ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Apple

ADVERTISEMENT

ದಿನಕ್ಕೊಂದು ಸೇಬು ಸೇವನೆಯಿಂದ ಈ ಎಲ್ಲಾ ಲಾಭಗಳನ್ನು ಪಡೆಯಿರಿ

Apple Nutrition: ‘ದಿನಕ್ಕೊಂದು ಸೇಬಿನ ಸೇವನೆ, ವೈದ್ಯರಿಂದ ದೂರವಿಡುತ್ತದೆ‘ ಎಂಬ ಮಾತು ಆಗಾಗ ಕೇಳುತ್ತಿರುತ್ತೇವೆ. ಸೇಬು ನೈಸರ್ಗಿಕವಾಗಿ ಪೋಷಕಾಂಶ ಭರಿತ ಹಣ್ಣಾಗಿದೆ. ದೇಹಕ್ಕೆ ಅನುಕೂಲಕರವಾದ ಫೈಬರ್, ಜೀವಸತ್ವಗಳು ಹಾಗೂ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ.
Last Updated 11 ಫೆಬ್ರುವರಿ 2026, 12:41 IST
ದಿನಕ್ಕೊಂದು ಸೇಬು ಸೇವನೆಯಿಂದ ಈ ಎಲ್ಲಾ ಲಾಭಗಳನ್ನು ಪಡೆಯಿರಿ
err

ಸ್ಮಾರ್ಟ್‌ಫೋನ್‌ ಮಾರಾಟ: ಆ್ಯಪಲ್‌ ಪಾಲು ಶೇ 28ಕ್ಕೆ ಏರಿಕೆ

iPhone Sales India: 2024ರಲ್ಲಿ ಶೇ 23ರಷ್ಟಿದ್ದ ಆ್ಯಪಲ್‌ ಕಂಪನಿಯ ಮಾರುಕಟ್ಟೆ ಪಾಲು, ಐಫೋನ್‌ 16 ಮಾರಾಟದ ಯಶಸ್ಸು ಮತ್ತು ಹಣಕಾಸು ನೆರವಿನಿಂದ 2025ರಲ್ಲಿ ಶೇ 28ಕ್ಕೆ ಏರಿಕೆಯಾಗಿದೆ ಎಂದು ಕೌಂಟರ್‌ಪಾಯಿಂಟ್ ವರದಿ ತಿಳಿಸಿದೆ.
Last Updated 2 ಫೆಬ್ರುವರಿ 2026, 23:42 IST
ಸ್ಮಾರ್ಟ್‌ಫೋನ್‌ ಮಾರಾಟ: ಆ್ಯಪಲ್‌ ಪಾಲು ಶೇ 28ಕ್ಕೆ ಏರಿಕೆ

ಕಂದು ಬಣ್ಣಕ್ಕೆ ತಿರುಗುವ ಸೇಬು ತಿನ್ನಲು ಯೋಗ್ಯವೆ? ಇಲ್ಲಿದೆ ವೈದ್ಯರ ಸಲಹೆ

Enzymatic Browning: ಆಗ ತಾನೇ ಕತ್ತರಿಸಿದ ಸೇಬು ಗಾಳಿಗೆ ಒಡ್ಡಿಕೊಂಡಾಗ ನಿಧಾನವಾಗಿ ಕಂದು ಬಣ್ಣಕ್ಕೆ ತಿರುಗುವುದನ್ನು ಗಮನಿಸಿದ್ದೀರಾ? ಈ ಸಾಮಾನ್ಯ ಲಕ್ಷಣ ಸೇಬು ಹಾಳಾಗುವ ಲಕ್ಷಣವಲ್ಲ.
Last Updated 22 ಡಿಸೆಂಬರ್ 2025, 9:04 IST
ಕಂದು ಬಣ್ಣಕ್ಕೆ ತಿರುಗುವ ಸೇಬು ತಿನ್ನಲು ಯೋಗ್ಯವೆ? ಇಲ್ಲಿದೆ ವೈದ್ಯರ ಸಲಹೆ

Bengaluru Crime: ಇಯರ್‌ ಫೋನ್‌ ಟ್ರ್ಯಾಕಿಂಗ್ ಬಳಸಿ 11 ತಾಸಿನೊಳಗೆ ಆರೋಪಿ ಪತ್ತೆ

Police Investigation: ಲಕ್ಕಸಂದ್ರ ಪೇಯಿಂಗ್ ಗೆಸ್ಟ್ (ಪಿ.ಜಿ)ನಲ್ಲಿ ಲ್ಯಾಪ್‌ಟಾಪ್, ಆ್ಯಪಲ್ ಇಯರ್ ಫೋನ್ ಕಳವು ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಇಯರ್ ಫೋನ್‌ನ ಟ್ರ್ಯಾಕಿಂಗ್ ಸೌಲಭ್ಯ ಬಳಸಿ 11 ತಾಸಿನೊಳಗೆ ಬಂಧಿಸುವಲ್ಲಿ ಆಡುಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 16 ಡಿಸೆಂಬರ್ 2025, 0:20 IST
Bengaluru Crime: ಇಯರ್‌ ಫೋನ್‌ ಟ್ರ್ಯಾಕಿಂಗ್ ಬಳಸಿ 11 ತಾಸಿನೊಳಗೆ ಆರೋಪಿ ಪತ್ತೆ

ತುಮಕೂರು | ಟೊಮೆಟೊ ಕೆ.ಜಿ ₹60ಕ್ಕೆ ಏರಿಕೆ; ಸೇಬು ಕೆ.ಜಿ ₹100ಕ್ಕೆ ಇಳಿಕೆ

ಸೇಬು ಕೆ.ಜಿ ₹100ಕ್ಕೆ ಇಳಿಕೆ; ಮೊಟ್ಟೆ ದುಬಾರಿ; ತರಕಾರಿ, ಸೊಪ್ಪು ಅಗ್ಗ
Last Updated 24 ನವೆಂಬರ್ 2025, 5:52 IST
ತುಮಕೂರು | ಟೊಮೆಟೊ ಕೆ.ಜಿ ₹60ಕ್ಕೆ ಏರಿಕೆ; ಸೇಬು ಕೆ.ಜಿ ₹100ಕ್ಕೆ ಇಳಿಕೆ

ಆ್ಯಪಲ್‌ಗೆ ₹9 ಲಕ್ಷ ಕೋಟಿ ವರಮಾನ

Apple Earnings: ಐಫೋನ್ ತಯಾರಕ ಆ್ಯಪಲ್ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹9 ಲಕ್ಷ ಕೋಟಿ ವರಮಾನ ಗಳಿಸಿದ್ದು, ಇದು ಭಾರತದಲ್ಲಿ ಕಂಪನಿಯ ಸಾರ್ವಕಾಲಿಕ ದಾಖಲೆ. ಐಫೋನ್ ಮಾರಾಟ ಹೆಚ್ಚಳದಿಂದ ಶೇ 8ರಷ್ಟು ಆದಾಯ ಏರಿಕೆಯಾಗಿದೆ.
Last Updated 31 ಅಕ್ಟೋಬರ್ 2025, 15:48 IST
ಆ್ಯಪಲ್‌ಗೆ ₹9 ಲಕ್ಷ ಕೋಟಿ ವರಮಾನ

ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್

iPhone Air Review: ಆ್ಯಪಲ್‌ನ ಅತಿ ತೆಳುವಾದ ಐಫೋನ್ ಏರ್ ಪರಿಚಯ. ಹಗುರವಾದ ವಿನ್ಯಾಸ, ದೊಡ್ಡ ಪರದೆ, A19 ಪ್ರೊ ಚಿಪ್‌ನೊಂದಿಗೆ ಶಕ್ತಿಶಾಲಿಯಾಗಿದೆ. ಇದರ ಇ-ಸಿಮ್ ವೈಶಿಷ್ಟ್ಯ, ಕ್ಯಾಮೆರಾ ಮತ್ತು ಬ್ಯಾಟರಿ ಬಾಳಿಕೆಯ ಸಂಪೂರ್ಣ ವಿಮರ್ಶೆ ಇಲ್ಲಿದೆ.
Last Updated 7 ಅಕ್ಟೋಬರ್ 2025, 10:59 IST
ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್
ADVERTISEMENT

H1B Visa: 5 ಸಾವಿರ ಅರ್ಜಿಗಳಿಗೆ ಬೇಕು ₹44 ಶತಕೋಟಿ; ಸ್ಥಳೀಯ ನೇಮಕಾತಿ ಹೆಚ್ಚಳ

US Visa Cost: ಎಚ್‌1 ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿರುವುದರಿಂದ ಕಂಪನಿಗಳು ಪರಿಣಿತರನ್ನು ತಮ್ಮಲ್ಲಿಗೆ ಕರೆಯಿಸಿಕೊಳ್ಳುವ ಬದಲು, ಕೆಲಸವನ್ನೇ ವರ್ಗಾಯಿಸುವ ಅಥವಾ ಸ್ಥಳೀಯ ನೆಮಕಾತಿ ಹೆಚ್ಚಿಸುವ ಸಾಧ್ಯತೆಗಳೇ ಹೆಚ್ಚು...
Last Updated 23 ಸೆಪ್ಟೆಂಬರ್ 2025, 7:35 IST
H1B Visa: 5 ಸಾವಿರ ಅರ್ಜಿಗಳಿಗೆ ಬೇಕು ₹44 ಶತಕೋಟಿ; ಸ್ಥಳೀಯ ನೇಮಕಾತಿ ಹೆಚ್ಚಳ

ಕಾಶ್ಮೀರದಿಂದ ಸೇಬು ಸಾಗಣೆ: ನೈರುತ್ಯ ರೈಲ್ವೆ ಹೊಸ ಕ್ರಮ

Apple Freight Service: ಜಮ್ಮು: ಕಾಶ್ಮೀರದಿಂದ ಸೇಬು ಸಾಗಣೆಗೆ 21 ಕಂಟೈನರ್ ವ್ಯಾಗನ್‌ಗಳುಳ್ಳ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಸೋಮವಾರ ಆರಂಭಿಸಿದೆ. ಸೇಬು ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಸೆಪ್ಟೆಂಬರ್ 2025, 15:35 IST
ಕಾಶ್ಮೀರದಿಂದ ಸೇಬು ಸಾಗಣೆ: ನೈರುತ್ಯ ರೈಲ್ವೆ ಹೊಸ ಕ್ರಮ

ಹೆದ್ದಾರಿ ಬಂದ್: ಶೇ 40ರಷ್ಟು ಬೆಲೆ ಕುಸಿತ, ಕಾಶ್ಮೀರದ ಸೇಬು ಬೆಳೆಗಾರರಿಗೆ ತೊಂದರೆ

Kashmir Apple Crisis: ಆಗಸ್ಟ್ ಅಂತ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ ಮೂರು ವಾರಗಳ ಕಾಲ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ್ದರ ಪರಿಣಾಮ ಕಾಶ್ಮೀರದಿಂದ ಸೇಬು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಶೇ 40ರಷ್ಟು ಬೆಲೆ ಕುಸಿದಿದ್ದು, ಸೇಬು ಬೆಳೆಗಾರರಿಗೆ ತೊಂದರೆಯಾಗಿದೆ.
Last Updated 21 ಸೆಪ್ಟೆಂಬರ್ 2025, 6:43 IST
ಹೆದ್ದಾರಿ ಬಂದ್: ಶೇ 40ರಷ್ಟು ಬೆಲೆ ಕುಸಿತ, ಕಾಶ್ಮೀರದ ಸೇಬು ಬೆಳೆಗಾರರಿಗೆ ತೊಂದರೆ
ADVERTISEMENT
ADVERTISEMENT
ADVERTISEMENT