ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Anushka film

ADVERTISEMENT

‘ಅನುಷ್ಕ’ಳ ಫ್ಯಾಂಟಸಿ ಲೋಕ

ಧರ್ಮದುರ್ಗ ಸಾಮ್ರಾಜ್ಯದ ರಾಣಿ ಅನುಷ್ಕಳ ಸುತ್ತ ಕಥೆ ಹೆಣೆದಿರುವ ‘ಅನುಷ್ಕ’ ಚಿತ್ರದ ಶೂಟಿಂಗ್‌ ಮುಕ್ತಾಯವಾಗಿದೆ. ಥ್ರಿಲ್ಲರ್ ಫ್ಯಾಂಟಸಿ ಚಿತ್ರ ಇದು. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲೂ ಈ ಸಿನಿಮಾ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ‘ದೇವಿ ಅನುಷ್ಕ’ ಎಂದು ಹೆಸರಿಡಲಾಗಿದೆ.
Last Updated 22 ಅಕ್ಟೋಬರ್ 2018, 13:34 IST
‘ಅನುಷ್ಕ’ಳ ಫ್ಯಾಂಟಸಿ ಲೋಕ

‘ಅನುಷ್ಕ’ಳ ಥ್ರಿಲ್ಲರ್‌ ಫ್ಯಾಂಟಸಿ ಕಥನ

ಡೇಂಜರ್ ಜೋನ್’ ಮತ್ತು ‘ನಿಶ್ಯಬ್ದ 2’ ಚಿತ್ರ ನಿರ್ದೇಶಿಸಿದ್ದ ದೇವರಾಜ್‌ಕುಮಾರ್ ಸದ್ದಿಲ್ಲದೆ ಥ್ರಿಲ್ಲರ್ ಫ್ಯಾಂಟಸಿ ಕಥೆಯ ಸುತ್ತ ಹೆಣೆದಿರುವ ‘ಅನುಷ್ಕ’ ಸಿನಿಮಾದ ಶೂಟಿಂಗ್‌ ಮುಗಿಸಿದ್ದಾರೆ. ಇದು ರಾಣಿಯೊಬ್ಬಳ ಕಥೆಯಂತೆ. ಇದಕ್ಕೆ ಆಧುನಿಕಯುಗದ ಪ್ರೇಮದ ಸ್ಪರ್ಶವೂ ಇದೆ. ಮೂರು ಭಿನ್ನ ಆಯಾಮಗಳಲ್ಲಿ ಕಥೆ ಸಾಗಲಿದೆಯಂತೆ.
Last Updated 1 ಸೆಪ್ಟೆಂಬರ್ 2018, 10:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT