ಗುರುವಾರ, 3 ಜುಲೈ 2025
×
ADVERTISEMENT

Apollo Hospital

ADVERTISEMENT

ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಉಪ‌ ಸಭಾಧ್ಯಕ್ಷ ರುದ್ರಪ್ಪ‌ ಲಮಾಣಿಗೆ ಚಿಕಿತ್ಸೆ

ಹಿರಿಯೂರು ಬಳಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭಾ ಉಪ‌ ಸಭಾಧ್ಯಕ್ಷರೂ ಆಗಿರುವ ಹಾವೇರಿ ಶಾಸಕ ರುದ್ರಪ್ಪ‌ ಲಮಾಣಿ ಅವರು ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 22 ಮಾರ್ಚ್ 2025, 4:14 IST
ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಉಪ‌ ಸಭಾಧ್ಯಕ್ಷ ರುದ್ರಪ್ಪ‌ ಲಮಾಣಿಗೆ ಚಿಕಿತ್ಸೆ

ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್ ಆಸ್ಪತ್ರೆಗೆ ದಾಖಲು

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
Last Updated 16 ಮಾರ್ಚ್ 2025, 5:38 IST
ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್ ಆಸ್ಪತ್ರೆಗೆ ದಾಖಲು

ಕ್ಯಾನ್ಸರ್: ಸ್ತನ ಛೇದಿಸಿ ಮರು ನಿರ್ಮಾಣ

ಅಪೋಲೊ ಕ್ಯಾನ್ಸರ್ ಸೆಂಟರ್ ವೈದ್ಯರಿಂದ ಸ್ತನ ಕ್ಯಾನ್ಸರ್ ಪೀಡಿತರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Last Updated 16 ಜನವರಿ 2025, 15:11 IST
ಕ್ಯಾನ್ಸರ್: ಸ್ತನ ಛೇದಿಸಿ ಮರು ನಿರ್ಮಾಣ

ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

ಅನಾರೋಗ್ಯದಿಂದಾಗಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಸೂ‍ಪರ್‌ಸ್ಟಾರ್‌ ರಜನಿಕಾಂತ್ ಗುರುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಚೆನ್ನೈ ಪೊಲೀಸರನ್ನು ಉಲ್ಲೇಖಿಸಿ ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
Last Updated 4 ಅಕ್ಟೋಬರ್ 2024, 4:54 IST
ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

ಮೈಸೂರು: ಅಪೋಲೋ ಆಸ್ಪತ್ರೆಯಿಂದ ಸ್ವಚ್ಛತಾ ಕಾರ್ಯ

ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ‘ಸ್ವಚ್ಛತೆಯೇ ಸೇವೆ ಅಭಿಯಾನ’ದ ಭಾಗವಾಗಿ ನಗರದ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಅಲ್ಲಿನ ಸಿಬ್ಬಂದಿ ಶ್ರಮದಾನ ಮಾಡಿದರು.
Last Updated 2 ಅಕ್ಟೋಬರ್ 2023, 13:15 IST
ಮೈಸೂರು: ಅಪೋಲೋ ಆಸ್ಪತ್ರೆಯಿಂದ ಸ್ವಚ್ಛತಾ ಕಾರ್ಯ

ಅಪೋಲೊ ಆಸ್ಪತ್ರೆ: 100 ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆ

ನಗರದ ಅಪೋಲೊ ಆಸ್ಪತ್ರೆಯು ಯಶಸ್ವಿಯಾಗಿ ನೂರು ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದು ಮೈಲುಗಲ್ಲು ಎಂದು ಆಸ್ಪತ್ರೆ ತಿಳಿಸಿದೆ.ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಂಡವು ‘ಡ ವಿಂಚಿ ರೊಬೊಟ್’ ನೆರವಿನಿಂದಸಂಕೀರ್ಣವಾದ ಮಿಟ್ರಲ್ ವಾಲ್ವ್‌ನ ಹೃದಯ ಶಸ್ತ್ರಚಿಕಿತ್ಸೆಯನ್ನು 70 ನಿಮಿಷಗಳಲ್ಲಿ ಪೂರ್ಣಗೊಳಿದೆ. ಸಾಂಪ್ರದಾಯಿಕ ವಿಧಾನದಲ್ಲಿ ಈ ಶಸ್ತ್ರಚಿಕಿತ್ಸೆಗೆ 3ರಿಂದ 4 ಗಂಟೆಗಳು ಬೇಕಾಗುತ್ತವೆ ಎಂದು ಆಸ್ಪತ್ರೆ ತಿಳಿಸಿದೆ.
Last Updated 7 ಸೆಪ್ಟೆಂಬರ್ 2021, 19:31 IST
ಅಪೋಲೊ ಆಸ್ಪತ್ರೆ: 100 ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆ

ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ: ಎರಡು ಪರೀಕ್ಷೆಗಳಲ್ಲಿ ಸಾಬೀತು

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂಬುದು ಎರಡು ಪರೀಕ್ಷೆಗಳಲ್ಲಿ ಸಾಬೀತಾಗಿದೆ ಎಂದು ಅಪೊಲೊ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.
Last Updated 14 ಜೂನ್ 2021, 16:03 IST
ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ: ಎರಡು ಪರೀಕ್ಷೆಗಳಲ್ಲಿ ಸಾಬೀತು
ADVERTISEMENT

‘ದಿನಕ್ಕೆ 10 ಲಕ್ಷ ಲಸಿಕೆ ನೀಡಲು ಅಪೊಲೊ ಸನ್ನದ್ಧ’

ಕೋವಿಡ್‌–19 ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅಪೊಲೊ ಸಮೂಹ ಆಸ್ಪತ್ರೆಗಳು ಸನ್ನದ್ಧವಾಗಿದ್ದು, ಪ್ರತಿ ದಿನ 10 ಲಕ್ಷ ಕೋವಿಡ್‌ ಲಸಿಕೆ ನಿರ್ವಹಿಸಲು ಸಮರ್ಥರಾಗಿದ್ದೇವೆ ಎಂದು ‘ಅಪೊಲೊ ಹಾಸ್ಪಿಟಲ್ಸ್‌’ ಹೇಳಿಕೊಂಡಿದೆ.
Last Updated 15 ಅಕ್ಟೋಬರ್ 2020, 20:44 IST
fallback

ಚಿಕಿತ್ಸೆ ನಿರಾಕರಣೆ‌: 48 ಗಂಟೆಗಳು ಅಪೊಲೊ, ವಿಕ್ರಮ್ ಹಾಸ್ಪಿಟಲ್‌ಗಳ ಒಪಿಡಿ ಬಂದ್

ಕೊರೊನಾ ಸೋಂಕಿತರ ಚಿಕಿತ್ಸೆ ನೀಡದಿರುವುದು ಮತ್ತು ಕೋವಿಡ್‌ ರೋಗಿಗಳಿಗಾಗಿ ಶೇ 50ರಷ್ಟು ಹಾಸಿಗೆಯನ್ನು ಮೀಸಲಿಡದಿರುವುದಕ್ಕೆ ಕಾರಣ ಕೇಳಿ, ಜಯನಗರದ ಅಪೊಲೊ ಸ್ಪೆಷಾಲಿಟಿ ಹಾಸ್ಪಿಟಲ್ ಮತ್ತು ನಗರದ ವಿಕ್ರಂ ಹಾಸ್ಪಿಟಲ್‌ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಸೋಮವಾರ ನೋಟಿಸ್‌ ನೀಡಿದ್ದರು.
Last Updated 14 ಜುಲೈ 2020, 11:56 IST
ಚಿಕಿತ್ಸೆ ನಿರಾಕರಣೆ‌: 48 ಗಂಟೆಗಳು ಅಪೊಲೊ, ವಿಕ್ರಮ್ ಹಾಸ್ಪಿಟಲ್‌ಗಳ ಒಪಿಡಿ ಬಂದ್

‘ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿದ ವೈದ್ಯರು’

ಅಪೋಲೊ ಆಸ್ಪತ್ರೆ ವಿರುದ್ಧ ಆರೋಪ
Last Updated 8 ಮೇ 2019, 19:21 IST
fallback
ADVERTISEMENT
ADVERTISEMENT
ADVERTISEMENT