ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Anti National

ADVERTISEMENT

ಅಂಬೇಡ್ಕರ್ ದೇಶದ್ರೋಹಿ ಎಂದಿದ್ದ ಕಾಂಗ್ರೆಸ್: ಮೋದಿ

ಸಾವರ್ಕರ್, ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾಪುರುಷರನ್ನು ನಿಂದಿಸಿದ ಕಾಂಗ್ರೆಸ್‌ನವರು ಈಗ ನನ್ನನ್ನು ನಿಂದಿಸುತ್ತಿದ್ದಾರೆ. ಚೌಕಿದಾರ್ ಚೋರ್, ಮೋದಿ ಚೋರ್ ಎಂದವರು ಈಗ ಲಿಂಗಾಯತ ಚೋರ್‌ ಎನ್ನುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 29 ಏಪ್ರಿಲ್ 2023, 12:29 IST
ಅಂಬೇಡ್ಕರ್ ದೇಶದ್ರೋಹಿ ಎಂದಿದ್ದ ಕಾಂಗ್ರೆಸ್: ಮೋದಿ

ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿ, ದೆಹಲಿ ಪೊಲೀಸರಿಂದ ಚೀನಾ ಮಹಿಳೆ ಬಂಧನ

ನೇಪಾಳದ ಪ್ರಜೆಯಂತೆ ವೇಷ ಧರಿಸಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಚೀನಾ ಮೂಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2022, 7:22 IST
ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿ, ದೆಹಲಿ ಪೊಲೀಸರಿಂದ ಚೀನಾ ಮಹಿಳೆ ಬಂಧನ

ರಾಷ್ಟ್ರದ ಸಂಪತ್ತು ಮಾರುವವರು ದೇಶವಿರೋಧಿಗಳು: ಅಮರ್‌ಜೀತ್‌ ಕೌರ್

ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್‌ ಕೌರ್ ಟೀಕೆ
Last Updated 29 ಮೇ 2022, 19:32 IST
ರಾಷ್ಟ್ರದ ಸಂಪತ್ತು ಮಾರುವವರು ದೇಶವಿರೋಧಿಗಳು: ಅಮರ್‌ಜೀತ್‌ ಕೌರ್

ಐತಿಹಾಸಿಕ ಜಾಮೀಯ ಮಸೀದಿಯಲ್ಲಿ ದೇಶವಿರೋಧಿ ಘೋಷಣೆ: 13 ಮಂದಿ ಬಂಧನ

ಶ್ರೀನಗರ: ಇಲ್ಲಿನ ಐತಿಹಾಸಿಕ ಜಾಮೀಯ ಮಸೀದಿಯೊಳಗೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಶನಿವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.
Last Updated 9 ಏಪ್ರಿಲ್ 2022, 15:25 IST
ಐತಿಹಾಸಿಕ ಜಾಮೀಯ ಮಸೀದಿಯಲ್ಲಿ ದೇಶವಿರೋಧಿ ಘೋಷಣೆ: 13 ಮಂದಿ ಬಂಧನ

ಭಾರತ ವಿರೋಧಿಪ್ರಚಾರ: 22 ಯೂಟ್ಯೂಬ್‌ ಸುದ್ದಿ ಚಾನೆಲ್‌ಗಳಿಗೆ ನಿರ್ಬಂಧ

ಭಾರತ ವಿರೋಧಿಪ್ರಚಾರ, ನಕಲಿ ಸುದ್ದಿಗಳನ್ನು ಹರಡುತ್ತಿರುವ ಆರೋಪದ ಮೇಲೆ 22 ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಲು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶಿಸಿದೆ.
Last Updated 5 ಏಪ್ರಿಲ್ 2022, 20:13 IST
ಭಾರತ ವಿರೋಧಿಪ್ರಚಾರ: 22 ಯೂಟ್ಯೂಬ್‌ ಸುದ್ದಿ ಚಾನೆಲ್‌ಗಳಿಗೆ ನಿರ್ಬಂಧ

ದೇಶ ವಿರೋಧಿ ಚಟುವಟಿಕೆ: ಜಮ್ಮು–ಕಾಶ್ಮೀರದಲ್ಲಿ ಆರು ಮಂದಿ ಸರ್ಕಾರಿ ನೌಕರರ ವಜಾ

ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಮತ್ತೆ ಆರು ಮಂದಿ ಸರ್ಕಾರಿ ನೌಕರರನ್ನು ಜಮ್ಮು–ಕಾಶ್ಮೀರ ಆಡಳಿತ ವಜಾ ಮಾಡಿದೆ.
Last Updated 22 ಸೆಪ್ಟೆಂಬರ್ 2021, 13:10 IST
ದೇಶ ವಿರೋಧಿ ಚಟುವಟಿಕೆ: ಜಮ್ಮು–ಕಾಶ್ಮೀರದಲ್ಲಿ ಆರು ಮಂದಿ ಸರ್ಕಾರಿ ನೌಕರರ ವಜಾ

ಸಂಪಾದಕೀಯ| ಇನ್ಫೊಸಿಸ್ ಹಾಗೂ ದೇಶದ್ರೋಹದ ಆರೋಪ: ಮಾತುಗಳು ಘನತೆ ಕಳೆದುಕೊಂಡ ಲಕ್ಷಣ

ಈಗ ಆಡಿರುವ ಮಾತುಗಳು ದೇಶದ ಉದ್ಯಮ ವಲಯ, ಹೂಡಿಕೆದಾರರ ಸಮೂಹದ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹವು
Last Updated 12 ಸೆಪ್ಟೆಂಬರ್ 2021, 19:31 IST
ಸಂಪಾದಕೀಯ| ಇನ್ಫೊಸಿಸ್ ಹಾಗೂ ದೇಶದ್ರೋಹದ ಆರೋಪ: ಮಾತುಗಳು ಘನತೆ ಕಳೆದುಕೊಂಡ ಲಕ್ಷಣ
ADVERTISEMENT

‘ದೇಶ ದ್ರೋಹಿ’ಗಳನ್ನು ದಂಡಿಸಲು ಕಾನೂನು ಬೇಕು: ಡಿಎಚ್‌ ಶಂಕರಮೂರ್ತಿ

ಭಾರತೀಯ ದಂಡ ಸಂಹಿತೆಯಸೆಕ್ಷನ್‌ 124 ಎ ರದ್ದುಪಡಿಸಬೇಕೇ?
Last Updated 23 ಜುಲೈ 2021, 19:30 IST
‘ದೇಶ ದ್ರೋಹಿ’ಗಳನ್ನು ದಂಡಿಸಲು ಕಾನೂನು ಬೇಕು: ಡಿಎಚ್‌ ಶಂಕರಮೂರ್ತಿ

ಶೆಹ್ಲಾ ರಷೀದ್ ವಿರುದ್ಧ ತಂದೆಯಿಂದಲೇ ದೇಶದ್ರೋಹದ ಆರೋಪ

ತಂದೆ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ ಶೆಹ್ಲಾ
Last Updated 1 ಡಿಸೆಂಬರ್ 2020, 12:54 IST
ಶೆಹ್ಲಾ ರಷೀದ್ ವಿರುದ್ಧ ತಂದೆಯಿಂದಲೇ ದೇಶದ್ರೋಹದ ಆರೋಪ

ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡು: ಕಾನೂನು ರೂಪಿಸಲು ಮನವಿ ಮಾಡುವೆ ಎಂದ ಪಾಟೀಲ್

ದೇಶ ವಿರೋಧಿ ಘೋಷಣೆ ಕೂಗುವವರಿಗೆ ಕಂಡಲ್ಲಿ ಗುಂಡಿಕ್ಕುವ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ
Last Updated 2 ಮಾರ್ಚ್ 2020, 7:23 IST
ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡು: ಕಾನೂನು ರೂಪಿಸಲು ಮನವಿ ಮಾಡುವೆ ಎಂದ ಪಾಟೀಲ್
ADVERTISEMENT
ADVERTISEMENT
ADVERTISEMENT