‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‘ನಲ್ಲಿ ಮಂಗಳೂರಿನ ಅಪೇಕ್ಷಾ ತಯಾರಿಸಿದ ಬಾಕ್ಸ್!
ಪ್ರಸ್ತುತ ಬೆಸೆಂಟ್ ಸಂಜೆ ಕಾಲೇಜಿನಲ್ಲಿ ಎಂ.ಕಾಂ ವ್ಯಾಸಂಗ ಮಾಡುತ್ತಿರುವ ಅಪೇಕ್ಷ ಎಸ್ ಕೊಟ್ಟಾರಿ, ’ಇನ್ಕ್ರೆಡಿಬಲ್ ಇಂಡಿಯಾ‘ ಪರಿಕಲ್ಪನೆಯಡಿ 25 ಸೆಂ.ಮೀ.*25 ಸೆಂ.ಮೀ. ಅಳತೆಯ ಎಕ್ಸ್ಪ್ಲೋಷನ್ ಬಾಕ್ಸ್ ಸಿದ್ಧಪಡಿಸಿದರು.Last Updated 14 ಅಕ್ಟೋಬರ್ 2019, 7:52 IST