ಶಿವಮೊಗ್ಗ: ಕೊಳೆ ರೋಗ, ಅಡಿಕೆ ಮರ ರಕ್ಷಣೆ; ಮುನ್ನೆಚ್ಚರಿಕೆ ಕ್ರಮ
ಹೆಚ್ಚು ಮಳೆ, ಮೋಡಕವಿದ ಮಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಅಧಿಕ ಆರ್ದ್ರತೆ (ಶೇ 70 ಕ್ಕಿಂತ ಹೆಚ್ಚು) ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕೊಳೆ ರೋಗವು ಹೆಚ್ಚಳಗೊಂಡಿದೆ. Last Updated 6 ಸೆಪ್ಟೆಂಬರ್ 2024, 13:37 IST