‘ಮಾನವ ಕಳ್ಳಸಾಗಣೆ ತಡೆ ಮಸೂದೆ ಅಂಗೀಕಾರ ನಿರೀಕ್ಷೆ’
ಮಾನವ ಕಳ್ಳಸಾಗಾಣಿಕೆ ತಡೆ ಪ್ರಸ್ತಾವಿತ ಮಸೂದೆ ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.Last Updated 1 ಡಿಸೆಂಬರ್ 2018, 20:12 IST