ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Apps

ADVERTISEMENT

ದಿಶಾಂಕ್ ಆ್ಯಪ್ ಮಾಹಿತಿ ವೀಕ್ಷಣೆಗೆ ಮಾತ್ರ -ಆರ್‌.ಅಶೋಕ

ದಿಶಾಂಕ್‌ ಆ್ಯಪ್‌ನಲ್ಲಿರುವ ಮಾಹಿತಿಯು ಕೇವಲ ವೀಕ್ಷಣೆಗಾಗಿ ಇದ್ದು ಸರ್ವೆ ನಂಬರ್‌ಗಳ ಗಡಿ ಮತ್ತು ಇತರೆ ಮಾಹಿತಿಯನ್ನು ಯಾವುದೇ ಕಾನೂನಾತ್ಮಕ ಕಾರ್ಯಕ್ಕೆ ಬಳಕೆ ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದ್ದಾರೆ.
Last Updated 19 ಫೆಬ್ರವರಿ 2023, 22:00 IST
ದಿಶಾಂಕ್ ಆ್ಯಪ್ ಮಾಹಿತಿ ವೀಕ್ಷಣೆಗೆ ಮಾತ್ರ -ಆರ್‌.ಅಶೋಕ

ಪಾಸ್‌ವರ್ಡ್‌ ಕದಿಯುವ ಆ್ಯಪ್‌ಗಳ ಬಗ್ಗೆ ಫೇಸ್‌ಬುಕ್‌ ಬಳಕೆದಾರರಿಗೆ ಮೆಟಾ ಎಚ್ಚರಿಕೆ

ಪಾಸ್‌ವರ್ಡ್‌ಗಳನ್ನು ಕದಿಯಲು ವಿನ್ಯಾಸಗೊಳಿಸಲಾದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ಬಗ್ಗೆ ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ‘ಮೆಟಾ’ ಶುಕ್ರವಾರ ಎಚ್ಚರಿಕೆ ನೀಡಿದೆ.
Last Updated 7 ಅಕ್ಟೋಬರ್ 2022, 16:12 IST
ಪಾಸ್‌ವರ್ಡ್‌ ಕದಿಯುವ ಆ್ಯಪ್‌ಗಳ ಬಗ್ಗೆ ಫೇಸ್‌ಬುಕ್‌ ಬಳಕೆದಾರರಿಗೆ ಮೆಟಾ ಎಚ್ಚರಿಕೆ

Yoga Day | ವಿಶ್ವ ಯೋಗ ದಿನ: ಇಲ್ಲಿವೆ ಟಾಪ್ ಫಿಟ್ನೆಸ್ ಆ್ಯಪ್‌ಗಳು

ಐಫೋನ್‌ ಬಳಕೆದಾರರು ಇವುಗಳನ್ನು ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
Last Updated 21 ಜೂನ್ 2022, 7:05 IST
Yoga Day | ವಿಶ್ವ ಯೋಗ ದಿನ: ಇಲ್ಲಿವೆ ಟಾಪ್ ಫಿಟ್ನೆಸ್ ಆ್ಯಪ್‌ಗಳು

ವಾಟ್ಸ್‌ಆ್ಯಪ್: ನಿರ್ದಿಷ್ಟ ಜನರಿಗೆ ಮಾತ್ರ ಪ್ರೊಫೈಲ್ ಫೋಟೊ ಕಾಣಿಸುವ ಅಪ್‌ಡೇಟ್!

ವಾಟ್ಸ್ಆ್ಯಪ್ ಹೊಸ ಅಪ್‌ಡೇಟ್ ಒಂದನ್ನು ಪರಿಚಯಿಸಿದೆ.
Last Updated 20 ಜೂನ್ 2022, 10:12 IST
ವಾಟ್ಸ್‌ಆ್ಯಪ್: ನಿರ್ದಿಷ್ಟ ಜನರಿಗೆ ಮಾತ್ರ ಪ್ರೊಫೈಲ್ ಫೋಟೊ ಕಾಣಿಸುವ ಅಪ್‌ಡೇಟ್!

ನಕಲಿ ಆ್ಯಪ್‌ ತೆಗೆದುಹಾಕಿ ₹11,642 ಕೋಟಿ ಅಕ್ರಮ ತಡೆದ ಆ್ಯಪಲ್

ಆ್ಯಪಲ್ ಆ್ಯಪ್ ಸ್ಟೋರ್ ಕಠಿಣ ನಿಯಮಗಳಿಂದಾಗಿ ಗ್ರಾಹಕರ ಹಣ ಪೋಲಾಗುವುದಕ್ಕೆ ತಡೆ ಬಿದ್ದಿದೆ.
Last Updated 5 ಜೂನ್ 2022, 5:38 IST
ನಕಲಿ ಆ್ಯಪ್‌ ತೆಗೆದುಹಾಕಿ ₹11,642 ಕೋಟಿ ಅಕ್ರಮ ತಡೆದ ಆ್ಯಪಲ್

ಉಪಯುಕ್ತ ಆ್ಯಪ್‌ಗಳು: ಕಿಡ್ಡೋಪಿಯಾ, ಸ್ಟಾಮುರಾಯ್, ಲುಕಪ್, ಅಲ್ಟ್ರಾಹ್ಯೂಮನ್

ಎಲ್ಲವೂ ಅಂಗೈಯಲ್ಲೇ ದೊರೆಯುತ್ತದೆ ಎಂಬ ಈ ತಂತ್ರಜ್ಞಾನಾಧಾರಿತ ಕಾಲದಲ್ಲಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಪೂರಕವಾಗಬಹುದಾದ, ತೊದಲುವಿಕೆ ನಿಯಂತ್ರಣಕ್ಕೆ ನೆರವಾಗುವ ಮತ್ತು ದೊಡ್ಡವರಿಗೂ ನೆರವಾಗಬಲ್ಲ ಐದು ಆ್ಯಪ್‌ಗಳ ಪರಿಚಯ ಇಲ್ಲಿದೆ. ಇವು ಮೊಬೈಲ್ ಸ್ಕ್ರೀನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಮಕ್ಕಳಿಗೆ ಜ್ಞಾನವನ್ನೂ ನೀಡಬಹುದಾದ ಆ್ಯಪ್‌ಗಳಾಗಿದ್ದು, ವಿಶೇಷವಾಗಿ ಆ್ಯಪಲ್ ಕಂಪನಿಯು ಡೆವಲಪರ್‌ಗಳಿಗೆ ವಿಶೇಷ ಪ್ರೋತ್ಸಾಹ ನೀಡಿ ರೂಪಿಸಿದವುಗಳು.
Last Updated 28 ಮೇ 2022, 9:17 IST
ಉಪಯುಕ್ತ ಆ್ಯಪ್‌ಗಳು: ಕಿಡ್ಡೋಪಿಯಾ, ಸ್ಟಾಮುರಾಯ್, ಲುಕಪ್, ಅಲ್ಟ್ರಾಹ್ಯೂಮನ್

ಸಾಲ ಕೊಡಲು 600 ಅಕ್ರಮ ಆ್ಯಪ್‌

ಬೆಂಗಳೂರು: ಡಿಜಿಟಲ್ ವೇದಿಕೆಗಳ ಮೂಲಕ ಸಾಲ ವಿತರಣೆ ಮಾಡುವ 600 ಅಕ್ರಮ ಆ್ಯಪ್‌ಗಳು ದೇಶದಲ್ಲಿ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರಚಿಸಿದ್ದ ಕಾರ್ಯಕಾರಿ ಸಮಿತಿಯೊಂದು ಹೇಳಿದೆ. ಈ ಆ್ಯಪ್‌ಗಳು 81 ಬೇರೆ ಬೇರೆ ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿವೆ.
Last Updated 22 ನವೆಂಬರ್ 2021, 3:46 IST
ಸಾಲ ಕೊಡಲು 600 ಅಕ್ರಮ ಆ್ಯಪ್‌
ADVERTISEMENT

ಚೀನಾ: ಆ್ಯಪ್‌ಗಳಲ್ಲಿ ಸಮಸ್ಯೆ ಸರಿಪಡಿಸಲು 6 ತಿಂಗಳ ಅಭಿಯಾನ

ಟೆಲಿ ಕಾನ್ಫರೆನ್ಸ್‌ ಕರೆ ಮೂಲಕ ಈಗ ಸ್ವಚ್ಛತಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ಸಮಸ್ಯೆಗಳಿವೆ ಎಂದು ಗುರುತಿಸಲಾದ 15 ಆ್ಯಪ್‌ಗಳ ಪಟ್ಟಿಯನ್ನೂ ಚೀನಾ ಭಾನುವಾರ ಬಿಡುಗಡೆ ಮಾಡಿದೆ.
Last Updated 26 ಜುಲೈ 2021, 10:55 IST
ಚೀನಾ: ಆ್ಯಪ್‌ಗಳಲ್ಲಿ ಸಮಸ್ಯೆ ಸರಿಪಡಿಸಲು 6 ತಿಂಗಳ ಅಭಿಯಾನ

ಅಶ್ಲೀಲ ಚಿತ್ರ ನಿರ್ಮಾಣದಿಂದ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದ ರಾಜ್‌ ಕುಂದ್ರಾ

ರಾಜ್‌ ಕುಂದ್ರಾ ಅವರು ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಆ್ಯಪ್‌ಗಳ ಮೂಲಕ ಪ್ರಸಾರದಿಂದ ದಿನಕ್ಕೆ ₹6 ರಿಂದ 8 ಲಕ್ಷ ಸಂಪಾದನೆ ಮಾಡುತ್ತಿದ್ದರು ಎಂದು ಮುಂಬೈ ಪೋಲಿಸರು ಮಾಹಿತಿ ನೀಡಿದ್ದಾರೆ.
Last Updated 22 ಜುಲೈ 2021, 12:45 IST
ಅಶ್ಲೀಲ ಚಿತ್ರ ನಿರ್ಮಾಣದಿಂದ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದ ರಾಜ್‌ ಕುಂದ್ರಾ

ನೈಜೀರಿಯಾದಲ್ಲಿ ಟ್ವಿಟರ್‌ ನಿಷೇಧ: ನೆಲೆ ವಿಸ್ತರಿಸುವತ್ತ ‘ಕನ್ನಡದ ಕೂ’ ದೃಷ್ಟಿ

ದೇಶದ ಅಧ್ಯಕ್ಷರ ಟ್ವೀಟ್‌ ಅನ್ನೇ ಅಳಿಸಿಹಾಕಿದ ಕಾರಣಕ್ಕೆ ನೈಜೀರಿಯಾದಲ್ಲಿ ಟ್ವಿಟರ್‌ ಅನಿರ್ದಿಷ್ಟಾವಧಿಗೆ ನಿಷೇಧಕ್ಕೊಳಗಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಾಮಾಜಿಕ ಜಾಲತಾಣ ‘ಕೂ’ ನೈಜೀರಿಯಾದಲ್ಲಿ ತನ್ನ ನೆಲೆ ವಿಸ್ತರಿಸಲು ಗಮನ ಹರಿಸಿದೆ. ಈ ಬಗ್ಗೆ ಶನಿವಾರ ಸಾಮಾಜಿಕ ತಾಣ ‘ಕೂ’ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಸಂಸ್ಥೆಯ ಸಂಸ್ಥಾಪಕ, ಸಿಇಒ ಅಪ್ರಮೇಯ ರಾಧಾಕೃಷ್ಣ, 'ಕೂ ನೈಜೀರಿಯಾದಲ್ಲಿ ಲಭ್ಯವಿದೆ. ಆ ದೇಶದ ಬಳಕೆದಾರರಿಗಾಗಿ ಸ್ಥಳೀಯ ಭಾಷೆಗಳನ್ನು ಕೂನಲ್ಲಿ ಸೇರಿಸಲು ನಾವು ಉತ್ಸುಕರಾಗಿದ್ದೇವೆ. ಏನು ಹೇಳುವಿರಿ?,' ಎಂದಿದ್ದಾರೆ.
Last Updated 6 ಜೂನ್ 2021, 2:24 IST
ನೈಜೀರಿಯಾದಲ್ಲಿ ಟ್ವಿಟರ್‌ ನಿಷೇಧ: ನೆಲೆ ವಿಸ್ತರಿಸುವತ್ತ ‘ಕನ್ನಡದ ಕೂ’ ದೃಷ್ಟಿ
ADVERTISEMENT
ADVERTISEMENT
ADVERTISEMENT