ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Anusandhana

ADVERTISEMENT

ಅನುಸಂಧಾನ ಅಂಕಣ | ಸೆಂಚುರಿ ಓಕೆ, ಆಪರೇಷನ್ ಯಾಕೆ?

ಪ್ರಮುಖ ಆಟಗಾರರ ಶತಕದ ನಡುವೆಯೂ ಪಂದ್ಯ ಸೋತ ಉದಾಹರಣೆಗಳಿವೆ
Last Updated 29 ಆಗಸ್ಟ್ 2023, 23:50 IST
ಅನುಸಂಧಾನ ಅಂಕಣ | ಸೆಂಚುರಿ ಓಕೆ, ಆಪರೇಷನ್ ಯಾಕೆ?

ಅನುಸಂಧಾನ ಅಂಕಣ | ಹೊಸ ಹುರಿಯಾಳು ಹುಟ್ಟುವ ಹೊತ್ತು!

ಜಾತಿ ಆಧಾರದಲ್ಲಿ ಇವ ನಮ್ಮವ, ಇವ ನಮ್ಮವ ಎಂದು ಮತ ಹಾಕಬೇಡಿ. ಬಸವಣ್ಣ ಹೇಳಿದಂತೆ, ನಿಜವಾದ ಅರ್ಥದಲ್ಲಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಯನ್ನು ಗುರುತಿಸಿ, ಅವನನ್ನು ಇವ ನಮ್ಮವ ಇವ ನಮ್ಮವ ಎನ್ನಿ. ಹೊಸ ನಾಯಕ ಹುಟ್ಟಿಬರಲಿ.
Last Updated 27 ಫೆಬ್ರವರಿ 2023, 0:00 IST
ಅನುಸಂಧಾನ ಅಂಕಣ | ಹೊಸ ಹುರಿಯಾಳು ಹುಟ್ಟುವ ಹೊತ್ತು!

ಅನುಸಂಧಾನ | ಸೈಜುಗಲ್ಲು ಹೊತ್ತೋರ ಮೇಲೆತ್ತೋರ‍್ಯಾರು?

ಬಲಾಢ್ಯ ಜಾತಿಗಳಿಗೆ, ಆಳುವ ಪ್ರಭುಗಳಿಗೆ ಇರಬೇಕು ಅಂತಃಕರಣ
Last Updated 29 ಡಿಸೆಂಬರ್ 2022, 0:00 IST
ಅನುಸಂಧಾನ | ಸೈಜುಗಲ್ಲು ಹೊತ್ತೋರ ಮೇಲೆತ್ತೋರ‍್ಯಾರು?

ಅನುಸಂಧಾನ: ಅಯ್ಯೋ ರಾಮ ಮತ್ತೆ ಆಯಾರಾಮ!

ಮತದಾರರು ಎಚ್ಚೆತ್ತುಕೊಳ್ಳದಿದ್ದರೆ ಆಯಾರಾಂ ಭಕ್ತರೇ ನಮ್ಮನ್ನು ಆಳುತ್ತಾರೆ
Last Updated 28 ಜನವರಿ 2022, 19:31 IST
ಅನುಸಂಧಾನ: ಅಯ್ಯೋ ರಾಮ ಮತ್ತೆ ಆಯಾರಾಮ!

ಅನುಸಂಧಾನ | ಕಸಾಪ ಅಂಗಳದಲ್ಲಿ ಕಮಲದ ಕಮಟು!

ರಾಜಕೀಯ ಪಕ್ಷಗಳ ಋಣಭಾರಕ್ಕೆ ಸಿಲುಕಿದರೆ ಸ್ವತಂತ್ರ ನಿರ್ಧಾರ ಕಷ್ಟ
Last Updated 26 ನವೆಂಬರ್ 2021, 20:26 IST
ಅನುಸಂಧಾನ | ಕಸಾಪ ಅಂಗಳದಲ್ಲಿ ಕಮಲದ ಕಮಟು!

ಅನುಸಂಧಾನ | ಸಿ.ಡಿ. ಸುತ್ತ ಫಟಿಂಗರ ಆಟ!

ಕರ್ನಾಟಕದ ಮಾನ ತೆಗೆದ ಸಿ.ಡಿ. ಪ್ರಕರಣದ ಅಷ್ಟೂ ಹುಳುಕು ಹೊರಬರಲಿ
Last Updated 30 ಮಾರ್ಚ್ 2021, 19:31 IST
ಅನುಸಂಧಾನ | ಸಿ.ಡಿ. ಸುತ್ತ ಫಟಿಂಗರ ಆಟ!

ಓದು ಹವ್ಯಾಸ, ಮೊಬೈಲ್ ಚಟ

ಪತ್ರಿಕೆಗಳ ಉಪಯೋಗ ಹಾಗೂ ಅದರ ಮಹತ್ವ ಅರಿಯಲು ಇದು ಸಕಾಲ
Last Updated 27 ಅಕ್ಟೋಬರ್ 2020, 19:31 IST
ಓದು ಹವ್ಯಾಸ, ಮೊಬೈಲ್ ಚಟ
ADVERTISEMENT

ರಾಜಕಾರಣದಲ್ಲಿ ನಿಂಬೆ, ಹಾಗಲ!

‘ದೇವರ ಕೆಲಸ ಸರ್ಕಾರದ ಕೆಲಸ’ ಎಂದು ಆಡಳಿತ ನಡೆಸುವುದು ತರವೇ?
Last Updated 7 ಮೇ 2019, 20:15 IST
ರಾಜಕಾರಣದಲ್ಲಿ ನಿಂಬೆ, ಹಾಗಲ!

ಅನ್ನದಾತ: ಆಟಕ್ಕುಂಟು, ಊಟಕ್ಕಿಲ್ಲ!

ಹೊಲ ಗದ್ದೆಗಳಲ್ಲಿ ಮಣ್ಣು, ಕೆಸರು ಮೆತ್ತಿಕೊಂಡು ದುಡಿಯುವುದು, ಬೆಳೆಯುವುದು ರೈತನ ಕರ್ಮ. ಹಣಕೊಟ್ಟು ತಾವು ತಿನ್ನುತ್ತೇವೆ. ನಮಗೂ ರೈತರಿಗೂ ಸಂಬಂಧವೇ ಇಲ್ಲ ಎಂದುಕೊಂಡಿದ್ದರ ಪರಿಣಾಮವನ್ನು ಈಗ ನಾವು ನೋಡುತ್ತಿದ್ದೇವೆ. ಇದು ತಪ್ಪಬೇಕಾದರೆ ಇಡೀ ಸಮಾಜ ರೈತರ ಋಣ ತೀರಿಸುವುದಕ್ಕೆ ಕಟಿಬದ್ಧವಾಗಬೇಕು
Last Updated 24 ನವೆಂಬರ್ 2018, 20:00 IST
ಅನ್ನದಾತ: ಆಟಕ್ಕುಂಟು, ಊಟಕ್ಕಿಲ್ಲ!

ಎದೆಗೆ ಬಿದ್ದ ಅಕ್ಷರ ಫಲ ಕೊಟ್ಟಂಗಿಲ್ಲ!

ಮನುಷ್ಯನು ಚಂದ್ರ, ಮಂಗಳನ ಮೇಲೆ ಪ್ರವಾಸ ಕೈಗೊಂಡಿದ್ದರೂ ಭಾರತೀಯ ಮನಸ್ಸು ಇನ್ನೂ ವಿಕಾಸ ಹೊಂದಿಯೇ ಇಲ್ಲ. ಅಲ್ಲಿ ಇನ್ನೂ ಕೊಳಕುಗಳು ತುಂಬಿಕೊಂಡಿವೆ. ನಗರ, ಮಹಾನಗರಗಳನ್ನು ಕಟ್ಟಿದ್ದರೂ ಇನ್ನೂ ಮನಸ್ಸುಗಳನ್ನು ಕಟ್ಟಲು ಸಾಧ್ಯವಾಗಿಲ್ಲ. ಮಂಗಗಳೇ ಸೇರಿ ಕಟ್ಟಿದ ರಾಮಸೇತು ಹುಡುಕುತ್ತೇವೆ. ಆದರೆ ಮನುಷ್ಯರೇ ಕಟ್ಟಬಹುದಾದ ಮಾನವೀಯತೆಯ ಸೇತುವೆ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ
Last Updated 17 ನವೆಂಬರ್ 2018, 19:55 IST
ಎದೆಗೆ ಬಿದ್ದ ಅಕ್ಷರ ಫಲ ಕೊಟ್ಟಂಗಿಲ್ಲ!
ADVERTISEMENT
ADVERTISEMENT
ADVERTISEMENT