ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Aravindh

ADVERTISEMENT

ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಟ್ಟರೆ ಭವಿಷ್ಯದಲ್ಲಿ ಸುಖ: ಅರವಿಂದ ಬೋಳಾರ್‌

ಭವಿಷ್ಯದ ಸುಖಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಡಲು ಸಿದ್ಧರಿರಬೇಕು. ನೋವನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ಪ್ರತಿಭಾವಂತರು ವೇದಿಕೆ ಸಿಕ್ಕಾಗ ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ, ಕಲಾವಿದನಾಗ ಬೆಳೆಯಲು ಸಾಧ್ಯ ಎಂದು ಚಲನಚಿತ್ರ ನಟ ಅರವಿಂದ ಬೋಳಾರ್‌ ಹೇಳಿದರು.
Last Updated 16 ಆಗಸ್ಟ್ 2022, 16:21 IST
ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಟ್ಟರೆ ಭವಿಷ್ಯದಲ್ಲಿ ಸುಖ: ಅರವಿಂದ ಬೋಳಾರ್‌

Bigg Boss 8: ಹೇಗಿರಲಿವೆ ಕೊನೆಯ ಎರಡು ಕಂತು? ಇಲ್ಲಿದೆ ಮಾಹಿತಿ

ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ತೆರೆ ಬಿದ್ದಿದೆ. ಆದರೆ, ಅಂತಿಮ ಎಪಿಸೋಡ್‌ಗಳು ಇನ್ನೂ ಪ್ರಸಾರವಾಗಿಲ್ಲ. ಇಷ್ಟು ದಿನ ಮನೆಯಲ್ಲಿ ಟಾಸ್ಕ್, ಜಗಳ, ಗದ್ದಲದ ನಡುವೆ 70ಕ್ಕೂ ಹೆಚ್ಚು ದಿನಗಳ ಸಮಯ ಕಳೆದ ಸ್ಪರ್ಧಿಗಳು ಏಕಾಏಕಿ ಕಾರ್ಯಕ್ರಮ ಬಂದ್ ಮಾಡಿದ್ದರಿಂದ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಎಲ್ಲ ವೀಕ್ಷಕರ ಕುತೂಹಲಕ್ಕೆ ಎಡೆ ಮಾಡಿದೆ.
Last Updated 11 ಮೇ 2021, 15:07 IST
Bigg Boss 8: ಹೇಗಿರಲಿವೆ ಕೊನೆಯ ಎರಡು ಕಂತು? ಇಲ್ಲಿದೆ ಮಾಹಿತಿ

Bigg Boss 8: ಆಸ್ಪತ್ರೆಗೆ ದಾಖಲಾದ ದಿವ್ಯಾ ಉರುಡುಗ.. ಅರವಿಂದ್ ಕಣ್ಣೀರು

ಬಿಗ್ ಬಾಸ್ ಮನೆಯಲ್ಲಿ ಸದ್ಯ ನೋವಿನ ವಾತಾವರಣ ನಿರ್ಮಾಣವಾಗಿದೆ. ಮನೆಯ ಅಚ್ಚುಮೆಚ್ಚಿನ ಸ್ಪರ್ಧಿ ದಿವ್ಯಾ ಉರುಡುಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ, ಮನೆಯ ಸದಸ್ಯರು ನೋವಿನಲ್ಲಿ ಮುಳುಗಿದ್ದಾರೆ. ಉರುಡುಗ ಅವರಿಗೆ ಅತ್ಯಂತ ಆತ್ಮೀಯರಾಗಿದ್ದ ಅರವಿಂದ್ ಕಣ್ಣೀರು ಹಾಕಿದ್ದಾರೆ.
Last Updated 7 ಮೇ 2021, 3:01 IST
Bigg Boss 8: ಆಸ್ಪತ್ರೆಗೆ ದಾಖಲಾದ ದಿವ್ಯಾ ಉರುಡುಗ.. ಅರವಿಂದ್ ಕಣ್ಣೀರು

Big Boss 8: ಇವರೇ ನೋಡಿ.. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸ್ಪರ್ಧಿಗಳು!

ಬಿಗ್ ಬಾಸ್ ಕನ್ನಡ ಸೀಸನ್ 8ರ ಐದನೇ ವಾರ ಆರು ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಶಂಕರ್ ಅಶ್ವತ್ಥ್, ಶಮಂತ್, ಪ್ರಶಾಂತ್ ಸಂಬರಗಿ, ಅರವಿಂದ್, ನಿಧಿ ಸುಬ್ಬಯ್ಯ ಮತ್ತು ಶುಭಾ ಫೂಂಜಾ ಅವರು ಈ ಪಟ್ಟಿಯಲ್ಲಿದ್ದಾರೆ. ದಿವ್ಯಾ ಸುರೇಶ್ ಅವರ ಹೆಸರು ಸಹ ನಾಮಿನೇಟ್ ಆಗಿತ್ತಾದರೂ ನಾಯಕ ವಿಶ್ವನಾಥ್ ವಿಶೇಷ ಅಧಿಕಾರ ಬಳಸಿ ಅವರನ್ನು ಸೇಫ್ ಮಾಡಿದ್ದಾರೆ.
Last Updated 30 ಮಾರ್ಚ್ 2021, 4:51 IST
Big Boss 8: ಇವರೇ ನೋಡಿ.. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸ್ಪರ್ಧಿಗಳು!

Big Boss 8: ಅರವಿಂದ್–ದಿವ್ಯಾ ಉರುಡುಗ ಪ್ರೇಮಕ್ಕೆ ಶುಭಾ ಪೂಂಜಾ ರಾಯಭಾರ

ಸದಾ ಒಂದಿಲ್ಲೊಂದು ವಿವಾದ, ಗಲಾಟೆ, ಕೂಗಾಟ, ಹೊಡೆದಾಟ ಮುಂತಾದ ವಿಷಯಗಳಿಗೆ ಸುದ್ದಿಯಾಗುವ ಬಿಗ್ ಬಾಸ್ ಮನೆಯಲ್ಲಿ ಈಗ ಪ್ರೇಮದ ಪ್ರಸ್ತಾವ ಶುರುವಾಗಿದೆ. ಮನೆಯ ಸದಸ್ಯರು ಮತ್ತು ನಿರೂಪಕ ಕಿಚ್ಚ ಸುದೀಪ್ ಅವರ ಸಂಶಯವನ್ನು ನಿಜವಾಗಿಸುವ ಪ್ರಯತ್ನ ನಡೆಯುತ್ತಿದೆ.
Last Updated 25 ಮಾರ್ಚ್ 2021, 6:07 IST
Big Boss 8: ಅರವಿಂದ್–ದಿವ್ಯಾ ಉರುಡುಗ ಪ್ರೇಮಕ್ಕೆ ಶುಭಾ ಪೂಂಜಾ ರಾಯಭಾರ

Big Boss 8: ಅರವಿಂದ್ ಬಿಟ್ಟು ಎಲ್ಲರನ್ನೂ ನಾಮಿನೇಟ್‌ ಮಾಡಿದ್ದೇಕೆ ಬಿಗ್‌ ಬಾಸ್‌?

ಬಿಗ್ ಬಾಸ್ ಸೀಸನ್ 8ರ 22ನೇ ದಿನದ ಆಟ ಕುತೂಹಲಕಾರಿ ಹಂತಕ್ಕೆ ತಲುಪಿತ್ತು. ಆಟ ಬಿಗಿಯಾಗುತ್ತಿರುವ ಈ ಹಂತದಲ್ಲಿ ಮನೆಯಲ್ಲಿ ಉಳಿಯಬೇಕೆಂದರೆ ಪ್ರತಿ ಸದಸ್ಯ ಉತ್ತಮ ಆಟ ಆಡಲೇಬೇಕು. ಆದ ಕಾರಣ ಮನೆಯ ಕ್ಯಾಪ್ಟನ್ ಅರವಿಂದ್ ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದೀರಿ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ನಿಮ್ಮನ್ನು ನೀವು ಸಾಬೀತುಮಾಡಿಕೊಳ್ಳಲು ನಿಮಗಿದೊಂದು ಅವಕಾಶ ಎಂದು ಹೇಳಿದ್ದಾರೆ.
Last Updated 23 ಮಾರ್ಚ್ 2021, 7:36 IST
Big Boss 8: ಅರವಿಂದ್ ಬಿಟ್ಟು ಎಲ್ಲರನ್ನೂ ನಾಮಿನೇಟ್‌ ಮಾಡಿದ್ದೇಕೆ ಬಿಗ್‌ ಬಾಸ್‌?

Big Boss Kannada 8: ಗಳಗಳನೆ ಅತ್ತ ಶುಭಾ ಪೂಂಜಾ, ದಿವ್ಯಾ–ಅರವಿಂದ್ ಮಾಡಿದ್ದೇನು?

ಬಿಗ್ ಬಾಸ್ ಕನ್ನಡ ಸೀಸನ್ 8ರ 16ನೇ ದಿನ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿದೆ. ಚಾರ್ಜಿಂಗ್ ಯಂತ್ರ ತ್ಯಾಗ ಮಾಡದೆ ಸದಸ್ಯರಿಗೆ ಬೆಡ್ ರೂಮ್ ಕೊಡಿಸುವ ಕೆಲಸಕ್ಕೆ ಮುಂದಾಗದ ಅರವಿಂದ್ ಮತ್ತು ದಿವ್ಯಾ ಉರುಡುಗ ವಿರುದ್ಧ ಬಹುತೇಕ ಸದಸ್ಯರು ಅಸಮಾಧಾನಗೊಂಡಿದ್ದಾರೆ. ನಟಿ ಶುಭಾ ಪೂಂಜಾ ಗಳಗಳನೆ ಅತ್ತ ಘಟನೆಯೂ ನಡೆದಿದೆ.
Last Updated 17 ಮಾರ್ಚ್ 2021, 14:02 IST
Big Boss Kannada 8: ಗಳಗಳನೆ ಅತ್ತ ಶುಭಾ ಪೂಂಜಾ, ದಿವ್ಯಾ–ಅರವಿಂದ್ ಮಾಡಿದ್ದೇನು?
ADVERTISEMENT

Big Boss 8.. ಶುರುವಾಯ್ತು ಹೊಸ ಪ್ರೇಮ ಕಥೆ? ಸುದೀಪ್, ಸ್ಪರ್ಧಿಗಳಿಗೂ ಇದೇ ಅನುಮಾನ

ಪ್ರತಿ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ಪ್ರೇಮ ಕಥೆ ಬಂದು ಹೋಗುತ್ತದೆ. ಈ ಬಾರಿಯೂ ಅಂತದ್ದೊಂದು ಕಥೆ ಶುರುವಾಗುವ ಎಲ್ಲ ಲಕ್ಷಣ ಕಂಡುಬರುತ್ತಿದೆ.
Last Updated 16 ಮಾರ್ಚ್ 2021, 11:02 IST
Big Boss 8.. ಶುರುವಾಯ್ತು ಹೊಸ ಪ್ರೇಮ ಕಥೆ? ಸುದೀಪ್, ಸ್ಪರ್ಧಿಗಳಿಗೂ ಇದೇ ಅನುಮಾನ

ಹೊಸ ಹೊಣೆ, ಹೊಸ ಕನಸು...

ಸ್ನೂ ಕರ್‌ ಮತ್ತು ಬಿಲಿಯರ್ಡ್ಸ್‌ ಲೋಕದಲ್ಲಿ ಕರ್ನಾಟಕದ ಅರವಿಂದ್‌ ಸವುರ್‌ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಎಪ್ಪತ್ತರ ದಶಕದಲ್ಲಿ ಡೆನಿಶ್‌ ಟೇಲರ್‌, ವಿಲ್ಲೀ ಥೋರ್ನ್‌, ಫ್ಯಾಟ್‌ ಫೇಗನ್‌ ಅವರಂತಹ ಘಟಾನುಘಟಿ ಆಟಗಾರರನ್ನು ಮಣಿಸಿ ಗಮನ ಸೆಳೆದಿದ್ದ ಸವುರ್‌, 1972 ಮತ್ತು 1980ರ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದ ಹಿರಿಮೆ ಹೊಂದಿದ್ದಾರೆ.
Last Updated 23 ಸೆಪ್ಟೆಂಬರ್ 2018, 19:30 IST
ಹೊಸ ಹೊಣೆ, ಹೊಸ ಕನಸು...
ADVERTISEMENT
ADVERTISEMENT
ADVERTISEMENT