ಚಾವಡಿಯಲ್ಲಿ ಸಮಾಲೋಚನೆ
Last Updated 20 ಆಗಸ್ಟ್ 2019, 20:19 IST
ರಾಜಕೀಯದ ವ್ಯಾಪಾರೀಕರಣಕ್ಕೆ ಕಡಿವಾಣ ಹೇಗೆ?

‘ಪಕ್ಷಾಂತರ: ಕಾನೂನು–ಜನ ಬದಲಾಗಲಿ’

ಶಾಸಕರ ರಾಜೀನಾಮೆ ಹಕ್ಕು ಮತ್ತು ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ವಿಚಾರ ಸಂಕಿರಣ
Last Updated 16 ಆಗಸ್ಟ್ 2019, 19:34 IST
‘ಪಕ್ಷಾಂತರ: ಕಾನೂನು–ಜನ ಬದಲಾಗಲಿ’

ಪಕ್ಷಾಂತರ ನಿಷೇಧ ಕಾಯ್ದೆಯ ವೈರುಧ್ಯಗಳ ವಿಶ್ಲೇಷಣೆಗೆ ಸಕಾಲ

ಪಾಕಿಸ್ತಾನದ ವಿರುದ್ಧ ಘೋಷಣೆ
Last Updated 26 ಜುಲೈ 2019, 20:15 IST
ಪಕ್ಷಾಂತರ ನಿಷೇಧ ಕಾಯ್ದೆಯ ವೈರುಧ್ಯಗಳ ವಿಶ್ಲೇಷಣೆಗೆ ಸಕಾಲ
ADVERTISEMENT

ವಿಶ್ವನಾಥ್‌, ಗೋಪಾಲಯ್ಯ, ನಾರಾಯಣಗೌಡ ವಿರುದ್ಧ ಜೆಡಿಎಸ್‌ನಿಂದ ಅನರ್ಹತೆ ಅಸ್ತ್ರ

ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶ್ವನಾಥ್‌, ಗೋಪಾಲಯ್ಯ ಮತ್ತು ನಾರಾಯಣ ಗೌಡ ಅವರ ಅನರ್ಹತೆಗೆ ಜೆಡಿಎಸ್‌ ದೂರು ನೀಡಿದೆ.
Last Updated 11 ಜುಲೈ 2019, 13:04 IST
ವಿಶ್ವನಾಥ್‌, ಗೋಪಾಲಯ್ಯ, ನಾರಾಯಣಗೌಡ ವಿರುದ್ಧ ಜೆಡಿಎಸ್‌ನಿಂದ ಅನರ್ಹತೆ ಅಸ್ತ್ರ

ರೆಬೆಲ್‌ ಶಾಸಕರ ಭವಿಷ್ಯ: ಮುಂದಿರುವ ಏಳು ಹಾದಿಗಳು

ವಿಪ್‌ (ಪಕ್ಷದ ನಿರ್ದೇಶನ) ಉಲ್ಲಂಘಿಸಿದ ತಮ್ಮ ಪಕ್ಷದ ನಾಲ್ವರು ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವಂತೆಸಲ್ಲಿಸಿರುವ ಮನವಿಗೆ ನಿರ್ಣಯ ಕೈಗೊಳ್ಳುವಾಗ ಸ್ಪೀಕರ್‌ ಮುಂದಿನ ಆಯ್ಕೆಗಳೇನು? ಶಾಸಕರ ನಡೆ ಏನಿರಬಹುದು? ಕಾನೂನು ಸಚಿವರಾಗಿ ಕೆಲಸ ಮಾಡಿದ್ದ ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಅವರ ಪ್ರಕಾರ ಇಲ್ಲಿವೆ ಕೆಲವು ಸಾಧ್ಯಾಸಾಧ್ಯತೆಗಳು.
Last Updated 12 ಫೆಬ್ರುವರಿ 2019, 14:08 IST
ರೆಬೆಲ್‌ ಶಾಸಕರ ಭವಿಷ್ಯ: ಮುಂದಿರುವ ಏಳು ಹಾದಿಗಳು
ADVERTISEMENT
ADVERTISEMENT
ADVERTISEMENT